ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ ಜುಲೈ 23ರಿಂದ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನ ಈ 3 ರಾಶಿಯವರ ಆರ್ಥಿ8ಕ ಸ್ಥಿತಿ ವೃದ್ಧಿ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ನೋಡಿ ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣವಾಗುತ್ತಿದೆ ಹಾಗಾಗಿ ಜುಲೈ 23ನೇ ತಾರೀಕಿನಿಂದ ಈ ಮೂರು ರಾಶಿಯವರ ಆರ್ಥಿಕ ಸ್ಥಿತಿ ವೃದ್ಧಿಯಾಗುತ್ತದೆ ಹಾಗಾದರೆ ಯಾವುದು ಅದು ಮೂರು ರಾಶಿಗಳು ವೈದಿಕ ಜ್ಯೋತಿಷ್ಯದಲ್ಲಿ ಶುಕ್ರನನ್ನು ಸೌಂದರ್ಯ ಪ್ರೀತಿ ಐಷಾರಾಮಿ ಪ್ರತೀಕ ಎಂದು ಪರಿಗಣಿಸಲಾಗುತ್ತದೆ ಶುಕ್ರ ಜುಲೈ 7ನೇ ತಾರೀಕು ಸೂರ್ಯನ ಆಳ್ವಿಕೆಯ ಸಿಂಹ ರಾಶಿಯನ್ನು ಪ್ರವೇಶ ಮಾಡಿ ಆಗಿದೆ ಹಾಗಾಗಿ ಸಿಂಹ ರಾಶಿಗೆ ಪ್ರವೇಶಿಸಿದ ಕೆಲವೇ ದಿನಗಳಲ್ಲಿ ಶುಕ್ರ ಗ್ರಹ ಹಿಮ್ಮುಖವಾಗಿ ತಿರುಗುತ್ತಾನೆ.

ಅಂದರೆ ಜುಲೈ 23ರಂದು ಶುಕ್ರ ಸಿಂಹ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾನೆ ಸಿಂಹ ರಾಶಿಯಲ್ಲಿ ಶುಕ್ರ ಆಗಸ್ಟ್ ಏಳರವರೆಗೂ ಚಲಿಸುತ್ತಾನೆ ಇದು ಕರ್ಕಾಟಕ ರಾಶಿಗೆ ಸಾಗುತ್ತದೆ ಹಾಗಾಗಿ ಸೆಪ್ಟೆಂಬರ್ 4 ಮತ್ತೆ ಸಿಂಹ ರಾಶಿಗೆ ಹಿಂದಿರುಗುತ್ತಾನೆ ಇನ್ನು ಜುಲೈ 23 ನೇ ತಾರೀಕು ಶುಕ್ರ ಸಿಂಹ ರಾಶಿಯಲ್ಲಿ ಸಂಕ್ರಮಿಸುತ್ತಿರುವುದರಿಂದ ಎಲ್ಲ ರಾಶಿ ಚಕ್ರ ಚಿನ್ನೆಗಳಲ್ಲಿ ಅದರ ಪ್ರಭಾವ ಕಂಡು ಬರುತ್ತದೆ ಅದರಲ್ಲಿ ಕೆಲವು ರಾಶಿಯ ಮೇಲೆ ಬಹಳ ಆರ್ಥಿಕ ಲಾಭವನ್ನು ಉಂಟು ಮಾಡುತ್ತದೆ ಕೆಲವೊಂದಿಷ್ಟು ರಾಶಿಯವರು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ .

ಆದರೆ ಕೆಲವೊಂದು ರಾಶಿಯವರು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಈಗ ಸಿಂಹ ರಾಶಿಯಲ್ಲಿ ಶುಕ್ರ ಸಂಕ್ರಮಣ ಆಗುತ್ತಿರುವುದರಿಂದ ಉತ್ತಮ ಆರ್ಥಿಕ ಸ್ಥಿತಿಯನ್ನು ಪಡೆಯುವಂತಹ ರಾಶಿಯವರು ಯಾರು ಯಾರು ಎಂಬುದನ್ನು ಈಗ ತಿಳಿಯೋಣ ಬನ್ನಿ,
ಮೊದಲಿಗೆ ಮಿಥುನ ರಾಶಿ : ಮೊದಲಿಗೆ ಶುಕ್ರ ಗ್ರಹ ಮಿಥುನ ರಾಶಿಯ ಮೂರನೇ ಮನೆಗೆ ಸಾಗುತ್ತಿದೆ ಈ ರಾಶಿ ಚಕ್ರ ಚಿಹ್ನೆಗಳಿಗೆ ಒಳ್ಳೆಯ ಸಮಯ ವಿದೇಶದಲ್ಲಿ ನೆಲೆಸಿರುವವರಿಗೆ ಸಾಕಷ್ಟು ಹಣ ಬರುತ್ತದೆ ಹಣ ಗಳಿಸುವಂತಹ ಅವಕಾಶವಿರುತ್ತದೆ.

ಹಾಗೆ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಿಗೆ ಈ ಸಮಯದಲ್ಲಿ ಉತ್ತಮ ಲಾಭವನ್ನು ತಂದುಕೊಡುತ್ತದೆ ವ್ಯಾಪಾರಿಗಳು ಉತ್ತಮ ಲಾಭವನ್ನು ಕಾಣುತ್ತೀರಾ ವೃತ್ತಿ ಪರವಾಗಿ ಬಹಳ ಚೆನ್ನಾಗಿದೆ ಪ್ರಗತಿ ಆಗುತ್ತೀರಾ ಸಮಾಜದಲ್ಲಿ ನಿಮ್ಮ ಮೌಲ್ಯ ಗೌರವ ಹೆಚ್ಚಾಗುತ್ತದೆ
ಸಿಂಹ ರಾಶಿ : ನೋಡಿ ಶುಕ್ರ ಗ್ರಹ ಸಿಂಹ ರಾಶಿಯ ಮೊದಲ ಮನೆಯಲ್ಲಿ ಸಾಗುತ್ತಿದೆ ಹೀಗಾಗಿ ಈ ಅವಧಿ ಸಿಂಹ ರಾಶಿಯವರಿಗೆ ಬಹಳ ಚೆನ್ನಾಗಿದೆ
ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಹರಿಸಿಕೊಂಡು ಬರುತ್ತದೆ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ವಿದೇಶಕ್ಕೆ ಹೋಗುವಂತಹ ಅವಕಾಶಗಳು ಬರುತ್ತವೆ ಉದ್ಯೋಗಿಗಳಿಗೆ ತಮ್ಮ ಶ್ರಮಕ್ಕೆ ಅನುಕೂಲವಾಗಿ ಪ್ರತಿಫಲವನ್ನು ಪಡೆಯುತ್ತೀರಾ ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ಎದುರಿಸುತ್ತೀರಾ ಆರ್ಥಿಕವಾಗಿ ಈ ಅವಧಿ ಸಾಕಷ್ಟು ಹಣವನ್ನು ಗಳಿಸುವುದಕ್ಕೆ ಸಹಾಯಮಾಡುತ್ತದೆ ಸಿಂಹ ರಾಶಿಯವರಿಗೆ.

ಇನ್ನು ತುಲಾ ರಾಶಿ : ನೋಡಿ ಶುಕ್ರ ಗ್ರಹ ತುಲಾ ರಾಶಿಯ 11ನೇ ಮನೆಗೆ ಸಾಗುತ್ತಿದೆ ಹೀಗಾಗಿ ತುಲಾ ರಾಶಿಯವರ ಜೀವನ ಸಮಯದಲ್ಲಿ ಸುಖಮಯವಾಗಿರುತ್ತದೆ ಅಪಾರ ಸಂಪತ್ತು ಸಿಗುತ್ತದೆ ಪಿತ್ರಾರ್ಜಿತ ಆಸ್ತಿ ಸಿಗುತ್ತದೆ ಜೊತೆಗೆ ಹಣ ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಕೆಲಸ ಸಿಗಲಿಲ್ಲ

ಬಹಳ ದಿನಗಳಿಂದ ಕೆಲಸ ಹುಡುಕುತ್ತಿರುತ್ತೀರಾ ಒಳ್ಳೆಯ ಕೆಲಸ ಸಿಗುತ್ತದೆ ಕಷ್ಟಪಟ್ಟು ಕೆಲಸ ಮಾಡುವಂತಹ ಜನರು ತಮ್ಮ ಗುರಿಗಳನ್ನು ಹೊಂದಿಸಿ ನಂತರ ಶ್ರಮಿಸಿದರೆ ಖಂಡಿತ ಯಶಸ್ವಿಯಾಗುತ್ತೀರಾ ವಿವಾಹಿತರ ದಾಂಪತ್ಯ ಜೀವನ ಸಂತೋಷವಾಗಿರುತ್ತದೆ ಸುಮಧುರವಾಗಿರುತ್ತದೆ ನೀವು ಬಹಳ ಚೆನ್ನಾಗಿರುತ್ತೀರ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *