ಪ್ರಪಂಚದ ಏಕೈಕ ಬಂಗಾರದ ಶಿವಲಿಂಗ 35 ಕೆಜಿ ತೂಕ 3 ಅಡಿ ಉದ್ದ
ಪ್ರಪಂಚದ ಮೊದಲ ಮತ್ತು ಏಕೈಕ 24. ಯಾರಿಗೋ ಶಿವಲಿಂಗ ಈ ಬಂಗಾರದ ಶಿವಲಿಂಗ ಇರೋದು ಎಲ್ಲಿ ಇದರ ವಿಶೇಷತೆ ಏನು? ಎಲ್ಲವನ್ನು ಹೇಳುತ್ತೇನೆ. ದಯವಿಟ್ಟು ಯಾರು ಇದನ್ನ ಮಾಡ ಬೇಡಿ. ತುಂಬಾ ಇಂಟರೆಸ್ಟಿಂಗ್ ಆಗಿದೆ ಪೂರ್ತಿ ನೋಡಿ ಈ ಬಂಗಾರದ ಶಿವಲಿಂಗ ಇರೋದು ತೆಲಂಗಾಣ ರಾಜ್ಯದ ಭುವನಗಿರಿ ಜಿಲ್ಲೆಯಲ್ಲಿ ಹೈದರಾಬಾದ್ ನಿಂದ 59 ಕಿಲೋ ಮೀಟರ್ ಗಳಿಂದ ನೂರಾ ಎಂಟು ಕಿಲೋ ಮೀಟರ್ ಬೆಂಗಳೂರಿನಿಂದ ಆರ್ನೂರ ಮೂವತೈದು ಕಿಲೋಮೀಟರ್ ದೂರ ಆಗುತ್ತೆ. ಈ ಬಂಗಾರದ ಶಿವಲಿಂಗ ವನ್ನು ದರ್ಶನ ಮಾಡಲು ಪ್ರತಿದಿನ ಏನಿಲ್ಲ ಅಂದರೂ ಹತ್ತರಿಂದ 15,000ಕ್ಕೂ ಹೆಚ್ಚು
ಭಕ್ತರು ಬರುತ್ತಿದ್ದಾರೆ. ಸ್ನೇಹಿತರ ಪ್ರಪಂಚ ದಲ್ಲಿ ಇಲ್ಲಿ ಬಿಟ್ಟರೆ ಮತ್ತೆ ಲ್ಲೂ ಸಂಪೂರ್ಣ ವಾದ ಬಂಗಾರದ ಶಿವಲಿಂಗ ವನ್ನು ನೋಡ ಲು ಸಾಧ್ಯವಿಲ್ಲ. ಯಾದಾದ್ರಿ ಬೋನ ಗಿರಿ ಯಲ್ಲಿರುವ ಶಿವ ಶಕ್ತಿ ಶಿರಡಿ ಸಾಯಿ ಅನುಗ್ರಹ ಮಂಟಪ ಜಾಗದಲ್ಲಿ ಈ ಶಿವಲಿಂಗ ವನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಈ ಮಹಾ ಪೀಠದಲ್ಲಿ ಇರೋದು ಕೇವಲ ಬಂಗಾರದ ಶಿವಲಿಂಗವಲ್ಲ. 12 ಜ್ಯೋತಿರ್ಲಿಂಗಗಳು ಆನಂದ ತೀರ್ಥ ಲಿಂಗ, ಸಹಸ್ರಾರು ಲಿಂಗ ಗಳು, ಆದಿ ಪರ ಶಕ್ತಿ ದೇವಿ ವಿಗ್ರಹ, ಗ್ರಾಮ ದೇವತೆ ವಿಗ್ರಹ, ಶಿರಡಿ ಸಾಯಿಬಾಬಾ ದೇವರ ಮೂರ್ತಿ ಗಳು ಭಾರತ ದೇಶದ ದೈವ ಪುರುಷರಾದ ಎಲ್ಲ ಸಂತರು ಕೂಡ ಇಲ್ಲಿ ವಿಗ್ರಹದ ರೂಪದಲ್ಲಿ ನೆಲೆಸಿದ್ದಾರೆ.
ಇದರ ಜೊತೆ ವಿಶೇಷವಾದ 23 ಅಡಿ ಎತ್ತರದ ಲಿಂಗ ಕೂಡ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಶಿವ ಶಕ್ತಿ ಮಹಾ ಪೀಠ ಹೇಳಬೇಕು ಎಂದರೆ ಒಂದು ರೀತಿಯಲ್ಲಿ ಭೂಮಿ ಮೇಲೆ ಇರುವ ಸ್ವರ್ಗ ಇದ್ದ ಹಾಗೆ ಭಾರತ ದೇಶದಲ್ಲೇ ಅತ್ಯಂತ ಶಕ್ತಿಶಾಲಿ ಪ್ರದೇಶ ಆಗಿ ಹೊರ ಹೊಮ್ಮಿದೆ.ಇಷ್ಟು ದೊಡ್ಡ ಶಕ್ತಿ ಪೀಠವನ್ನು ಕಟ್ಟಿರೋದು ಸಿದ್ದ ಗುರು ರಮಣಾನಂದ ಮಹಾ ಶ್ರೀ ಗುರೂಜಿ ಅವರು ಭಾರತ ದೇಶಾದ್ಯಂತ ಶಿವಲಿಂಗ ಅಭಿಯಾನ ಆರಂಭ ಮಾಡಿದ್ದಾರೆ.
ಇದರ ಮೊದಲ ಹಂತ ಮತ್ತು ಪ್ರಾರಂಭ ಈ ಶಕ್ತಿಪೀಠವಾಗಿದೆ. ಸಿದ್ದ ಗುರು ಅವರ ಕನಸು ದೇಶದ ಎಲ್ಲ ನಗರ ದಲ್ಲೂ ಶಿವಲಿಂಗ ಶಕ್ತಿ ಪೀಠ ಪ್ರತಿಷ್ಠಾಪನೆ ಮಾಡಬೇಕು ಅಂತ ಪ್ರತಿ ನಗರಗಳಲ್ಲೂ 12 ಜ್ಯೋತಿರ್ಲಿಂಗ ಮತ್ತು ಬಂಗಾರದ ಶಿವಲಿಂಗ ವನ್ನು ಪ್ರತಿಷ್ಠಾಪನೆ ಮಾಡಲು ಪಣ ತೊಟ್ಟಿದ್ದಾರೆ. ಸ್ನೇಹಿತರೇ ಈ ಬಂಗಾರದ ಶಿವಲಿಂಗವು ಮೂವತೈದು ಕೆಜಿ ತೂಕ ಇದೆ. ಮೂರು ಅಡಿ ಎತ್ತರ ಇದೆ ಈ ಶಿವಲಿಂಗ ಕ್ಕೆ ಸುಮಾರು ₹30,00,00,000 ಖರ್ಚಾಗಿದೆ ಎಂದು ಹೇಳಲಾಗಿದೆ.
2012 ರಲ್ಲಿ ಮಹಾ ಪೀಠ ನಿರ್ಮಾಣ ಕಾರ್ಯ ಆರಂಭವಾಗಿದ್ದು 2023 ಜನವರಿ ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ.ಈ ಮಹಾ ಪೀಠ ನಿರ್ಮಾಣ ಮಾಡಲು ಸುಮಾರು 11 ವರ್ಷ ಸಮಯ ಹಿಡಿದಿದೆ. ಪ್ರತಿದಿನ ಈ ಬಂಗಾರದ ಶಿವಲಿಂಗ ದೇವಸ್ಥಾನ ವು ಬೆಳಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 3:00 ವರೆಗೆ ಮತ್ತು ಸಂಜೆ 4:00 ಗಂಟೆಯಿಂದ ಏಳು ಗಂಟೆಯ ವರೆಗೆ ಬಾಗಿಲು ತೆರೆದಿರುತ್ತೆ.
ದೇವಸ್ಥಾನದ ಗೂಗಲ್ ಮ್ಯಾಪ್ ಲೊಕೇಷನ್ ವಿಳಾಸ ಮತ್ತು ಮೊಬೈಲ್ ಇದೆ ಚೆಕ್ ಮಾಡುವುದನ್ನ ಮರೆಯ ಬೇಡಿ ಈ ಶಕ್ತಿಪೀಠದ ಮತ್ತೊಂದು ವಿಶೇಷತೆ ಏನಪ್ಪಾ ಅಂದರೆ ಬರೋಬ್ಬರಿ 273 ಜಲಾ ಧಿವಾಸ ಶಿವಲಿಂಗ ಇದೆ ನೋಡೋದಕ್ಕೆ ಎರಡು ಕಣ್ಣು ಸಾಲದು ಅಷ್ಟು ಸುಂದರವಾದ ಜಲಾ ಧಿವಾಸ ಇದೆ.ಕೇವಲ ಬಂಗಾರದ ಶಿವಲಿಂಗಕ್ಕೆ ಅರ್ಚಕರು ಪೂಜೆ ಮಾಡುತ್ತಾರೆ. ಸಂಪೂರ್ಣ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544