ಈ ೧೦ ಅಭ್ಯಾಸ ನಿಲ್ಲಿಸಿ, ಕಥೆ ಕೇಳಿ

Featured Article

ಪ್ರೀತಿಯ ಬಂಧುಗಳೇ ಇದು ಯಾರದು ಬೇರೆಯವರ ಕತೆ ಅಲ್ಲ. ನಮ್ಮ ನಿಮ್ಮ ಕಥೆ ನಮ್ಮ ಸಮಾಜದ ಬಹಳಷ್ಟು ಜನರ ಕಥೆ.ಆ ಹುಡುಗ ತನ್ನ ಅನಿಯಂತ್ರಿತ ಮನಸ್ಸಿನ ವಿಚಾರಗಳಿಂದ ತುಂಬ ಹಿಂಸೆ ಅನುಭವಿಸುತ್ತಿದ್ದ. ಆತನ ಮನಸ್ಸಿನಲ್ಲಿ ಯಾವಾಗಲೂ ಯಾವುದಾದರೂ ವಿಚಾರ ಯೋಚನೆ ನಡೆಯುತ್ತಲೇ ಇರುತ್ತಿತ್ತು. ಆತ ಯಾವುದಾದರೂ ಕೆಲಸ ಮಾಡುತ್ತಿರಬೇಕಾದರೆ ಆತನ ದೇಹ ಅಲ್ಲಿದ್ದರೂ ಮನಸ್ಸು ಮಾತ್ರ ಯಾವುದೋ ವಿಚಾರದಲ್ಲಿ ಮುಳುಗಿರುತ್ತಿತ್ತು.

ಸದಾ ಯಾವುದ್ಯಾವುದೋ ಯೋಚನೆ ಆತನಿಗಿದ್ದ ಇನ್ನೊಂದು ಕೆಟ್ಟ ಅಭ್ಯಾಸ ಎಂದರೆ ಭ್ರಮೆಯಲ್ಲಿ ಬದುಕುವುದು ಮುಂದೊಂದು ದಿನ ಒಳ್ಳೆ ದಿನ ಬರುತ್ತೆ. ನಾನು ಹೀಗೆ ಕೆಲಸ ಮಾಡ್ತೀನಿ. ಆಗ ನಾನು ದೊಡ್ಡ ಮನುಷ್ಯ ಆಗ್ತೀನಿ ಹೀಗೆ ದೊಡ್ಡ ದೊಡ್ಡ ಕನಸು ಕಾಣೋದು ಆ ಕನಸಿನಲ್ಲಿ ತುಂಬಾ ಹಿಂಸೆಯಾಗಿ ತೊಡಗಿತು. ಅದಕ್ಕೆ ಕಾರಣ ಅವನು ಸರಿಯಾಗಿ ಸಮಯದಲ್ಲಿ ಕೆಲಸ ಮಾಡಿರುವುದು ದೊಡ್ಡ ದೊಡ್ಡ ಕನಸುಗಳನ್ನು ಕಂಡು ಅದರ ಸಾಕಾರಕ್ಕಾಗಿ ಯಾವುದೇ ಕಠಿಣ ಹೆಜ್ಜೆ ಇಡುವುದು.

ಹೀಗೆ ದಿನಗಳು ಕಳೆದಂತೆ ಸಂಬಂಧಿಕರಿಂದ ಸ್ನೇಹಿತರಿಂದ ಎಲ್ಲರಿಂದ ದೂರವಾಗುತ್ತ ಹೋದ ಹಬ್ಬ ಹರಿ ದಿನ ಇಲ್ಲ. ದೇವರ ಮೇಲೆ ನಂಬಿಕೆ ಕಳೆದುಕೊಂಡ ಇದನ್ನೆಲ್ಲ ಗಮನಿಸುತ್ತಿದ್ದ ಆತನ ಮನೆಯವರು ಆತನಿಗೆ ಸತ್ಸಂಗಕ್ಕೆ ಕರೆದೊಯ್ದರು. ಅಲ್ಲಿ ಒಬ್ಬ ಶಿವಭಕ್ತರು ಜನರಿಗೆ ಜೀವನದ ಸಾರವನ್ನು ಹೇಳುತ್ತಿದ್ದರು.

ಅಲ್ಲಿ ಕುಳಿತ ಹುಡುಗ ಕೆಲವು ಸಮಯದವರೆಗೂ ಸಾಧುವಿನ ಮಾತು ಕೇಳಿದ ಬೋಧನೆ ಮುಗಿದ ಮೇಲೆ ಆ ಸಾಧುವಿನ ಬಳಿ ಹೋಗಿ ತನ್ನ ಸಮಸ್ಯೆಯನ್ನೆಲ್ಲ ಹೇಳಿಕೊಂಡ ಆ ಹುಡುಗನ ಸಮಸ್ಯೆಗಳನ್ನು ಸೂಕ್ಷ್ಮ ವಾಗಿ ಸಂಪೂರ್ಣವಾಗಿ ಕೇಳಿದ ಸಾಧು ಮಗು ನಾವು ಮಾಡುತ್ತಿರುವ ತಪ್ಪುಗಳನ್ನು ತಿದ್ದಿಕೊಂಡಾಗ ಅಲ್ಲವೇ? ಜೀವನದ ಬಂಡಿ ಸರಿದಾರಿಗೆ ಬರುವುದು ಅಂದರೆ ನಮ್ಮ ಜೀವನ ಹಸನಾಗುವುದು ಮಗು ಇದು ನನ್ನೊಬ್ಬನ ಸಮಸ್ಯೆಯಲ್ಲ.

ಬಹಳಷ್ಟು ಜನರು ತಮ್ಮ ಮೂಲಭೂತ ಕೆಲಸಗಳಲ್ಲಿ ತಪ್ಪು ಮಾಡುತ್ತಿದ್ದಾರೆ. ಅದರ ಪರಿಣಾಮ ದೊಡ್ಡದಾಗಿ ವಿಕಾರ ವಾಗಿ ಅವರನ್ನು ಹಿಂಸಿಸುತ್ತಿದೆ. ನಿನಗೆ 10 ವಿಷಯಗಳನ್ನು ಹೇಳುವೆ.ಮೊದಲನೆಯದು ನಿದ್ರೆ ಸಂಪೂರ್ಣ ನಿದ್ರೆ ಮಾಡುವುದು ನಮ್ಮ ಮನಸ್ಸು ಹಾಗೂ ದೇಹಕ್ಕೆ ಹಲವು ರೀತಿಯಲ್ಲಿ ಹಾನಿ ಪಡಿಸುತ್ತದೆ. ಆ ಪೂರ್ಣ ನಿದ್ರೆ ನಿರಂತರವಾದರೆ ನೆನಪಿನ ಶಕ್ತಿ ಕಡಿಮೆಯಾಗುವುದು ಸದಾ ಕಿರಿಕಿರಿ.

ಚಿಕ್ಕ ಪುಟ್ಟ ವಿಷಯಕ್ಕೆ ಕೋಪ ಬರುವುದು ಆಯಾಸ ಸದಾ ಆಲಸ್ಯ ಚರ್ಮದ ಸಮಸ್ಯೆ ಸೇರಿ ಹಲವು ರೀತಿಯ ರೋಗಗಳನ್ನು ಎದುರಿಸಬೇಕಾಗುತ್ತದೆ. ಅವಶ್ಯಕತೆ ಗಿಂತ ಕಡಿಮೆ ಮಲಗುವುದು ನೇರವಾಗಿ ನಮ್ಮ ಬುದ್ಧಿ ಶಕ್ತಿಯನ್ನು ಕುಂದಿಸುತ್ತದೆ ಆ ಕಾರಣಕ್ಕೆ ಮನುಷ್ಯ ಸದಾ ಮಗುವಾಗಿ ಮಲಗಬೇಕು ಒಂದು ಮಗು ಹೇಗೆ ಯಾವುದೇ ವಿಚಾರಗಳಿಲ್ಲದೆ ಗಾಢ ನಿದ್ರೆಗೆ ಜಾರುತ್ತ ಅದು ಹಾಗೆ ನಾವು ಕೂಡ ಮಗುವಾಗಬೇಕು.

ಇದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಎರಡನೆಯದು ಆಹಾರ ಪದ್ಧತಿ ಮಗು ಜಗತ್ತಿನ ಸರ್ವಶ್ರೇಷ್ಠ ಜ್ಞಾನ ಭಂಡಾರ ವಾಗಿರುವ ಭಗವದ್ಗೀತೆ ಯಲ್ಲೂ ಕೂಡ ಆಹಾರ ಪದ್ಧತಿಯ ಬಗ್ಗೆ ಉಲ್ಲೇಖವಾಗಿದೆ. ಅಂದರೆ ಆಹಾರ ಪದ್ಧತಿಯ ಪ್ರಾಮುಖ್ಯತೆ ತಿಳಿಯಿತಲ್ಲವೇ ಆಹಾರ ಎಂದರೆ ಎಲ್ಲಿಯಾದರೂ ಏನಾದರೂ ಹೇಗಾದರೂ ಸೇವಿಸಬಹುದು ಎಂದುಕೊಂಡರೆ ಅದು ಅನಾಗರಿಕರ ಲಕ್ಷಣ. ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಬೇಕು ಎಂದುಕೊಂಡರೆ ಅದು ಮೂರ್ಖತನ. ಸಂಪೂರ್ಣ ಮಾಹಿತಿಗಾಗಿ ಕೇಳಿದರೆ ವಿಡಿಯೋ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *