ನೀವು ಶಾಂತವಾಗಿ ಇರಬೇಕೆಂದರೆ ಈ ಐದು ರೀತಿಯ ಜನರನ್ನು ದೂರವಿಡಿ

ನೀವು ಶಾಂತವಾಗಿ ಇರಬೇಕೆಂದರೆ ಈ ಐದು ರೀತಿಯ ಜನರನ್ನು ದೂರವಿಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹಣ ಎನ್ನುವುದು ಮನುಷ್ಯರ ಜೀವನದ ಒಂದು ಅತಿ ಕೆಟ್ಟ ಸಂಶೋಧನೆ ಆದರೆ ಅದು ನಂಬಿಕೆಗೆ ಮನುಷ್ಯನು ಅರ್ಹನೋ ಇಲ್ಲವೋ ಎಂಬುದನ್ನು ಮತ್ತು ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ ಗದಜೀವನ ಕಡು ಕಠಿಣವಾಗಿತ್ತು ಎಂಬುದು ಮುಖ್ಯವಲ್ಲ ನೀವು ಏನನ್ನೇ ಆಗಲಿ ಹೊಸದಾಗಿ ಆರಂಭಿಸಿ ಅವಕಾಶ ಇದ್ದೇ ಇರುತ್ತದೆ

ಈ ಸಾಧ್ಯತೆಯನ್ನು ನೀವು ಮರೆಯಬಾರದು ನಿನಗೆ ನಂಬಿಕೆ ಇರಬೇಕಾದದ್ದು ನಿನ್ನಲ್ಲಿ ನೀನು ಏನಾಗಿದ್ದರೆ ಒಳ್ಳೆಯದಿತ್ತು ಎನ್ನುವುದರಲ್ಲಿ ಅಲ್ಲ ನೀನು ಏನಾಗಿದ್ದೀಯ ಎನ್ನುವ ಸತ್ಯದಲ್ಲಿ ನೀವು ನಿಜವಾಗಿಯೂ ನಿಮ್ಮ ಜೀವನವನ್ನು ಬದಲಾಯಿಸಲು ಬಯಸಿದರೆ ನೀವು ಮೊದಲು ನಿಮ್ಮ ಮನಸ್ಸನ್ನು ಬದಲಾಯಿಸಲು ಸಿದ್ಧರಾಗಿರಬೇಕು ನಿಮ್ಮ ದೌರ್ಬಲ್ಯವನ್ನು ಎಂದಿಗೂ ಜಗತ್ತಿಗೆ ತೋರಿಸಬೇಡಿ ಏಕೆಂದರೆ ಜಗತ್ತು ಅದರೊಂದಿಗೆ ಆಟ ಆಡಲು ಹೆಚ್ಚು ಆಸಕ್ತಿ ತೋರಿಸುತ್ತದೆ ಎರಡು ಶಕ್ತಿಶಾಲಿ ಯೋಧ ಎಂದರೆ ಅದು ತಾಳ್ಮೆ ಮತ್ತು ಸಮಯ ನೀವು ಬಲಶಾಲಿ ಆಗಿರಲು ಬಯಸಿದರೆ ಏಕಾಂಗಿಯಾಗಿ ಆನಂದಿಸಲು ಕಲಿಯಿರಿ

ನೋವು ಜನರನ್ನು ಬದಲಾಯಿಸುತ್ತದೆ ಎಂಬುದನ್ನು ಯಾವಾಗಲೂ ನೆನಪಿಡಿ ಆದ್ದರಿಂದ ನೀವು ಅವರನ್ನು ಬದಲಾಯಿಸಲು ಬಯಸದಿದ್ದಾಗ ಅವರನ್ನು ನೋಯಿಸಬೇಡಿ ಯಾರಾದರೂ ಎಷ್ಟೇ ಕೆಟ್ಟದಾಗಿ ವರ್ತಿಸಿದರು ನೀವು ಅವರ ಮಟ್ಟಕ್ಕೆ ಇಳಿಯಬೇಡಿ ಶಾಂತವಾಗಿರಿ ದೃಢವಾಗಿರಿ ಮತ್ತು ದೂರ ಸರಿಯಿರಿ ತಾಳ್ಮೆ ಎಂದರೆ ನೀವು ಹುಚ್ಚರಾಗಬೇಕು ಆದರೆ ನೀವು ಅರ್ಥ ಮಾಡಿಕೊಳ್ಳಲು ಆರಂಭಿಸಿಕೊಂಡಾಗ ಇಂತಹ ಜನರನ್ನು ದೂರ ಬಿಟ್ಟು ನಿಮ್ಮ ಜೀವನವನ್ನು ಶಾಂತಿಯಾಗಿ

ಇಡಿ ನಿಮಗೆ ಸುಳ್ಳು ಹೇಳುವವರು ನಿಮ್ಮನ್ನು ಅಗೌರವಗೊಳಿಸುವವರು ನಿಮ್ಮನ್ನು ಬಳಸಿಕೊಳ್ಳುವವರು ನಂಬಿಕೆ ದ್ರೋಹ ಮಾಡಿದವರು ಮತ್ತು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸಿದವರನ್ನು ದೂರವಿಡಿ ಈ ಮೂರು ವಿಷಯಗಳು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ ಜನರು, ಹಣ ಅಥವಾ ಹಿಂದಿನ ಅನುಭವಗಳು ಸಂಕಟವು ನಿಮ್ಮನ್ನು ಹಿಡಿದಿಟ್ಟು ಕೊಂಡಿಲ್ಲ ನೀವು ಸಂಕಟವನ್ನು ಹಿಡಿದಿದ್ದೀರಿ ನೀವು ಖಿನ್ನತೆಗೆ ಒಳಗಾಗಿದ್ದರೆ ನೀವು ಭೂತಕಾಲದಲ್ಲಿ ಜೀವಿಸುತ್ತೀರಿ ನೀವು ಆತಂಕದಲ್ಲಿದ್ದರೆ

ನೀವು ಭವಿಷ್ಯದಲ್ಲಿ ಜೀವಿಸುತತ್ತೀರಿ ನೀವು ಶಾಂತಿಯಿಂದ ಇದ್ದರೆ ನೀವು ವರ್ತಮಾನದಲ್ಲಿ ಜೀವಿಸುತ್ತೀರಿ ಸಂತೋಷವು ನಿಮ್ಮಲ್ಲಿರುವುದನ್ನು ಅವಲಂಬಿಸಿರುವುದಿಲ್ಲ ಅಥವಾ ನೀವು ಯಾರೆಂಬುದನ್ನು ಅವಲಂಬಿಸಿರುವುದಿಲ್ಲ ಅದು ನೀವು ಏನು ಯೋಚಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಜೀವನ ಹೊಡೆದು ಹೋದರೆ ಬದುಕು ಮುಗೀತು ಎಂದಲ್ಲ ಬದುಕು ಇನ್ನೊಂದು ರೀತಿ ಶುರುವಾಗಿದೆ ಎಂದು ತಿಳಿಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.