ನೀವು ತುಂಬಾ ಪ್ರೀತಿಸುವವರು ಬೇಕಂತಲೇ ನಿಮ್ಮನ್ನು ನಿರ್ಲಕ್ಷಿಸುತ್ತಿದ್ದರೆ ತಪ್ಪದೇ ಇದನ್ನು ಮಾಡಿ ಅವರೇ ನಿಮಗಾಗಿ ಹಂಬಲಿಸಬೇಕು

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಸ್ವಾರ್ಥ ಬಿಟ್ಟರೆ ಶರೀರಕ್ಕೆ ಉಪಯೋಗ ಮಾತು ಬಿಟ್ಟರೆ ಸಂಬಂಧಗಳಿಗೆ ಉಪಯೋಗ ಆಗಿ ವ್ಯಕ್ತ ಚಿಂತನೆಯನ್ನು ಬಿಟ್ಟರೆ ಜೀವನಕ್ಕೆ ಉಪಯೋಗ ನಾವು ಪ್ರೀತಿ ಸಂಬಂಧಗಳಿಗೆ ಸಮಯವನ್ನು ಕೊಡಬೇಕು ಯಾರಿಗೆ ಗೊತ್ತು ನಾಳೆ ನಮ್ಮ ಹತ್ತಿರ ಸಮಯವಿರಬಹುದು ಸಂಬಂಧವೇ ಇಲ್ಲದೆ ಇರಬಹುದು ಜಗತ್ತಿನ ಈ ನಾಲ್ಕು ಸ್ಥಾನಗಳು ಯಾವತ್ತೂ ತುಂಬುವುದಿಲ್ಲ ಸಮುದ್ರ, ಸ್ಮಶಾನ, ಕೃಷ್ಣನ ಗಡಿಗೆ ಮತ್ತು ಮನುಷ್ಯನ ಮನಸ್ಸು ಬಡವನ ಶಾಪ ಮತ್ತು ಸ್ವಾರ್ಥಿಯಿಂದ ಉಪಾಯವನ್ನು ಯಾವತ್ತು ತೆಗೆದುಕೊಳ್ಳಬಾರದು.

ಹಣವಿದ್ದರೆ ನಿಮ್ಮ ಅಯೋಗ್ಯತೆ ಯಾರಿಗೂ ಕಾಣಿಸುವುದಿಲ್ಲ ಮತ್ತು ಬಡವನಾಗಿದ್ದರೆ ನಿಮ್ಮ ಯೋಗ್ಯತೆ ಯಾರಿಗೂ ಕಾಣಿಸುವುದಿಲ್ಲ ಯಾರದೋ ಮೂರನೇಯವರ ಸಲುವಾಗಿ ನಿಮ್ಮನ್ನು ಉಪೇಕ್ಷೆ ಮಾಡುವರೋ ಅವರೇ ನಮ್ಮವರು ಕಸಬರಿಗೆ ಬಂಧನದಲ್ಲಿದ್ದಾಗ ಕಸ ಸ್ವಚ್ಚವಾಗುತ್ತದೆ ಒಮ್ಮೆ ಬಂಧನದಿಂದ ಮುಕ್ತವಾದರೆ ಸ್ವತಹ ತಾನೆ ಕಸವಾಗುತ್ತೆ ಆದ್ದರಿಂದ ನಮ್ಮವರೊಂದಿಗೆ ಬಂದಿಯಾಗಿರಿ ಯಾಕೆಂದರೆ ಅನೇಕತೆಯಲ್ಲಿ ಏಕತೆ ಇದೆ ಯಾರು ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ .

ಅವರಿಗೆ ಸತ್ಯ ಯಾವಾಗಲೂ ಕಹಿ ಎನಿಸುತ್ತದೆ ಪ್ರತಿ ಅನುಭವವು ಏನಾದರೂ ಒಂದು ಕಲಿಸೇ ಕಲಿಸುತ್ತದೆ ಆದ್ದರಿಂದ ಪ್ರತಿ ಅನುಭವವು ಮಹತ್ವದ್ದಾಗಿರುತ್ತದೆ ನಾವು ತಪ್ಪುಗಳಿಂದಲೂ ಪಾಠ ಕಲಿಯಬಹುದು ಹೊಟ್ಟೆಯಲ್ಲಿ ಹೋದ ವಿಷ ಒಬ್ಬ ಮನುಷ್ಯನನ್ನು ಕೊಲ್ಲಬಹುದು ಆದರೆ ಕಿವಿಯಲ್ಲಿ ಹೋದ ವಿಷ ಎಷ್ಟೋ ಸಂಬಂಧವನ್ನು ಕೊಂದುಬಿಡುತ್ತದೆ

ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆಗಳಿವೆ ಆದರೆ ಮನುಷ್ಯ ತನ್ನ ಸಮಸ್ಯೆ ದೊಡ್ಡದು ಎಂದುಕೊಳ್ಳುತ್ತಾನೆ ಕಹಿಯಾಗಿದೆ ಆದರೂ ಸತ್ಯವಾಗಿದೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಯಾವಾಗ ಎದ್ದು ಕಾಣಿಸುತ್ತದೆ ಎಂದರೆ ಯಾವಾಗ ತಮ್ಮವರಿಂದಲೇ ಮೋಸ ಹೋಗುತ್ತಾನೆ ಅವಾಗ ಯಾರಾದರೂ ನಿಮಗೆ ಏನಾದರೂ ಕೇಳಿದರೆ ಕೊಟ್ಟುಬಿಡಿ ಯಾಕೆಂದರೆ ಆ ದೇವರು ನಿಮ್ಮನ್ನು ಕೊಡುವವರ ಪಾಲಿನಲ್ಲಿ ಇಟ್ಟಿದ್ದಾನೆ ಹೊರತು ಕೇಳುವವರ ಸಾಲಿನಲ್ಲಿ ಅಲ್ಲ ತೊಂದರೆಯಲ್ಲಿದ್ದಾಗ ಯಾರಾದರೂ ಸಲಹೆ ಕೇಳಿದರೆ ಸಲಹೆ ಜೊತೆಗೆ ನಿಮ್ಮ ಜೊತೆಯನ್ನು ನೀಡಿ ಯಾಕೆಂದರೆ ಸಲಹೆ ತಪ್ಪಾಗಬಹುದು.

ಆದರೆ ಜೊತೆ ಯಾವಾಗಲೂ ತಪ್ಪಾಗುವುದಿಲ್ಲ ಜೀವನದಲ್ಲಿ ಶಾಂತಿ ನೆಲೆಸಬೇಕೆಂದರೆ ಜನರ ಮಾತನ್ನು ಮನಸ್ಸಿಗೆ ಹಂಚಿಕೊಳ್ಳುವುದನ್ನು ಬಿಟ್ಟುಬಿಡಿ ಯಾವ ವ್ಯಕ್ತಿ ಶಕ್ತಿ ಇಲ್ಲದಿದ್ದರೂ ಮನಸ್ಸಿನಿಂದ ಸಂತೋಷದಿಂದಿದ್ದರೆ ಅಂತ ವ್ಯಕ್ತಿಯನ್ನು ಜಗತ್ತಿನ ಯಾವ ಶಕ್ತಿಯು ಸೋಲಿಸಲು ಸಾಧ್ಯವಿಲ್ಲ ಸಂಬಂಧಗಳಿಗೆ ಸಮಯವಿದ್ದಾಗಲೇ ಗೌರವ ಕೊಡಿ ಯಾಕೆಂದರೆ ಆಮೇಲೆ ಒಣಗಿದ ಮರಕ್ಕೆ ನೀರು ಹಾಕಿ ಅದು ಚಿಗುರಲಿ ಎಂದು ಕೇಳಿದರೆ ಪ್ರಯೋಜನವಿಲ್ಲ ನಿಮ್ಮ ಜೀವನವನ್ನು ಬದಲಾಯಿಸುವಂತಹ ವ್ಯಕ್ತಿಯನ್ನು ನೀವು ಹುಡುಕುತ್ತಿದ್ದರೆ ಸ್ವಲ್ಪ ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳಿ .

ನಿಮಗಿಂತ ಒಳ್ಳೆಯ ವ್ಯಕ್ತಿ ಮತ್ತೊಬ್ಬರು ಸಿಗಲು ಸಾಧ್ಯವಿಲ್ಲ ನಿಮ್ಮ ಪ್ರಶಂಸೆಯನ್ನು ನೀವೇ ಮಾಡಿಕೊಳ್ಳಿ ಯಾಕೆಂದರೆ ನಿಮ್ಮನ್ನು ತೆಗಳಲು ಪೂರ್ತಿ ಜಗತ್ತೇ ತುದಿಯಾಗಿ ನಿಂತಿದೆ ಕೋಪವು ಆಸಿಡ್ ಇದ್ದಹಾಗೆ ಇನ್ನೊಬ್ಬರ ಮೇಲೆ ಹಾಕುವುದಕ್ಕಿಂತ ಮುಂಚೆ ಅದನ್ನು ಇಟ್ಟ ಪಾತ್ರೆಯನ್ನು ಮೊದಲು ನಾಶ ಮಾಡುತ್ತದೆ ಜೀವನದ ಸತ್ಯವನ್ನು ಅರಿಯುವುದು ಅಷ್ಟೇನೂ ಕಷ್ಟವಲ್ಲ ಯಾವ ತಕ್ಕಡಿಯಲ್ಲಿ ಬೇರೆಯವರನ್ನು ಅಳೆಯುತ್ತೇವೋ ಒಮ್ಮೆ ನೀವೇ ಸ್ವತಹ ಅದರಲ್ಲಿ ಕುಳಿತು ನೋಡಿ ಎಲ್ಲಿ ಜ್ವಲಿಸಬೇಕು ಅಲ್ಲಿ ಜ್ವಲಿಸಿ ಬೆಳಕಿನಲ್ಲಿ ಜ್ವಾಲೆಗೆ ಅಷ್ಟೊಂದು ಮಹತ್ವ ಇರುವುದಿಲ್ಲ ಒಬ್ಬರನ್ನೂ ಸೋಲಿಸುವುದು ತುಂಬಾ ಸರಳ ಆದರೆ ಒಬ್ಬರ ಮನಸ್ಸನ್ನು ಗೆಲ್ಲುವುದು ತುಂಬಾ ಕಠಿಣವಾಗಿದೆ ಜವಾಬ್ದಾರಿಗಳು ಮನುಷ್ಯನನ್ನು ಸಮಯಕ್ಕಿಂತ ಮುಂಚೆ ದೊಡ್ಡವರನ್ನಾಗಿಸಿಬಿಡುತ್ತದೆ ಸಮಯ ಹೇಗೆಂದರೆ ನಾವು ಅದನ್ನು ಎಲ್ಲದಕ್ಕಿಂತ ಹೆಚ್ಚು ಇಷ್ಟಪಡುತ್ತೇವೆ .

ಮತ್ತು ತುಂಬ ದುರುಪಯೋಗ ಕೂಡ ಮಾಡಿಕೊಳ್ಳುತ್ತೇವೆ ತ್ಯಾಗವಿಲ್ಲದೆ ಯಾವುದನ್ನು ಪಡೆದುಕೊಳ್ಳುವುದು ಅಸಂಭವ ಒಂದು ಉಸಿರು ತೆಗೆದುಕೊಳ್ಳಲು ಮತ್ತೊಂದು ಉಸಿರನ್ನು ಬಿಡಲೇಬೇಕು ಶರತ್ ಕಾಲದಲ್ಲಿ ಎಲೆಗಳು ಉದುರುತ್ತವೆ ಆದರೆ ಒಬ್ಬರ ದೃಷ್ಟಿಯಲ್ಲಿ ಇಳಿಯಲು ಯಾವ ಕಾಲವು ಬೇಕಾಗಿಲ್ಲ ಯಾರಿಗೆ ತನ್ನ ತಪ್ಪಿನ ಅರಿವೇ ಇರುವುದಿಲ್ಲ ಆ ವ್ಯಕ್ತಿಯಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ ಯಾರ ಹೃದಯ ಸ್ವಚ್ಛವಾಗಿರುತ್ತದೆಯೋ ಈ ಜಗತ್ತು ಅಂತವರನ್ನೇ ಅಪರಾಧಿಯ ಸ್ಥಾನದಲ್ಲಿ ಇಡಲು ಹವಣಿಸುತ್ತದೆ ಜೀವನದಲ್ಲಿ ಒಂದು ಒಳ್ಳೆಯ ಪಾಠವೆಂದರೆ ಹೇಗೆ ಶಾಂತವಾಗಿರಬೇಕು ಎಂದು ಕಲಿತುಕೊಳ್ಳುವುದು

ನೀವು ನಿಮ್ಮ ಕನಸನ್ನು ನನಸಾಗಿಸುವ ಧೈರ್ಯ ಹೊಂದಿದ್ದರೆ ನಿಮ್ಮ ಪ್ರತಿ ಕನಸು ನನಸಾಗಬಹುದು ಸಮಸ್ಯೆಗಳನ್ನು ನೋಡಿ ಜೀವನದಲ್ಲಿ ಸೋಲಬೇಡಿ ಯಾರಿಗೆ ಗೊತ್ತು ಈ ಸಮಸ್ಯೆ ಒಳಗಡೆ ನಿಮ್ಮ ಹೊಸ ಪ್ರಾರಂಭ ಮುಚ್ಚಿಕೊಂಡಿರಬೇಕಲ್ಲವೇ ನಿಮ್ಮ ಕಷ್ಟ ತುಂಬಾ ದೊಡ್ಡದಾಗಿದ್ದರೆ ನಿಮಗೆ ಯಶಸ್ಸು ಕೂಡ ದೊಡ್ಡದೇ ದೊರಕುತ್ತದೆ ನಿಮ್ಮೊಳಗೆ ಕ್ಷಮೆ ಇದ್ದರೆ ಕ್ಷಮೆ ಹೊರಗೆ ಬರುವುದು ಕ್ರೋಧವಿದ್ದರೆ ಕ್ರೋದವೇ ಹೊರಗೆ ಬರುವುದು .

ಪ್ರಾರ್ಥನೆ ಇದ್ದರೆ ಪ್ರಾರ್ಥನೆಯೆ ಹೊರಗಡೆ ಬರುವುದು ದ್ವೇಷವಿದ್ದರೆ ದ್ವೇಷವೇ ಹೊರಗಡೆ ಬರುವುದು ಆದ್ದರಿಂದ ಏನೇ ಹೊರಗೆ ಬಂದರು ಬೇರೆಯವರನ್ನು ದೂಷಿಸಬೇಡಿ ಆಸೆ ಮತ್ತು ವಿಶ್ವಾಸ ಯಾವತ್ತು ತಪ್ಪಾಗಿರಲು ಸಾಧ್ಯವಿಲ್ಲ ಅದು ನಮ್ಮ ಮೇಲೆ ಅವಲಂಬಿತವಾಗಿದೆ ಯಾವುದರ ಮೇಲೆ ಆಸೆ ಮತ್ತು ಯಾರ ಮೇಲೆ ವಿಶ್ವಾಸವಿಡುತ್ತೇವೆ ಎಂಬುದು ವಿಚಾರಗಳ ಸುಂದರತೆಯನ್ನು ಯಾರಿಂದಲೂ ಕರೆಯಲು ಸಾಧ್ಯವಿಲ್ಲ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *