ಪಾಲ್ಗುಣ ಅಮಾವಾಸ್ಯೆ ಯಾವಾಗ ಇದೆ

ಪಾಲ್ಗುಣ ಅಮಾವಾಸ್ಯೆ ಯಾವಾಗ ಇದೆ

ನಮ್ಮ ಹಿಂದೂ ಧರ್ಮದಲ್ಲಿ ಅಮಾವಾಸ್ಯೆಯ ತಿಥಿಗೆ ದೊಡ್ಡ ಮಹತ್ವವಿದೆ ಈ ದಿನ ಭಗವಂತನಾದ ಶಿವ,ವಿಷ್ಣು ಮತ್ತು ಶನಿ ದೇವರನ್ನು ಪೂಜಿಸಲಾಗುತ್ತದೆ ಪಾಲ್ಗುಣ ಮಾಸದ ಕೃಷ್ಣ ಪಕ್ಷದಲ್ಲಿ ಬರುವಂತಹ ಅಮಾವಾಸ್ಯೆಯ ದಿನವನ್ನು ಪಾಲ್ಗುಣ ಅಮಾವಾಸ್ಯೆ ಎಂದು ಕರೆಯುತ್ತೇವೆ ಈ ಅಮಾವಾಸ್ಯೆ ನಮಗೆ ಸುಖ,ಸಂಪತ್ತು

ಮತ್ತು ಸಿರಿ ಸಂಪತ್ತನ್ನು ಕೂಡ ಕೊಡುತ್ತದೆ ಈ ದಿನ ಪಿತ್ರರ ಆತ್ಮದ ಶಾಂತಿಗಾಗಿ ದರ್ಪಣ ಮತ್ತು ಶ್ರದ್ಧಾಗಳನ್ನು ಮಾಡುತ್ತಾರೆ ಒಂದು ವೇಳೆ ಅಮಾವಾಸ್ಯೆ ಸೋಮವಾರ, ಮಂಗಳವಾರ,ಗುರುವಾರ ಅಥವಾ ಶನಿವಾರ ಇದ್ದರೆ ಇದು ಅಧಿಕ ಫಲವನ್ನು ನೀಡುತ್ತದೆ ಪಾಲ್ಗುಣ ಅಮಾವಾಸ್ಯೆ ಯಲ್ಲಿ ಪವಿತ್ರವಾದ ನದಿಗಳಲ್ಲಿ ದೇವಾನುದೇವತೆಗಳ ನಿವಾಸ ಇರುತ್ತದೆ ಹಾಗಾಗಿ ಗಂಗಾ ಮತ್ತು ಯಮುನಾ ನದಿಯಲ್ಲಿ ಸ್ನಾನಕ್ಕೆ ವಿಶೇಷವಾದ ಮಹತ್ವ ಕೂಡ ಇರುತ್ತದೆ

ಅಮಾವಾಸ್ಯೆ ತಿಥಿಯ ಆರಂಭವು 19 ಫೆಬ್ರವರಿ 2023 ರಂದು ಸಂಜೆ 4 ಗಂಟೆ 18 ನಿಮಿಷಕ್ಕೆ ಶುರುವಾಗುತ್ತದೆ ಅಮಾವಾಸ್ಯೆ ತಿಥಿಯ ಸಮಾಪ್ತಿಯು 20 ಫೆಬ್ರವರಿ 2023 ಮಧ್ಯಾಹ್ನ 12 ಗಂಟೆ 35 ನಿಮಿಷ ಇರುತ್ತದೆ ಈ ಪಾಲ್ಗುಣ ಅಮಾವಾಸ್ಯೆ ಯನ್ನು 20 ಫೆಬ್ರವರಿ ದಿನಾಂಕದಂದು ನಾವು ಆಚರಿಸಬಹುದು ಈ ಅಮಾವಾಸ್ಯೆಗೆ 20 ಫೆಬ್ರವರಿ ಸೋಮವಾರದ ದಿನ ಇರುತ್ತದೆ ಈ ಕಾರಣದಿಂದ ಈ ಅಮಾವಾಸ್ಯೆಯನ್ನು ನಾವು ಸೋಮಾವಧಿಯ ಅಮಾವಾಸ್ಯೆ ಎಂದು ಕರೆಯುತ್ತೇವೆ ಸೋಮವಾರ ಶಿವನ ವಾರವಾಗಿದ್ದು ಸೋಮವಾರದ

ದಿನ ಬಂದಿರುವಂತಹ ಈ ಅಮಾವಾಸ್ಯೆ ಯನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯುತ್ತೇವೆ ಸನಾತನ ಧರ್ಮಗಳಲ್ಲಿ ಇದಕ್ಕೆ ತುಂಬಾ ವಿಶೇಷವಾದ ಮಹತ್ವ ಕೂಡ ಇದೆ ಇದು ಜನರಿಗೆ ತುಂಬಾ ಫಲವನ್ನು ಕೂಡ ಕೊಡುತ್ತದೆ 20 ಫೆಬ್ರವರಿ ಎಂದು ಸೂರ್ಯೋದಯದ ಸಮಯದಂದು ಮುಂಜಾನೆ ಆರು ಗಂಟೆ 56 ನಿಮಿಷಕ್ಕೆ ಇರುತ್ತದೆ ಮತ್ತು ಸೂರ್ಯಾಸ್ತದ ಸಮಯ ಸಂಜೆ 6:00 15 ನಿಮಿಷಕ್ಕೆ ಇರುತ್ತದೆ ರಾಹುಕಾಲ ಮುಂಜಾನೆ ಎಂಟು ಗಂಟೆ 20 ನಿಮಿಷದಿಂದ 9:00 ಗಂಟೆ 45 ನಿಮಿಷಗಳವರೆಗೆ ಇರುತ್ತದೆ ಹಾಗಾಗಿ ರಾಹುಕಾಲದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ನಾವು ಮಾಡಬಾರದು ಮಾಹಿತಿಯ ಪ್ರಕಾರ ಈ ದಿನ ಪಿತ್ರರಿಗೆ ದರ್ಪಣ ಮಾಡಿದರೆ ಅಥವಾ ಪಿಂಡದಾನವನ್ನು ಮಾಡಿದರೆ ಪಿತ್ರರು ಸಂತೋಷಗೊಳ್ಳುತ್ತಾರೆ

ಈ ಕಾರಣದಿಂದ ಮನೆಯಲ್ಲಿ ಸುಖ,ಶಾಂತಿ,ನೆಮ್ಮದಿ ನೆಲೆಸುತ್ತದೆ ಈ ದಿನದಂದು ಪಿತ್ರರ ಆತ್ಮದ ಶಾಂತಿಗಾಗಿ ಇಂಡ ದನವನ್ನು ಖಂಡಿತ ಮಾಡಿರಿ ಇದನ್ನು ನೀವು ಮುಂಜಾನೆ 11:00 ಯಿಂದ 12:00 ವರೆಗೆ ಮಾಡಬಹುದು ಈ ದಿನ ನದಿ, ಜಲಾಶಯಗಳಲ್ಲಿ ನೀವು ಸ್ನಾನ ಮಾಡಿಕೊಂಡು ಸೂರ್ಯದೇವನಿಗೆ ಜಲವನ್ನು ಅರ್ಪಿಸಿದ ನಂತರ ಪಿತೃ ದೇವರಿಗೆ ದರ್ಪಣ ಮಾಡಿರಿ ಪಿತ್ರರ ಆತ್ಮದ ಶಾಂತಿಗಾಗಿ ಉಪವಾಸವನ್ನು ಮಾಡಿರಿ ಬಡ ವ್ಯಕ್ತಿಗಳಿಗೆ ದಾನವನ್ನು ಮಾಡಬೇಕು ಸಾಯಂಕಾಲ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿರಿ ಇಲ್ಲಿ

ನಿಮ್ಮ ಪಿತ್ರರ ಸ್ಮರಣೆಯನ್ನು ಮಾಡಿರಿ ಅರಳಿಮರಕ್ಕೆ ಏಳು ಬಾರಿ ಪರಿಕ್ರಮಣ ಮಾಡಿರಿ ಸಾಧ್ಯವಾದರೆ ಹನುಮಾನ್ ಚಾಲೀಸನ್ನು ಪಠಣೆ ಮಾಡಿರಿ ಈ ದಿನ ಶಿವಲಿಂಗಕ್ಕೆ ಹೋಗಿ ಹಸುವಿನ ಹಾಲು, ಮೊಸರು ಜೇನುತುಪ್ಪದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿಸಿ ಇದಲ್ಲದೆ ಶನಿ ದೇವರ ದಿನ ಕೂಡ ಅಮಾವಾಸ್ಯೆಯ ದಿನವಾಗಿದೆ ಹಾಗಾಗಿ ಈ ದಿನ ಅವರ ಪೂಜೆಯನ್ನು ಮಾಡಿರಿ ಈ ದಿನ ಶನಿಮಂದಿರದಲ್ಲಿ ನೀಲಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.