ಈ 5 ಉಪಾಯ ಮಾಡಿದರೆ ಸಾಲ ತೀರೋದು ಪಕ್ಕಾ 

ನಮಸ್ಕಾರ ವೀಕ್ಷಕರೆ ಸಾಲ ಅನ್ನೋದು ಎಲ್ಲರಿಗೂ ಹೊಸತೇನಲ್ಲ. ಸಾಲ ಎಲ್ಲರೂ ಮಾಡ್ತೀವಿ ಅಲ್ವ ಕೆಲವರು ಸಾಲವನ್ನ ಮನೆ ನಿರ್ವಹಣೆ ಮಾಡಕ್ಕೆ ಮಾಡಿದರೆ ಇನ್ನು ಕೆಲವರು ಮದುವೆ ಜವಾಬ್ದಾರಿಯನ್ನ ಪೂರೈಸೂಕೆ ಮಾಡ್ತಾರೆ. ಇನ್ನು ಕೆಲವರು ವ್ಯವಹಾರಗಳನ್ನ ಮಾಡೋದಕ್ಕೆ ಸಾಲ ಮಾಡ್ತಾರೆ.

ಇನ್ನು ಕೆಲವರು ಬೇರೆವರಿಗೆ ಸಹಾಯ ಮಾಡ ಕ್ಕೆ ಇನ್ನೊಬ್ಬ ಹತ್ರ ಸಾಲ ತಗೊಂಡು ಅವರು ಸಹಾಯ ಮಾಡಿದ್ದಾರೆ. ಈ ರೀತಿಯಾಗಿ ನಾವು ಸಾಲಗಳನ್ನು ಮಾಡುತ್ತೀರಿ ಆದರೆ ಸಾಲ ವನ್ನು ಮಾಡುವಾಗ ಒಂದಷ್ಟು ಮುಖ್ಯವಾದ ಅಂಶಗಳನ್ನು ನಾವು ಪರಿಗಣಿಸ ಬೇಕಾಗುತ್ತೆ.ಅಂದ್ರೆ ನಮ್ಮ ಇತಿಮಿತಿಗಳ ಎಷ್ಟಿರುತ್ತೋ ಅಷ್ಟರಲ್ಲಿ ಮಾತ್ರ.

ನಾವು ಸಾಲವನ್ನು ಮಾಡಬೇಕು. ಒಂದು ವೇಳೆ ಮಿತಿಮೀರಿ ನಾವು ಸಾಲವನ್ನು ಮಾಡಿದಾಗ ಅದರ ನೋವನ್ನು ಅನುಭವಿಸಲು ಕೂಡ ನಾವೇ ಆಗಿರ್ತೀವಿ ಅಲ್ವ. ಹಾಗಾಗಿ ಆದಷ್ಟು ಬೇಗ ನಾವು ಸಾಲವನ್ನು ಮಾಡಿದಾಗ ಅದನ್ನ ತೀರಿಸುವುದಕ್ಕೆ ಪ್ರಯತ್ನ ಪಡಬೇಕು.

ಪ್ರತಿ ತಿಂಗಳು ಕಂತಿನ ಮೂಲಕ ಅದು ಸರಿ ಅಥವಾ ಒಟ್ಟಾರೆಯಾಗಿ ನೀವು ಕೂಡಿಟ್ಟು ಕೊಡುವಂತದ್ದು ಸರಿ. ಹೀಗಾದರೂ ಸರಿಯೇ ನೀವು ಆದಷ್ಟು ಬೇಗ ಸಾಲವನ್ನು ತೀರಿಸ ಬೇಕಾಗುತ್ತದೆ. ಯಾಕೆಂದರೆ ನೀವು ಸಾಲ ವನ್ನು ಬೇಗ ತೀರಿಸಿ ಇಲ್ಲ ಅಂದ್ರೆ ನಿಮ್ಮ ಮನಸ್ಸಲ್ಲಿ ಅದೇ ಚಿಂತೆ ಇರುತ್ತೆ. ನಂತರ ಆ ಚಿಂತೆ ನಿಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತೆ ಮತ್ತು ಅನಾರೋಗ್ಯ ನಿಮ್ಮ ಆರ್ಥಿಕ ಪರಿಸ್ಥಿತಿ ಗೆ ಮತ್ತಷ್ಟು ಬಿಕ್ಕಟ್ಟನ್ನು ತರುತ್ತದೆ.

ಹೀಗೆ ಇದು ಒಂದರಿಂದ ಮತ್ತೊಂದರಂತೆ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಹಾಗಾದರೆ ನಾವು ಹೆಚ್ಚಿನ ಸಾಲವನ್ನು ಮಾಡಬಾರದು ಅನ್ನೋ ಪ್ರಶ್ನೆ ಮೂಡಬಹುದು ಖಂಡಿತ ತಪ್ಪಿಲ್ಲ. ನಮ್ಮ ಅವಶ್ಯಕತೆ ಇದ್ದಾಗ ನಾವು ಸಾಲವನ್ನು ಮಾಡಲೇ ಬೇಕಾಗುತ್ತೆ. ಆದರೆ ಅದನ್ನು ತೀರಿಸುವಂತಹ ದಾರಿಯನ್ನು ಕೂಡ ನಾವೇ ಕಂಡುಕೊಳ್ಳಬೇಕಾಗುತ್ತದೆ. ಕೆಲವೊಂದು ಸಾರಿ ನಮ್ಮ ಮಿತಿಗೂ ಮೀರಿ. ನಾವು ಸಾಲ ಮಾಡಿದಾಗ ಅದನ್ನ ಕಟ್ಟೋದಿಕ್ಕೆ ಆಗಿದೆ.

ನೋವನ್ನ ಅನುಭವಿಸುತ್ತಾ ಇರುತ್ತಿವಿ. ಹಾಗಾಗಿ  ಅಂಥವರಿಗೋಸ್ಕರ ಇವತ್ತಿನ ಇರುವಂತದ್ದು ಹಾಗಿದ್ರೆ ಈ ಐದು ಉಪಾಯಗಳು ಮೊದಲೇ ಉಪಾಯ ನೀವು ಪಕ್ಷಿಗಳಿಗೆ ಧಾನ್ಯಗಳನ್ನು ಹಾಕಬೇಕು ಅಂದ ರೆ ಪ್ರತಿ ಶನಿವಾರ ಮತ್ತು ಮಂಗಳವಾರ ನೀವು ಪಕ್ಷಿಗಳಿಗೆ ನಿಮ್ಮ ಕೈಲಾ ದಂತಹ ಧಾನ್ಯಗಳ ನ್ನ ನೀವು ಅವುಗಳಿಗೆ ಹಾಕ ಬೇಕಾಗುತ್ತೆ.

ಹೀಗೆ ಪಕ್ಷಿಗಳು ನೀವು ಹಾಕಿದಂತಹ ಧಾನ್ಯಗಳ ನ್ನ ತಿನ್ನೋದ್ರಿಂದ ನಿಮಗೂ ಖುಷಿ ಆಗುತ್ತೆ. ಹಾಗೆನೆ ಆದಷ್ಟು ಬೇಗ ನೀವು ಸಾಲವನ್ನ ತೀರಿಸೋದಕ್ಕೆ ಮುಂದಾಗ್ತೀರಾ ಇದರ ಪರಿಣಾಮ ನಿಮಗೆ ಎರಡರಿಂದ ಮೂರು ದಿನಗಳಲ್ಲಿ ಕಾಣ್ಸುತ್ತೆ. ಬಹುಶಃ ಕೆಲವರು ಇದನ್ನ ಆಗಲೇ ಪಾಲಿಸ್ತಾ ಇರಬಹುದು. ಸಂಪೂರ್ಣ ಮಾಹಿತಿಯಾಗಿ ಕೆಳಗೆ ಇರುವ ವಿಡಿಯೋ ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.