ಪಾಪ ವಿಮೋಚನೆ ಏಕಾದಶಿಯ ಮಹತ್ವ
ವೀಕ್ಷಕರೆ ನಮಸ್ಕಾರ. ಆತ್ಮೀಯರೇ ಸನಾತನ ಹಿಂದೂ ಧರ್ಮದಲ್ಲಿ ಏಕಾದಶಿ ವ್ರತಕ್ಕೆ ವಿಶೇಷವಾದ ಪ್ರಾಥಸ್ಯವಿದೆ ಭಗವಾನ್ ಹರಿದೇವನ ಪ್ರಸಿದ್ಧವಾದ ಏಕದಶಿಯನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭದಿನಗಳಲ್ಲಿ ಒಂದು ಎಂದು ಆಚರಣೆ ಮಾಡಲಾಗುತ್ತದೆ .ಏಕಾದಶಿ ನಾವು ಪಾಲಿಸುವುದರಿಂದ ನಮ್ಮಲ್ಲಿರುವಂತಹ ಎಲ್ಲಾ ಪಾಪಗಳ ಜೊತೆಗೆ
ನಮ್ಮ ಸಮಸ್ಯೆಗಳು ಬಗೆಹರಿಯುತ್ತವೆ ಇದರಿಂದ ನಾವು ಮತ್ತು ನಮ್ಮ ಕುಟುಂಬ ಆರ್ಥಿಕವಾಗಿ ಬಲವಾಗಿ ನಿಲ್ಲುತ್ತೇವೆ.
ಏಕಾದಶಿ ದಿನದಂದು ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ ಒಂದು ಏಕಾದಶಿ ಉಪವಾಸ ಅಶ್ವಮೇಗಯಾತ್ರೆಗೆ ಸಮಾನ ಎಂದು ಧರ್ಮ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಏಕಾದಶಿಯ ದಿನ ನಾವು ಉಪವಾಸ ಮಾಡುವುದು ಯಾವುದೇ ಒಂದು ಪವಿತ್ರ ಯಾತ್ರಾ ಕ್ಷೇತ್ರಕ್ಕೆ ಬೇಟಿ ನೀಡುವುದರ ಸಮ ಅಂತ ಹೇಳಲಾಗುತ್ತದೆ ಸಾಮಾನ್ಯವಾಗಿ ಏಕಾದಶಿಯ ದಿನದ ಸೂರ್ಯ ಉದಯದಿಂದ ದ್ವಾದಶಿ ದಿನದ ಸೂರ್ಯೋದಯದವರೆಗೂ ಏಕಾದಶಿ ವ್ರತವನ್ನು ಆಚರಣೆ ಮಾಡಲಾಗುತ್ತದೆ.
ಏಕಾದಶಿ ಉಪವಾಸವನ್ನು ಮರುದಿನ ದ್ವಾದಶ ದಿನದಂದು ಸೂರ್ಯನ ಉದಯದ ನಂತರ ಕೊನೆಗೊಳಿಸು ತಕ್ಕದ್ದು ಪ್ರತಿ ತಿಂಗಳಲ್ಲಿ ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷದಲ್ಲಿ ಒಂದೊಂದು ಏಕಾದಶಿ ದಿನಗಳು ಬರುತ್ತವೆ ಅಂದರೆ ವರ್ಷದಲ್ಲಿ 24 ಏಕಾದಶಿಗಳು ಬರುತ್ತವೆ. ಪ್ರತಿಯೊಂದು ಏಕಾದಶಿ ಸಹ ಹೊಂದಿದೆ ಈ ದಿನ ಪಾಲ್ಗುಣ ಮಾಸದ ಕೃಷ್ಣ ಪಕ್ಷದಲ್ಲಿ ಬರುವಂತಹ ಒಂದು ವಿಶೇಷ ಏಕದಶಿ ಏಕಾದಶಿಯನ್ನು ಪಾಪ ವಿಮೋಚನೆ ಏಕಾದಶಿ ಅಥವಾ ಸರ್ವೇಕದಶಿ ಎಂದು ಕರೆಯಲಾಗುತ್ತದೆ ಈ ಪವಿತ್ರ ದಿನದಂದು ಮಹತ್ವ ದಿನದ ಆರಾಧಿಸುವುದು ಬಹಳ ಶ್ರೇಯಸ್ಕರ. ಪಾಪವಿಮೋಚನೆ ಏಕಾದಶಿ ವ್ರತವನ್ನು ಆಚರಣೆ ಮಾಡುವುದರಿಂದ ನಮಗೆ ದೊರಕುವ ಫಲಗಳು ಏನು ಪೌರಾಣಿಕ ಮಹತ್ವಗಳು ಏನು ಬನ್ನಿ ನಮ್ಮ ಈ ಪ್ರಸ್ತುತ ಸಂಚಿಕೆಯ ಮೂಲಕ ಕುತೂಹಲಕರ ಮಾಹಿತಿಯನ್ನು ತಿಳಿದುಕೊಳ್ಳೋಣ
ಏಕಾದಶಿ ಹೆಸರು ಸೂಚಿಸುವಂತೆ ನಮ್ಮೆಲ್ಲ ಪಾಪಗಳಿಂದಲೂ ವಿಮೋಚನೆಯನ್ನು ನೀಡುವ ಏಕಾದಶಿಯಾಗಿದೆ ಅರಿತು ಅಥವಾ ಅರಿವಿಲ್ಲದೆ ಮಾಡಿರುವಂತಹ ಪಾಪಕರ್ಮಗಳನ್ನೆಲ್ಲ ಕಳೆದುಕೊಳ್ಳಲು ಏಕಾದಶಿ ಬಹಳ ಪ್ರಶಸ್ತಿವಾಗಿದೆ ಅದರಲ್ಲೂ ಪಾಪ ವಿಮೋಚನೆ ಏಕಾದಶಿ ಆಚರಣೆಯಿಂದ ಏಳು ಜನ್ಮಗಳ ಪಾಪ ನಾಶವಾಗುತ್ತದೆ. ಈ ದಿನ ಮಹಾ ವಿಷ್ಣುದೇವ ಆರಾಧನೆಯಿಂದ ಸಂಪತ್ತು ಆರೋಗ್ಯ ಹಾಗೂ ಆಯುಷ್ಯವು ಪ್ರಾಪ್ತಿಯಾಗುತ್ತದೆ. ಪೌರಾಣಿಕ ಮಹತ್ವ ಒಂದು ದಿನ ಪಾಂಡವರ ಅಗ್ರಹಗಳಾದ ಧರ್ಮರಾಯನು ಪ್ರಭು ಶ್ರೀ ಕೃಷ್ಣ ಪರಮಾತ್ಮನ ಬಳಿ ಪಾಪವನ್ನು ಕಳೆಯುವ ರಥ ಯಾವುದು ಎಂದು ಕೇಳುತ್ತಾನೆ
ಆಗ ಪ್ರಭು ಶ್ರೀ ಕೃಷ್ಣ ಪರಮಾತ್ಮರು ಪಾಪ ವಿಮೋಚನೆ ಏಕಾದಶಿಯ ಬಗ್ಗೆ ತಿಳಿಸಿಕೊಡುತ್ತಾರೆ ಏಕಾದಶಿ ಆಚರಣೆ ಮಾಡುವುದರಿಂದ ಎಲ್ಲಾ ಪಾಪಕರ್ಮಗಳಿಂದ ಮುಖ್ಯ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ ಅಷ್ಟು ಮಾತ್ರವಲ್ಲದೆ ಈ ಪಾಪ ವಿಮೋಚನೆ ಏಕಾದಶಿ ಕುರಿತು ಒಂದು ಸುಂದರವಾದ ಕಥೆಯನ್ನು ಸಹ ಅವರು ಲೇಖಿಸುತ್ತಾರೆ ಹಿಂದೆ ಚೈತ್ರ ರಥ ಎಂಬ ಸುಂದರವಾದ ಅರಣ್ಯ
ಈ ಭೂಮಿಯ ಮೇಲೆ ಬಹಳ ಪ್ರಸಿದ್ಧಿಯನ್ನು ಪಡೆದಿರುತ್ತದೆ ಈ ಅರಣ್ಯ ಸದಾ ಪುಷ್ಪಗಳಿಂದ ಕಂಗೊಳಿಸುವಂತಹ ಅನೇಕ ವೃಕ್ಷ
ಪ್ರಾಣಿ ಪಕ್ಷಿಗಳು ಹಾಗೂ ಸಿಹಿಯಾದ ಹಣ್ಣುಗಳ ಹಂಪಲುಗಳಿಂದ ತುಂಬಿರುವ ಗಿಡಮರಗಳಿಂದ ಕೂಡಿದ್ದು ಅತ್ಯಂತ ಮನೋಹರವಾಗಿರುತ್ತದೆ. ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606