ನೀವು ಜನವರಿಯಲ್ಲಿ ಹುಟ್ಟಿದ್ದೀರಾ?

Featured Article

ನಮಸ್ಕಾರ ಸ್ನೇಹಿತರೆ, ನೀವು ಜನವರಿಯಲ್ಲಿ ಹುಟ್ಟಿದ್ದರೆ ಇವರು ಹೀಗ್ಯಾಕೆ? ಇವರು ನಮಗೆ ಬಹಳ ಬೇಗ ಇಷ್ಟ ಆಗ್ತಾರೆ ಇನ್ನು ಕೆಲವರಿಗೆ ಇವರನ್ನು ಕಂಡರೆ ಆಗುವುದೇ ಇಲ್ಲ ಕಷ್ಟ ಆಗುತ್ತಾರೆ ಇವರ ಗುಣ ಸ್ವಭಾವಗಳು ಏನು ಜನವರಿ ತಿಂಗಳಿನಲ್ಲಿ ಹುಟ್ಟಿದವರು ಬುದ್ಧಿಶಾಲಿಗಳ ಧೈರ್ಯಶಾಲಿಗಳ ಅಂತೆಲ್ಲ ನಾವು ಯೋಚನೆ ಮಾಡ್ತಾ ಇರ್ತೀವಿ ಹಾಗಾದ್ರೆ ನಾವು ಜನವರಿ ತಿಂಗಳಲ್ಲಿ ಹುಟ್ಟಿದ್ದೇವೆ,

ನಮಗೆ ನಾಯಕತ್ವ ಗುಣ ಇದೆಯಾ ಮತ್ತು ನಾವು ಯಾವ ವೃತ್ತಿಯನ್ನು ಮಾಡಬೇಕು ಈ ಎಲ್ಲ ವಿಚಾರಗಳನ್ನು ಇಂದು ತಿಳಿಯೋಣ ಜನವರಿಯಲ್ಲಿ ಹುಟ್ಟಿದವರ ವ್ಯಕ್ತಿತ್ವ ಗುಣ ಸ್ವಭಾವ ಹೇಗಿರುತ್ತೆ ನಾವ್ ಯಾವಾಗಲೂ ನೋಡ್ತಿರ್ತೀವಿ ರಾಶಿಯನ್ನು ನೋಡಿ ನಮ್ಮ ಸ್ವಭಾವವನ್ನು ತಿಳಿದುಕೊಳ್ಳುತ್ತೇವೆ ನಕ್ಷತ್ರಗಳ ಜೊತೆಗೆ ನಾವು ಹುಟ್ಟಿದ ತಿಂಗಳು ಯಾವುದು ಅನ್ನೋದು ನಿಮ್ಮೆಲ್ಲರಿಗೂ ಸಹ ಆಲ್ಮೋಸ್ಟ್ ಗೊತ್ತಿರುತ್ತದೆ.

ಇದು ವರ್ಷದ ಮೊದಲು ಜನವರಿ ಆಗಿರುವುದರಿಂದ ವರ್ಷದ ಮೊದಲು ಅಂದ್ರೆ ಜನವರಿ ಫಸ್ಟ್ ಹೊಸ ವರ್ಷ ಶುರುವಾಯಿತು ಅಂತ ಸೋ ಜನವರಿಯಲ್ಲಿ ಹುಟ್ಟಿದ್ದೇವೆ ಅಂದ್ರೆ, ಕುತೂಹಲ ಇರುತ್ತದೆ ನಮಗೇನು ವಿಶೇಷತೆಗಳು ಇರಬಹುದು ನಮಗೆ ಕಾನ್ಫಿಡೆನ್ಸ್ ತುಂಬಾ ಚೆನ್ನಾಗಿದ್ಯಾ? ನಾವು ಧೈರ್ಯಶಾಲಿಗಳ ಅನ್ನುವಂತ ವಿಚಾರ ಇಂಪ್ರೆಸ್ ಅಂಡ್ ಇಂಟರೆಸ್ಟಿಂಗ್ ನೇಚರ್ ಏನು ಜನವರಿಯಲ್ಲಿ ಜನಿಸಿದವರು ಬಹಳ ಬುದ್ಧಿವಂತರು.

ಇದು ನಿಮ್ಮ ಗುಣ ಸ್ವಭಾವ ವಿಶೇಷ ವರ್ಚಸ್ಸು ಅನ್ನೋದು ನಿಮಗೆ ಇರುತ್ತೆ ತಾವು ಎಲ್ಲೇ ಇದ್ದರೂ ತಮ್ಮದೊಂದು ಚಾಪು ಮೂಡಿಸುವುದರಲ್ಲಿ ನೀವು ನಿಸ್ಸೀಮರು ನಿಮ್ಮ ವ್ಯಕ್ತಿತ್ವ ಎಲ್ಲರನ್ನೂ ಇಂಪ್ರೆಸ್ ಮಾಡುತ್ತೆ ನಿಮ್ಮನ್ನು ನೋಡಿದ ತಕ್ಷಣ ಜನರಿಗೆ ಇಂಟರೆಸ್ಟ್ ಬರುತ್ತದೆ ಇಂಪ್ರೆಸ್ ಆಗ್ತಾರೆ ಅದರಲ್ಲೂ ಹೆಣ್ಣು ಮಕ್ಕಳು ಜನವರಿಯಲ್ಲಿ ಜನಿಸಿ ಬಿಟ್ಟಿದ್ದರಂತೂ ಅವರನ್ನು ಮತ್ತೆ ಮತ್ತೆ ನೋಡೋಣ ಅನಿಸುತ್ತದೆ

ಸದಾ ಹಸನ್ಮುಖಿಗಳಾಗಿರ್ತೀರಿ ಟೆನ್ಶನ್ ಮಾಡಿಕೊಳ್ಳುವವರಲ್ಲ ನೀವು ಇನ್ನೊಬ್ಬರಿಗೆ ಖುಷಿ ಹ್ಯಾಪ್ಪಿ ಹಂಚ್ಚುವುದರಲ್ಲಿ ನೀವೇ ಫಸ್ಟ್ ನೀವೇ ಮೊದಲಿಗರು ನೀವು ಇನ್ನೊಬ್ಬರಿಗೆ ಖುಷಿಯನ್ನ ಹಂಚ್ತಾ ಇರ್ತೀರ ನಿಮ್ಮಲ್ಲಿ ಏನಿದೆ ಅದನ್ನ ನೀವು ಇನ್ನೊಬ್ಬರಿಗೆ ಕೊಡಲು ಬಯಸುತ್ತೀರಾ ಲೀಡರ್ಶಿಪ್ ಕ್ವಾಲಿಟಿ ಇದ್ಯಾ ನಾಯಕತ್ವ ಮನೋಭಾವ ಇದೆಯಾ ಜನವರಿ ತಿಂಗಳಿನಲ್ಲಿ ಜನಿಸಿದವರಿಗೆ ಅಂತ ವಿಚಾರವನ್ನು ಹೇಳುತ್ತೇನೆ.

ಹುಟ್ಟಿನಿಂದಲೇ ನೀವು ನಾಯಕತ್ವದ ಗುಣಗಳನ್ನು ಹೊಂದಿರುತ್ತೀರಿ ಲೀಡರ್ ಜನವರಿ ಅಂದ್ರೆ ಒಂದು ಅಂದ್ರೆ ಯಾರು ಸೂರ್ಯ ನಿಮಗೆ ನಾಯಕತ್ವ ಗುಣ ಹೆಚ್ಚಾಗಿರುತ್ತದೆ ನೀವು ಯಾವಾಗಲೂ ಸಹ ಮುಂದಾಳತ್ವ ಗುಣದಿಂದ ಎಲ್ಲರನ್ನು ಮುನ್ನಡೆಸಿಕೊಂಡು ಹೋಗುತ್ತೀರಾ ಪ್ರತಿ ವಿಷಯದಲ್ಲೂ ಎಲ್ಲರಿಗಿಂತ ಮುಂದಿರುವ ಸ್ವಭಾವ ನಿಮ್ಮದು ಎಲ್ಲದ್ರಲ್ಲೂ ನೀವು ಫಸ್ಟ್ ಇರ್ತೀರಲ್ಲ ಅದೇ ನಿಮ್ಮ ಪ್ಲಸ್ ಪಾಯಿಂಟ್ ಅದಕ್ಕೆ ನೀವು ಎಲ್ಲರಿಗೂ ಅಚ್ಚು ಮೆಚ್ಚಾಗಿರ್ತೀರ ಜನವರಿ ತಿಂಗಳಲ್ಲಿ ಯಾರ್ಯಾರು ಹುಟ್ಟಿರ್ತೀರಾ ಅವರೆಲ್ಲರೂ ಕೊಟ್ಟ ಮಾತಿಗೆ ತಪ್ಪಲಾರರು
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *