ನೀವು ಪೂಜೆ ಮಾಡುವಾಗ ತೆಂಗಿನ ಕಾಯಿ ಹಾಳಾಗಿದ್ದರೆ ಏನರ್ಥ

Featured Article

ನೀವು ಪೂಜೆ ಮಾಡುವಾಗ ತೆಂಗಿನ ಕಾಯಿ ಕೆಟ್ಟಿದ್ದರೆ ಅಥವಾ ಅದರಲ್ಲಿ ಹೂವು ಕಾಣಿಸಿದರೆ ಏನಾಗುತ್ತದೆ ಎಂದು ತಿಳಿಯೋಣ ದೇವಸ್ಥಾನಗಳಲ್ಲಿ ಏಕೆ ತೆಂಗಿನಕಾಯಿಗಳನ್ನು ಹೊಡೆಯುತ್ತಾರೆ ಇದರ ಲಾಭವೇನು ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ ತೆಂಗಿನ ಮರವನ್ನು ಕಲ್ಪವೃಕ್ಷ ದೇವರು ಎಂದು ಕರೆಯುತ್ತಾರೆ ಈ ತೆಂಗಿನಕಾಯಿಯನ್ನು ಶಿವನಿಗೆ ಹೋಲಿಸುತ್ತಾರೆ .

ಏಕೆಂದರೆ ಶಿವನಿಗೂ ಮೂರು ಕಣ್ಣು ತೆಂಗಿನಕಾಯಿ ಕೂಡ ಮೂರು ಕಣ್ಣು ಆದ್ದರಿಂದ ಇದನ್ನು ಶಿವನಿಗೆ ಹೋಲಿಸುತ್ತಾರೆ ತೆಂಗಿನಕಾಯಿ ವಿಶಿಷ್ಟವಾದುದ್ದು ಮತ್ತು ಶುದ್ಧ ರೂಪವಾದದ್ದು ಆದ್ದರಿಂದ ಹಿಂದೂಗಳು ದೇವಸ್ಥಾನದಲ್ಲಿ ಈ ಕಾಯಿಗಳನ್ನು ಹೊಡೆಯುತ್ತಾರೆ ಇದು ಕಲ್ಪವೃಕ್ಷ ಆದ್ದರಿಂದ ಇದು ಪೂಜೆಗೆ ಬಹಳ ಮಹತ್ವವಾಗಿದೆ ತೆಂಗಿನಕಾಯಿಯ ಒರಟಾದ, ಹೆಣದ ಹೊರಗಿನ ನಾರನ್ನು ಅಸೂಯೆ,ಕಾಮ, ಸ್ವಾರ್ಥ ಮತ್ತು ಮನುಷ್ಯನ ಇತರ ಗುಣಗಳನ್ನು ಮತ್ತು ಇತರ ದ್ವಿಗುಣಗಳನ್ನು ಪ್ರತಿನಿಧಿಸುತ್ತದೆ.

ಕಾಯಿಯಲ್ಲಿರುವ ಬಿಳಿಯ ಭಾಗ ಶುದ್ಧತೆಯನ್ನು ಪ್ರತಿನಿಧಿಸುತ್ತದೆ ಮತ್ತು ಇದು ಮನಸ್ಸಿನ ಶುದ್ಧತೆಯನ್ನು ಪ್ರತಿನಿಧಿಸುತ್ತದೆ ಮನಸ್ಸು ಶಾಂತಿಯಿಂದ ಇರುತ್ತದೆ ತೆಂಗಿನಕಾಯಿಯಲ್ಲಿ ಮೂರು ಬೇರೆ ಬೇರೆ ರೀತಿಯ ಕಣ್ಣುಗಳು ಇದೆ ಇದರಲ್ಲಿ ಸೃಷ್ಟಿ,ಸಂರಕ್ಷಣೆ ಮತ್ತು ವಿಕಟಣೆಯನ್ನು ಇದು ಸೂಚಿಸುತ್ತದೆ ಹಾಗೂ ತೆಂಗಿನಕಾಯಿ ಸಂಯೋಜನೆಯು ಮನುಷ್ಯನ ಮೂರು ಲಕ್ಷಣಗಳ ಅಂಶವಾಗಿದೆ .

ತೆಂಗಿನಕಾಯಿಯ ಹೊರಗಿನ ಭಾಗ ಹೋರಾಟದ ನಾರಿನ ಭೌತಿಕ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ ಆಂತರಿಕ ಯುಗವು ಮನುಷ್ಯನ ಮಾನಸಿಕ ಅಂಶವನ್ನು ಪ್ರತಿನಿಧಿಸುತ್ತದೆ ಮತ್ತು ಒಳಪದರದಲ್ಲಿ ಇರುವ ನೀರು ಆಧ್ಯಾತ್ಮಿಕ ಸಂಯೋಜನೆಯನ್ನು ಸೂಚಿಸುತ್ತದೆ ಹಿಂದೂಗಳು ದೇವರಿಗೆ ಪ್ರಾರ್ಥನೆಯ ಮೂಲಕ ದೇವರಿಗೆ ಕಾಯಿಗಳನ್ನು ಹೊಡೆಯುತ್ತಾರೆ ಇದನ್ನು ಹಿಂದೂ ಧಾರ್ಮಿಕದಲ್ಲಿ ಆಶೀರ್ವಾದವಾಗಿ ಪ್ರಸಾದವೆಂದು ತಿನ್ನುತ್ತಾರೆ ಅದು ದೇವರಿಂದ ದೈವಿಕ ಕಂಪನಗಳಿಂದ ಪಡೆಯುವುದಾಗಿದೆ ಇದರಿಂದ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡುತ್ತದೆ ಈ ಕಾರಣದಿಂದಾಗಿ ದೇವರಿಗೆ ತೆಂಗಿನ ಕಾಯಿಗಳನ್ನು ಹೊಡೆಯುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *