ಗುರುವಾರ ಜನಿಸಿರುವ ವ್ಯಕ್ತಿಗಳ ಸಾತ್ವಿಕ ಗುಣಗಳು

Featured Article

ನಾವು ಇವತ್ತಿನ ದಿನ ಗುರುವಾರ ಜನಿಸಿದಂತಹ ವ್ಯಕ್ತಿಗಳು, ವಿಶೇಷ ಗುಣ ಸ್ವಭಾವಗಳು ಹಾಗು ಇವರಿಗೆ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತೆ. ಆರೋಗ್ಯದ ಸಮಸ್ಯೆಗಳನ್ನು ಯಾವ ಆಹಾರ ಸೇವಿಸುವುದರ ಮೂಲಕ ಆರೋಗ್ಯ ವೃದ್ಧಿಪಡಿಸಿಕೊಳ್ಳಬಹುದು. ಈ ವ್ಯಕ್ತಿಗಳ ಅದೃಷ್ಟದ ವೃತ್ತಿಗಳು ಯಾವ ಕ್ಷೇತ್ರದಲ್ಲಿ ಈ ವ್ಯಕ್ತಿಗಳು ಹೆಚ್ಚಿನ ಯಶಸ್ಸನ್ನು ಪಡೆಯಬಹುದು ಹಾಗೂ ಗುರುವಾರ ಜನಿಸಿದ ವ್ಯಕ್ತಿಗಳ ಅದೃಷ್ಟದ ಬಣ್ಣಗಳು,

ಅದೃಷ್ಟದ ಸಂಖ್ಯೆಗಳು, ಅದೃಷ್ಟದ ವಾರಗಳು ಹಾಗು ಯಾವಗಳನ್ನು ಧರಿಸೋದ್ರಿಂದ ಈ ವ್ಯಕ್ತಿಗಳು ತಮ್ಮ ಅದೃಷ್ಟವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಯಾವ ದೇವರನ್ನ ಪೂಜಿಸುವ ಮೂಲಕ ಶುಭ ಫಲಗಳನ್ನು ಪಡೆದುಕೊಳ್ಳಬಹುದು ಎಂಬ ಕುತೂಹಲಕಾರಿ ಮಾಹಿತಿ.ಗುರುವಾರ ಜೆಡಿಎಸ್ ಇರುವಂತಹ ವ್ಯಕ್ತಿಗಳು ಗುರುಗ್ರಹದ ಪ್ರಭಾವಕ್ಕೆ ಒಳಪಟ್ಟಿದ್ದಾರೆ.

ಗುರುಗಳ ವಿಶೇಷ ಆಶೀರ್ವಾದ ಈ ವ್ಯಕ್ತಿಗಳ ಮೇಲೆ ಸದಾ ಇರುತ್ತದೆ. ಗುರು ಸೌರಮಂಡಲದಲ್ಲಿ ಅತಿದೊಡ್ಡ ಗ್ರಹ ಗುರು ಕತ್ತಲೆಯನ್ನ ದೂರಮಾಡಿ ಜ್ಞಾನವನ್ನು ಅನುಗ್ರಹ ಮಾಡುವಂತಹ ಗ್ರಹ ಗುರುವಾರ ಜನಿಸಿದವರು ತುಂಬಾ ಸೌಮ್ಯವಾದ ವ್ಯಕ್ತಿತ್ವದು, ವ್ಯಕ್ತಿತ್ವದವರು ಬಹಳ ಸುಂದರ ಹಾಗು ಆಕರ್ಷಕವಾಗಿ ಕಾಣುತ್ತಾರೆ.

ಇವರ ಮುಖ ಭಾವ ಎಲ್ಲರನ್ನ ಆಕರ್ಷಿಸುವಂತಹದ್ದು. ಗುರುವಾರ ಜನಿಸಿದ ವ್ಯಕ್ತಿಗಳು ತುಂಬಾ ಅದೃಷ್ಟಶಾಲಿಗಳು ಇವರ ಕಣ್ಣುಗಳಿಂದ.ಮಧುರನೋಟವನ್ನು ಬೀರುವಂತಹ ವ್ಯಕ್ತಿಗಳು ಸದಾ ನಗುಮುಖದಿಂದ ಇರುತ್ತಾರೆ.

ತಮ್ಮ ಸ್ವಂತ ದುಡಿಮೆಯಿಂದ ಮೇಲ್ಮಟ್ಟಕ್ಕೆ ಬರುತ್ತಾರೆ. ಯಾರಾದರೂ ಈ ವ್ಯಕ್ತಿಗಳಿಗೆ ಸಹಾಯ ಮಾಡಿದ್ರೆ ಸದಾ ಅವರಿಗೆ ಚಿರರುಣಿಯಾಗಿರುತ್ತಾರೆ. ಸಹಾಯ ಮಾಡಿದವರಿಗೆ ಪ್ರತಿಯಾಗಿ ಏನನ್ನಾದರೂ ಹಿಂದಿರುಗುತ್ತಾರೆ.

ಎಲ್ಲಿಗೆ ಹೋದರು ಗೌರವ ಮರ್ಯಾದೆ ಸಿಗುತ್ತದೆ. ಇವರಲ್ಲಿ ದೈವ ಭಕ್ತಿ ಹೆಚ್ಚಾಗಿರುತ್ತದೆ. ಧರ್ಮಕ್ಕೆ ಹೆಚ್ಚು ಬೆಲೆ ಕೊಡುವಂತಹ ವ್ಯಕ್ತಿಗಳು ನ್ಯಾಯ, ನೀತಿ, ಧರ್ಮಗಳಲ್ಲಿ ಇವರಿಗೆ ನಂಬಿಕೆ ಹೆಚ್ಚು ಹಾಗು ಈ ಮೂರು ನಿಯಮಗಳನ್ನ ತಮ್ಮ ಜೀವನ ಪೂರ್ತಿ ಅಳವಡಿಸಿಕೊಂಡು ಸಾಗುತ್ತಾರೆ.

ಇವರು ಯಾವುದೇ ರೀತಿಯ ಕೆಲಸ ನೀಡಿದ್ದರು. ಆ ಕೆಲಸವನ್ನ ಶ್ರದ್ದೆ ಹಾಗೂ ಜವಾಬ್ದಾರಿಯಿಂದ ಮಾಡುವ ವ್ಯಕ್ತಿಗಳು ಗುರು ಹಿರಿಯರಿಗೆ ಹೆಚ್ಚು ಬೆಲೆ ಗೌರವಗಳನ್ನು ಕೊಡುತ್ತಾರೆ. ತಮಗೆ ಅಥವಾ ಬೇರೆಯವರಿಗೆ ಸಂಬಂಧಿಸಿದ ವಿಚಾರಗಳನ್ನು ರಹಸ್ಯವಾಗಿಡುತ್ತಾರೆ ಮತ್ತು ಅದನ್ನ ಕಾಪಾಡುತ್ತಾರೆ. ಇವರು ದೈಹಿಕವಾಗಿ ಬಲಾಡ್ಯರು ಎಷ್ಟೇ ಶ್ರಮದ ಕೆಲಸವಾದರೂ ಹಿಡಿದ ಕೆಲಸವನ್ನು ಕೊನೆ ತನಕ ಬಿಡದೆ ಮಾಡಿ ಮುಗಿಸುತ್ತಾರೆ.ಶಿಸ್ತು ಸಹನೆಯ ಜೀವನಕ್ಕೆ ಹೆಸರಾದ ಇವರು ತಮ್ಮ ಸುತ್ತಲ ಜನರಲ್ಲೂ ಸಹ ಇದನ್ನೇ ಬಯಸುತ್ತಾರೆ.

ತಮ್ಮ ಜೀವನದಲ್ಲಿ ಗೌರವ ಮತ್ತು ಮರ್ಯಾದೆಗಳನ್ನು ಬಹಳಷ್ಟು ಕಾಪಾಡಿಕೊಂಡಿರುತ್ತಾರೆ. ಕೆಟ್ಟದ್ದನ್ನು ಸಹಿಸದ ಇವರು ಅದರ ವಿರುದ್ಧ ಹೋರಾಡಿ ಗೆಲವುವನ್ನು ಸಾಧಿಸಿದ್ದಾರೆ.ಎದುರಿನ ವ್ಯಕ್ತಿಗಳಲ್ಲಿ ಸುಲಭವಾಗಿ ಸೋಲುವುದಿಲ್ಲ ಹಾಗು ಸೋತರು ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ಗೆಲುವನ್ನು ಸಾಧಿಸಿದ್ದಾರೆ.ಹಣಕಾಸು ಚೆನ್ನಾಗಿರುತ್ತೆ. ಆದ್ರೆ ಖರ್ಚು ಮಾಡಲು ಸ್ವಲ್ಪ ಹಿಂದೆ ಮುಂದೆ ನೋಡ್ತಾರೆ.

ಸಂಬಂಧಗಳು ಉಳಿಯಬೇಕಾದರೆ ಕುಟುಂಬಕ್ಕೆ ಇವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ಇವರ ಆರೋಗ್ಯದ ಕಡೆ ಬಂದ್ರೆ ಇವರಿಗೆ ಗ್ಯಾಸ್ಟಿಕ್ ಸಮಸ್ಯೆ ಮತ್ತೆ ಒಂದು ವಯಸ್ಸಿನ ನಂತರ ಬಹಳ ದಪ್ಪ ಆಗುವಂತಹ ಸಾಧ್ಯತೆಗಳಿರುತ್ತೆ. ಚರ್ಮದ ಕಾಯಿಲೆಗಳು, ಆಯಾಸ, ಸುಸ್ತು ಮತ್ತೆ ಮಾನಸಿಕ ಒತ್ತಡಗಳು ಹೆಚ್ಚಾಗಿರುತ್ತದೆ ಮತ್ತು ಉದ್ವೇಗ ತಲೆನೋವು ನರಗಳ ಸಮಸ್ಯೆ, ಜೀರ್ಣ ತೊಂದರೆಯಿಂದ ಸಹ ಅವರು ಬಳಲುತ್ತಾರೆ. ಇವರು ಆಹಾರದಲ್ಲಿ ಗೋಧಿ, ಬಾದಾಮಿ, ಕ್ಯಾರೆಟ್.

ದಾಳಿಂಬೆಯನ್ನು ಸೇವಿಸುವುದರ ಮೂಲಕ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.ಒಳ್ಳೆಯ ವ್ಯಕ್ತಿಗಳೊಂದಿಗೆ ಸ್ನೇಹವನ್ನು ಬೆಳೆಸಿ ಸಾಧ್ಯವಾದರೆ ಮಾಂಸಾಹಾರ ಮದ್ಯಪಾನವನ್ನು ತ್ಯಜಿಸಿ ಹಾಗೂ ವ್ಯಾಯಾಮ ವಾಕ್ ಅಂತೂ ಮಾಡಲೇ ಬೇಕು. ಇಲ್ಲ ಅಂದ್ರೆ ಇವರು ಬಹಳ ದಪ್ಪ ಆಗುವ ಸಾಧ್ಯತೆಗಳು ಹೆಚ್ಚು.

Leave a Reply

Your email address will not be published. Required fields are marked *