ಭಾರತದಲ್ಲಿ ಅನೇಕ ದೇವರು, ದೇವಸ್ಥಾನಗಳು, ಆಚರಣೆಗಳು, ಪದ್ಧತಿ, ಸಂಪ್ರದಾಯಗಳು ಮತ್ತು ದೇವರುಗಳ ಮಹಿಮೆಯ ನ್ನು ನಾವು ನೋಡಿರುತ್ತೇವೆ ಕೇಳಿರುತ್ತೇವೆ. ಆರಾಧನೆ ಮಾಡುತ್ತೇವೆ. ಆದರೆ ನಾವು ನಿಮಗೆ ಇವತ್ತು ತಿಳಿಸುತ್ತಿರುವುದು ಉಸಿರಾಡುತ್ತಿರುವ ಶನಿ ಪರಮಾತ್ಮ ನಿಮ್ಮ ಕಣ್ಣಾರೆ ನೋಡಿ ನಿಂತಲ್ಲಿಯೇ
ಶಿಲೆಯಾದ ಶನಿದೇವನ ಈ ಪವಾಡವನ್ನು ತಿಳಿದರೆ ನಿಮಗೆ ರೋಮಾಂಚನವಾಗುವುದಂತೂ ಖಂಡಿತ. ಶತ ಸಿದ್ದ ಹಾಗಾದರೆ ಈ ದೇವಸ್ಥಾನ ಎಲ್ಲಿದೆ? ಇದರ ಮಹಿಮೆ ಏನು ಪವಾಡಗಳೇನು? ಪ್ರತಿ ಯೊಂದು ಮಾಹಿತಿಯನ್ನು ಇವತ್ತಿನ ವಿಡಿಯೋದಲ್ಲಿ ಸಂಪೂರ್ಣ ವಾಗಿ ತಿಳಿಸಿಕೊಡ್ತೀವಿ. ಶನಿ ಶಿಂಗ್ನಾಪುರ ಅಥವಾ ಸಿಂಗಾಪುರ ಭಾರತದ ಮಹಾರಾಷ್ಟ್ರ ರಾಜ್ಯದಲ್ಲಿರುವ ಒಂದು ಪುಟ್ಟ ಗ್ರಾಮವಾಗಿದೆ.
ಅಹ್ಮದ್ ನಗರ ಜಿಲ್ಲೆಯಲ್ಲೇ ವಾಸ ತಾಲೂಕಿನಲ್ಲಿರುವ ಈ ಗ್ರಾಮವು ಶನಿ ಗ್ರಹಕ್ಕೆ ಸಂಬಂಧಿಸಿದ ಹಿಂದೂ ದೇವರ ಶನಿ ಜನಪ್ರಿಯ ದೇವಾಲಯ.ಅಹ್ಮದ್ ನಗರದಿಂದ ಮೂವತೈದು ಕಿಲೋಮೀಟರ್ ದೂರದಲ್ಲಿದೆ ಶನಿ ಶಿಂಗನಾಪುರ ದೇವಸ್ಥಾನ ಟ್ರಸ್ಟ್, ಶನಿ ಶಿಂಗ್ನಾಪುರ, ಮುಂಬೈ ಪಬ್ಲಿಕ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ನೋಂದಾಯಿಸಲಾಗಿದೆ.
ಶಿಂಗ್ನಾಪುರ ಗ್ರಾಮದ ಯಾವುದೇ ಮನೆ ಗಳಿಗೆ ಬಾಗಿಲುಗಳೇ ಇಲ್ಲ. ಬಾಗಿಲಿನ ಚೌಕಟ್ಟುಗಳು ಎಂಬ ಅಂಶಕ್ಕೆ ಹೆಸರುವಾಸಿಯಾಗಿದೆ ಇದರ ಹೊರತಾಗಿಯೂ ಗ್ರಾಮದಲ್ಲಿ ಅಧಿಕೃತವಾಗಿ ಯಾವುದೇ ಕಳ್ಳತನ ವರದಿಯಾಗಿಲ್ಲ. ಇಲ್ಲ ಏನಾದ್ರೂ ಕಳ್ಳತನವಾದರೆ ಶನಿ ದೇವರು ಶಿಕ್ಷಿಸುತ್ತಾನೆ ಎಂಬ ನಂಬಿಕೆ ಗ್ರಾಮಸ್ಥರದಾಗಿದೆ.
ಇಲ್ಲಿರುವ ದೇವತೆ, ಸ್ವಯಂ ಎಂಟು ಕಪ್ಪು ಭವ್ಯವಾದ ಕಲ್ಲಿನ ರೂಪದಲ್ಲಿ ಭೂಮಿಯಿಂದ ಹೊರ ಹೊಮ್ಮಿದೆ. ಇದರ ನಿಖರವಾದ ಅವಧಿಯು ಯಾರಿಗೂ ತಿಳಿದಿಲ್ಲವಾದರೂ ಸ್ವಯಂ ಭೂ ಈಶ್ವರ ಪ್ರತಿಮೆಯು ಅಂದಿನ ಸ್ಥಳೀಯ ಕುಗ್ರಾಮದ ಕುರುಬರಿಂದ ಕಂಡು ಬಂದಿದೆ ಎಂದು ನಂಬಲಾಗುತ್ತದೆ. ಕಲಿಯುಗದ ಆರಂಭದಿಂದಲು ಇದು ಅಸ್ತಿತ್ವದಲ್ಲಿದೆ ಎಂದು ನಂಬಲಾಗಿದೆ. ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ
ನೆಲೆಗೊಂಡಿರುವ ವಾಸದ ಮನೆಗಳು, ಗುಡಿಸಲುಗಳು, ಅಂಗಡಿಗಳು ಇತ್ಯಾದಿ ಯಾವುದೇ ರಚನೆಗಳಿಗೂ ಬಾಗಿಲು ಅಥವಾ ಬೀಜಗಳನ್ನು ಹಾಕಿಲ್ಲ. ಇರುವ ಶನಿ ದೇವರನ್ನು ನೋಡಲು ಪ್ರತಿನಿತ್ಯ ಸಾವಿರಾರು ಭಕ್ತರು ಬಂದೇ ಬರುತ್ತಾರೆ. ಶನೇಶ್ವರನ ಕೃಪೆಗೆ ಪ್ರಾರ್ಥಿಸಿದ್ದಾರೆ. ಶನಿವಾರದಂದು ಈ ಸ್ಥಳವು ಹೆಚ್ಚು ಜನನಿಬಿಡವಾಗಿರುತ್ತದೆ.
ಶನಿವಾರ ತ್ರಯೋದಶಿ ಭಗವಂತನಿಗೆ ಪ್ರಿಯವಾದ ದಿನವೆಂದು ಪರಿಗಣಿಸಲಾಗಿದೆ. ಅದೇ ರೀತಿ ಶನಿವಾರ ಅಮವಾಸ್ಯೆ ಶನೇಶ್ವರ ದೇವರಕ್ಕೆ ನೆಚ್ಚಿನ ದಿನವೆಂದು ಪರಿಗಣಿಸಿ ಮತ್ತು ಆ ದಿನಗಳಲ್ಲಿ ಅವನ ಆಶೀರ್ವಾದವನ್ನು ಪಡೆಯುತ್ತಾರೆ ಭಕ್ತರು. ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ವೀಕ್ಷಣೆ ಮಾಡಿ