ಈ ಬೆಸ್ಟ್ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತದೆ

Featured Article

ಜೀವನದಲ್ಲಿ ಸಮಸ್ಯೆಗಳು ಚಾಲೆಂಜ್ ಗಳು ಇದ್ದಿದ್ದೆ ಅದು ಯಾವತ್ತಿಗೂ ಕೂಡ ನಮ್ಮನ್ನು ಬಿಡುವುದಿಲ್ಲ ಇವೆಲ್ಲವೂ ಕೂಡ ಜೀವನದ ಮುಖ್ಯ ಭಾಗಗಳು ಎಂದು ಹೇಳಲಾಗುತ್ತದೆ ಆದರೆ ನಾವು ಅವುಗಳನ್ನು ನಮ್ಮ ಪಾಸಿಟಿವ್ ಮೈಂಡ್ ಸೆಟ್ನಿಂದ ಎದುರಿಸಬೇಕಾಗುತ್ತದೆ ಎನ್ನುವುದನ್ನು ನೆನಪಿಡಿ.

ನಾವು ಕಳೆದಿರುವಂತಹ ಪ್ರತಿ ದಿನಗಳಲ್ಲಿ ಒಳ್ಳೆಯ ದಿನ ಕೆಟ್ಟ ದಿನ ಎಂದು ಯಾವುದೂ ಕೂಡ ಇರುವುದಿಲ್ಲ ಬದಲಾಗಿ ನಾವು ಅದನ್ನು ಯಾವ ರೀತಿ ಎದುರಿಸುತ್ತಿದ್ದೇವೆ ಎನ್ನುವುದರ ಮೇಲೆ ಒಳ್ಳೆಯ ದಿನವೂ ಕೆಟ್ಟ ದಿನವೂ ಎಂದು ನಿರ್ಧಾರವಾಗುತ್ತದೆ ಇಡೀ ದಿನ ಸಂತೋಷವಾಗಿರಲು ಆಗುವುದಿಲ್ಲ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ .

ನಿಜ ಆದರೆ ಅದರಲ್ಲಿ ನಮಗೆ ಉಪಯೋಗ ಆಗುವಂತವುದರಲ್ಲಿ ಏನಾದರೂ ಒಂದು ಇದ್ದೇ ಇರುತ್ತದೆ ಅದನ್ನು ಫೋಕಸ್ ಮಾಡಬೇಕು ಇಲ್ಲಿ ಯಾವುದು ಪರ್ಫೆಕ್ಟ್ ಆಗಿ ಇರುವುದಿಲ್ಲ ಅದು ಸಮಯಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ ಇದು ಬಿಜಿನೆಸ್ ನಲ್ಲಿ ತುಂಬಾ ಮುಖ್ಯವಾದ ಭಾಗವಾಗಿದೆ.

ಯಾವುದೇ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡಬೇಕು ಎಂದು ಸಮಯ ವ್ಯರ್ಥ ಮಾಡಿಕೊಂಡು ಕೂರಬೇಡಿ ಅದರ ಬದಲಾಗಿ ಈ ಕೆಲಸವನ್ನು ಒಂದು ಹಂತಕ್ಕೆ ಮುಗಿಸುವುದು ತುಂಬಾ ಒಳ್ಳೆಯದು ನಂತರ ಅದನ್ನು ಪರ್ಫೆಕ್ಟ್ ಆಗಿ ಮಾಡಲು ಪ್ರಯತ್ನ ಮಾಡಬೇಕು ನಿಮ್ಮ ಜೀವನದಲ್ಲಿ ಹಿಂದಿನ ಘಟನೆಗಳು ಏನೇ ಇರಲಿ ಎಷ್ಟೇ ಕೆಟ್ಟದಾಗಿರಲಿ ನಿಮ್ಮ ಭವಿಷ್ಯದಲ್ಲಿ ಕೂಡ ಹೀಗೆ ಇರುತ್ತದೆ ಎಂದು ಏನು ಇಲ್ಲ .

ಅದಕ್ಕಾಗಿ ಯಾಕೆ ಯೋಚನೆ ಮಾಡಿಕೊಂಡು ಸಮಯ ವ್ಯರ್ಥ ಮಾಡಬೇಕು ನಡೆದು ಹೋಗಿರುವ ವಿಷಯಗಳು ನಿಮ್ಮ ಕಂಟ್ರೋಲ್ ನಲ್ಲಿ ಇಲ್ಲ ಅದನ್ನು ಬದಲಾಯಿಸಲಾಗುವುದಿಲ್ಲ ಆದರೆ ನಮ್ಮ ಭವಿಷ್ಯದ ವಿಷಯಗಳು ನಮ್ಮ ಕಂಟ್ರೋಲ್ ನಲ್ಲಿ ಇರುತ್ತದೆ

ಹಾಗಾಗಿ ಹಿಂದೆ ನಡೆದಿರುವುದರ ಬಗ್ಗೆ ಬಿಟ್ಟು ಮುಂದೆ ಆಗುವುದರ ಬಗ್ಗೆ ಗಮನ ಕೊಟ್ಟು ಕೆಲಸ ಮಾಡಬೇಕು ಕಂಫರ್ಟ್ ಜೋನ್ ನಲ್ಲಿ ಇದ್ದರೆ ಏನು ಸಾಧಿಸಲು ಆಗುವುದಿಲ್ಲ ಹಾಗಾಗಿ ರಿಸ್ಕ್ ತೆಗೆದುಕೊಂಡು ಕೆಲಸ ಮಾಡಬೇಕು ಯಶಸ್ಸಾಗಲಿ ಅಥವಾ ದುಃಖವಾಗಲಿ ಒಂದು ವೇಳೆ ನನ್ನ ಪ್ರಯತ್ನ ಮಾಡಿದ್ದೇನೆ ಎಂಬ ನಂಬಿಕೆ ನಿಮ್ಮಲ್ಲಿರಬೇಕು.

ನನ್ನ ಬಳಿ ಅದು ಇಲ್ಲ ನನ್ನ ಬಳಿ ಇದು ಇಲ್ಲ ಎಂದು ಕೊರಗುವುದರ ಬದಲಾಗಿ ಸದ್ಯಕ್ಕೆ ಇರುವುದರಲ್ಲಿಯೇ ಖುಷಿಯಾಗಿ ಇರುತ್ತೇನೆ ಎನ್ನುವುದೇ ಗ್ರಟಿಟ್ಯೂಡ್ ಈ ಒಂದು ಗುಣ ನಿಮ್ಮನ್ನು ಅತಿ ಎತ್ತರದ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಒಂದು ತೃಪ್ತಿಕರ ಜೀವನಕ್ಕಾಗಿ ನಿಮ್ಮ ಬಳಿ ಏನಿದೆ ಅದರಲ್ಲಿ ಖುಷಿಯನ್ನು ಹುಡುಕುವುದನ್ನು ಕಲಿಯಬೇಕಾಗುತ್ತದೆ.

ಕೆಲವು ಜನರು ಬರೀ ನಕಾರಾತ್ಮಕವಾಗಿ ಮಾತನಾಡುತ್ತಿರುತ್ತಾರೆ ಇಂತಹವರ ಜೊತೆ ಎಲ್ಲರೂ ಬೆರೆಯುವುದಕ್ಕೆ ಇಷ್ಟಪಡುವುದಿಲ್ಲ ಅವರಿಗೆ ಯಾರೂ ಕೂಡ ಮರೆಯಾದೆ ಕೊಡುವುದಿಲ್ಲ ಏಕೆಂದರೆ ಅವರು ಅವರ ಜೊತೆಗೆ ಬೇರೆಯವರನ್ನು ಡಿ ಮೋಟಿವೇಟ್ ಮಾಡುತ್ತಿರುತ್ತಾರೆ ಹಾಗಾಗಿ ಆದಷ್ಟು ಸಕಾರಾತ್ಮಕ ಗುಣಗಳನ್ನು ಹಂಚುತ್ತಿರಬೇಕು ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದೀರಾ ಎಂದರೆ ನಿಮಗೆ ಅಲ್ಲಿ ಮರ್ಯಾದೆ ಹೆಚ್ಚಾಗಿ ಸಿಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606


ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *