ನಿಮ್ಮ ಯಾವುದೇ ಆಸೆಗಳು ಈಡೇರಬೇಕು ಅಂದರೆ ತೆಂಗಿನಕಾಯಿ ದೀಪಾರಾಧನೆ ಮಾಡಿ ಗಣಪತಿಗೆ

Featured Article

ನಿಮ್ಮ ಯಾವುದೇ ಆಸೆಗಳು ಈಡೇರಬೇಕು ಅಂದರೆ ತೆಂಗಿನಕಾಯಿ ದೀಪಾರಾಧನೆ ಮಾಡಿ ಗಣಪತಿಗೆ.

ಸ್ನೇಹಿತರೆ ಗಣಪತಿಗೆ ಪ್ರಿಯವಾದ ತೆಂಗಿನ ಕಾಯಿ ದೀಪ ಆರಾಧನೆ ತುಂಬಾ ವಿಶೇಷವಾಗಿದೆ ಈ ದೀಪವನ್ನು ಹಚ್ಚುವಾಗ ಮೊದಲು ಸಂಕಲ್ಪವನ್ನು ಮಾಡಿಕೊಳ್ಳಬೇಕು ನೀವು ಯಾವ ಕೆಲಸಗಳು ಯಶಸ್ವಿಯಾಗಿ ನಡೆಯಬೇಕು ಎಂದು ಗಣಪತಿ ದೀಪಾರಾಧನೆ ಮಾಡುತ್ತಿದ್ದೀರಾ ಎಂದು ಬೇಡಿಕೊಳ್ಳಬೇಕು ನಾವು ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಿ ದೀಪಗಳ ಆರಾಧನೆಯನ್ನು ಮಾಡುತ್ತೇವೆ ಅದರಲ್ಲೂ

ತೆಂಗಿನಕಾಯಿಯ ದೀಪಾರಾಧನೆ ಮಾಡುವುದು ತುಂಬಾನೇ ವಿಶೇಷ ಎಂದು ಹೇಳಲಾಗುತ್ತದೆ ಅದರಲ್ಲೂ ತೆಂಗಿನಕಾಯಿ ದೀಪಾರಾಧನೆ ತುಂಬಾ ವಿಶೇಷ ಎಂದು ಹೇಳಲಾಗುತ್ತದೆ ತೆಂಗಿನ ಕಾಯಿಯ ದೀಪಾರಾಧನೆ ಮಾಡುವುದು ನಮ್ಮ ಕಷ್ಟಗಳು ದೂರವಾಗುತ್ತವೆ ಸಕಲ ಐಶ್ವರ್ಯಗಳು ಕೂಡ ವೃದ್ಧಿಯಾಗುತ್ತವೆ ಈ ರೀತಿಯ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ವಿದ್ಯಾರ್ಥಿಗಳು ಕೂಡ ಉತ್ತಮ ರೀತಿಯ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಯಾವುದಾದರೂ

ದೇವರ ವಿಗ್ರಹ ಆಹಾರವನ್ನು ದೇಹವನ್ನು ಅರ್ಪಿಸಬೇಕು ಆ ದೇವರಿಗೆ ಅರಿಶಿನ ಕುಂಕುಮ ಮತ್ತು ಹೂವುಗಳನ್ನು ಅರ್ಪಿಸಬೇಕು ದೀಪವನ್ನು ಹಚ್ಚುವಾಗ ಮೊದಲು ಒಂದು ತಟ್ಟೆಯಲ್ಲಿ ಹಕ್ಕಿಯನ್ನು ಹಾಕಬೇಕು ಇದರಿಂದ ನಮಗೆ ಸಮಸ್ಯೆಗಳು ದೂರವಾಗುತ್ತವೆ ಅಕ್ಕಿಯ ಮೇಲೆ ಸ್ವಸ್ತಿಕ್ ಬರೆಯಬೇಕು ಅದರ ಮೇಲೆ ಅರಿಶಿಣ ಕುಂಕುಮವನ್ನು ಹಾಕಬೇಕು ಇದನ್ನು ನಾವು ತೆಂಗಿನ ಕಾಯಿಯನ್ನು ಎರಡು ಭಾಗ ಮಾಡಿ ಅದರ ಮೇಲೆ ಅರಿಶಿಣ ಕುಂಕುಮವನ್ನು ಹಾಕಬೇಕು ಅದರ ಒಳಗೆ ಬತ್ತಿಯನ್ನು ಇಟ್ಟು ಕೊಬ್ಬರಿ ಎಣ್ಣೆಯಿಂದ ದೀಪವನ್ನು ಬೆಳಗಿಸಬೇಕು

ಈ ದೀಪವು ಸ್ಪಷ್ಟವಾಗಿ ಉರಿಯುತ್ತಾ ಇರುವಾಗ ಈ ದೀಪವನ್ನು ಸಂಚಿ ವೇಳೆ ಬೆಳಕಬೇಕು ದೇವಸ್ಥಾನ ಆಗಿರಬಹುದು ಅಥವಾ ಮನೆಯಲ್ಲಾದರೂ ಈ ದೀಪವನ್ನು ಬೆಳಗಿಸಬಹುದಾಗಿದೆ ಈ ದೀಪಾವಳಿದ ನಂತರ ಆ ತೆಂಗಿನ ಕಾಯಿಯಲ್ಲಿರುವ ಅರಳಿ ಮರದ ಕೆಳಗಡೆ ಇಡಬೇಕು ದೀಪ ಹಚ್ಚಿದ ನಂತರ ಒಂದು ಮಂತ್ರವನ್ನು ಪಠಿಸಬೇಕು ಕರೋಡಿ ಕಲ್ಯಾಣ ಆರೋಗ್ಯ ಧನ ಸಂಪದ ಶತ್ರು ಬುದ್ಧಿ ವಿನಾಶಾಯ ದೀಪಂ ಜ್ಯೋತಿ ನಮೋಸ್ತುತಿ ಎಂಬ ಮಂತ್ರವನ್ನು ಪಠಿಸಬೇಕು ದೀಪದ ಕೆಳಗೆ ಹಾಕಿರುವ ಅಕ್ಕಿಯನ್ನು ಸಿಹಿ ಪದಾರ್ಥಗಳಾಗಿ ಸೇವಿಸಬೇಕು ಈ ದೀಪ ಆರಾಧನೆ ತುಂಬಾ ವಿಶೇಷ ಮತ್ತು ಇದನ್ನು ಮಾಡುವಾಗ ನೀವು ನಂಬಿಕೆಯಿಂದ ಮಾಡಬೇಕು ಆದರೆ ಸರ್ವ ಸಮಸ್ಯೆಗಳು ದೂರವಾಗುತ್ತದೆ ಮತ್ತು ಅನೇಕ ದೀಪಾರಾಧನೆಯಲ್ಲಿ ಈ ದೀಪ ಆರಾಧನೆ ಕೂಡ ಒಂದು ಈ ದೀಪ ಆರಾಧನೆ ಮಾಡುವುದರಿಂದ ನಿಮ್ಮ ಬಯಕೆಗಳು ಈಡೇರುತ್ತದೆ

ಈ ದೀಪವನ್ನು ಸಂಕಷ್ಟ ಚತುರ್ಥಿ ದಿನ ಮಾಡಿದರೆ ತುಂಬಾ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದು ನಿಮ್ಮ ಸಮಸ್ಯೆಗಳು ದೂರ ಆಗಬಾರದು ಎಂದರೆ ನಿಮ್ಮ ಕೆಲಸ ಕಾರ್ಯಗಳು ನಿರ್ಮಿತವಾಗಿ ನಡೆಯಬೇಕು ಎಂದರೆ ಈ ದೀಪಾರಾಧನೆಯನ್ನು ಮಾಡಿ ಈ ದೀಪ ಹರಿದ ನಂತರ ಹಸುಗಳಿಗೆ ಅಥವಾ ಹರಿಯುವ ನದಿಯಲ್ಲಿ ಬಿಡಬೇಕು ಈ ರೀತಿ ಮಾಡುವುದರಿಂದ ನಿಮಗೆ ಎಲ್ಲಾ ಆಸೆ ಆಕಾಂಕ್ಷಿಗಳು ಈಡೇರುತ್ತವೆ ಗಣಪತಿ ಸಿದ್ದಿ ಯಂತ್ರವನ್ನು ತುಳಸಿರಾಮ್ ಜೋಶಿ ಗುರುಗಳಿಂದ ಮಾಡಿಸಿಕೊಂಡರೆ ನಿಮ್ಮ ಜೀವನದಲ್ಲಿ ಅತ್ಯಂತ ಏಳಿಗೆಯನ್ನು ಕಾಣುತ್ತೀರ ಸ್ನೇಹಿತರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *