ಪ್ರತಿದಿನ ಚಕ್ಕೆ ನೀರು ಕುಡಿದರೆ ಏನಾಗುತ್ತದೆ.
ಈ ದಿನದ ಸಂಚಿಕೆಯಲ್ಲಿ ಚಕ್ಕೆ ದಾಲ್ಚಿನಿ ಅಂತ ಏನು ಹೇಳುತ್ತೇವೆ ಇದರ ಆರೋಗ್ಯದ ಲಾಭಗಳು ಕುರಿತಾಗಿ ಹಾಗೂ ಇದರಲ್ಲಿ ಇರುವಂತ ಪೋಷಕ ಸತ್ವಗಳ ಕುರಿತಾಗಿ ಹಾಗೂ ಔಷಧೀಯ ತತ್ವಗಳ ಕುರಿತಾಗಿರುವಂತಹ ಮಾಹಿತಿಯನ್ನು ನೋಡೋಣ ಆತ್ಮೀಯರೇ ಈ ಚಕ್ಕೆಯಲ್ಲಿ ಇರುವಂತ ಪೋಷಕಾಂಶಗಳನ್ನು ನೋಡುವುದಾದರೆ ವಿಟಮಿನ್ ಸಿ ಹಾಗೂ ವಿಟಮಿನ್ ಬಿ ಸಿಕ್ಸ್ ವಿಟಮಿನ್ ಕೆ ಇರುತ್ತದೆ ಹೆಚ್ಚುವುದರಲ್ಲಿ
ಕ್ಯಾಲ್ಸಿಯಂ ಅಂಶ ಐರನ್ ಅಂಶವನ್ನು ನಾವು ಕಾಣಬಹುದು ಇದರಲ್ಲಿ ಆಂಟಿ ಆಕ್ಸಿಡೆಂಟ್ ಆಂಟಿಫೈರೆಟಿಕ್ ಆಂಟಿ ಇನ್ಫ್ಲಮೆಂಟರಿ ಹಾಗೂ ಆಂಟಿಬೈಟಿಕ್ ಅಂಶವನ್ನು ಕೂಡ ಈ ರೀತಿಯಾಗಿ ಔಷಧಿ ತತ್ವಗಳಾಗಿ ನಾವು ಕಾಣಬಹುದು ಆರೋಗ್ಯಕರವಾಗಿರುವಂತಹ ಜೀವನದ ಪದ್ದತಿಗೆ ಇದು ಅದ್ಭುತವಾಗಿರುವಂತಹ ಸಹಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಸಾಕ್ಷಿ ಆತ್ಮೀಯ ಆತ್ಮೀಯರೇ ಚಕ್ಕೆಯನ್ನು ಪುಡಿ ರೂಪದಲ್ಲಿ ಸೇವನೆ ಮಾಡಬಹುದು ಅಥವಾ ಚಕ್ಕೆಯನ್ನು ಕಷಾಯ ರೂಪದಲ್ಲಿ ಸೇವನೆ ಮಾಡಬಹುದು. ನೀವು ಮಾಡಬೇಕಾಯಿತು ಒಂದೆರಡು ಚಕ್ಕೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ರುಬ್ಬಿದರೆ ಸಾಕು ಚಕ್ಕೆಯ ಪುಡಿ ನಿಮಗೆ ತಯಾರಾಗುತ್ತದೆ
ಚಕ್ಕೆ ಪುಡಿಯನ್ನು ಹೇಗೆ ಸೇವನೆ ಮಾಡುವುದು ಅಂತ ಹೇಳಿದರೆ ಸಣ್ಣ ಮಕ್ಕಳಿದ್ದರೆ 5 ವರ್ಷದ ಮಕ್ಕಳಿದ್ದರೆ ಒಂದು ಚಿಟಕೆ ಹತ್ತು ವರ್ಷದ ಮಕ್ಕಳಿದ್ದರೆ ಎರಡು ಚಿಟಕಿ ಹತ್ತು ವರ್ಷದಿಂದ 20 ವರ್ಷದ ಮಕ್ಕಳು ಇದ್ದರೆ ಒಂದು ನಾಲ್ಕರಿಂದ ಐದು ಚಿಟಿಕೆ 20 ವರ್ಷದ ಮೇಲ್ಪಟ್ಟು 50 ವರ್ಷ ಒಳಗಿದ್ದರೆ ಒಂದು ಕಾಲು ಚಮಚ ಅರ್ಥಶಾಸ್ತ್ರ ಮಾಡಬಹುದು 50 ವರ್ಷದ ಮೇಲ್ಪಟ್ಟವರು ಕಾಲು ಚಮಚ ಪುಡಿಯನ್ನು ಸೇವನೆ ಮಾಡಬಹುದು ಈ ಪುಡಿಯನ್ನು ಮಾಡಬಹುದು ಜೇನು ಒರಿಜಿನಲ್ ಇರಬೇಕು ಈ ಜೇನು ವರ್ಜಿನಲ್ ಆಗಿರುವುದು ಹೇಗೆ ಅಂತ ಕಂಡು ಹಿಡಿಯುವುದಿದ್ದರೆ ಇದರಲ್ಲಿ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಅದು ನಿಮಗೆ ಏನು ಅಂತ ಹೇಳಿದರೆ ನೀವು ಸಂಶೋಧನೆಗಳನ್ನು ಮಾಡುವುದಕ್ಕೆ ಆದರೆ ಆ ಜೇನು ನೀವು ಇಟ್ಟಾಗ
ಅದು ಏನಾಗುತ್ತದೆ ಅಂತ ಹೇಳಿದರೆ ಸಕ್ಕರೆ ನೀರುಕ್ಕೆ ಅದು ಬೇರೆ ಬೇರೆ ಬಣ್ಣ ಬರುತ್ತದೆ ಎರಡು ಕಲರ್ ಬರುತ್ತದೆ ಅದು ಕೆಳಗಡೆ ಏನಾಗುತ್ತದೆ ಎಂದರೆ ಅದರಲ್ಲಿ ಸಕ್ಕರೆ ಇತ್ತು ಎಂದರೆ ಕೆಳಗಡೆ ಅದು ಸಕ್ಕರೆ ಪಾತ್ರ ತೆಗೆದುಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ. ಈ ತರಹ ಏನಾದರೂ ಆದರೆ ಡೂಪ್ಲಿಕೇಟ್ ಅಂತ ಅರ್ಥ ಅದು ಆಲ್ಮೋಸ್ಟ್ ನಾವು ನೋಡಿರುವಂಥ ದೊಡ್ಡ ದೊಡ್ಡ ಕಂಪನಿಗಳು ವ್ಯಾಪಾರ ಮಾಡುತ್ತಾ ಇರುತ್ತದೆ ಅವೆಲ್ಲರೂ ಕೂಡ ಜೇನಿನಲ್ಲಿ ಸಕ್ಕರೆ ಪಾಕ ಬೆಲ್ಲದ ಪಾಕ ಹಾಕಿ ಮಾಡುತ್ತಾ ಇರುತ್ತಾರೆ ಹೀಗಾಗಿ ನೀವು ಆದಷ್ಟು ಜೇನುತುಪ್ಪವನ್ನು ತೆಗೆದುಕೊಳ್ಳಬೇಕಾದರೆ ಅದರ ಬಗ್ಗೆ ನೀವು ಗಮನವನ್ನು ವಹಿಸಬೇಕು
ಈಗಿನ ಕಾಲದ ಮಾರುಕಟ್ಟೆಯಲ್ಲಿ ಎಲ್ಲದರಲ್ಲೂ ಕೂಡ ಕಲಬೆರಿಕೆ ಇದ್ದೇ ಇರುತ್ತದೆ. ಹಾಗಾಗಿ ನೀವು ಹಳ್ಳಿ ಕಡೆ ಹೋದರೆ ಅಲ್ಲಿ ಜೇನುತುಪ್ಪವನ್ನು ಸಂಗ್ರಹಿಸಿ ಇಟ್ಟಿರುತ್ತಾರೆ ಅದು ಅವರು ಯಾವುದೇ ಕಾರಣಕ್ಕೂ ಕಲಬೆರಿಕೆ ಮಾಡಿರುವುದಿಲ್ಲ ಪರಿಸರದಲ್ಲಿ ಸಿಗುವಂತಹ ಜೇನು ಅವರು ಸಂಗ್ರಹಿಸಿ ಇಟ್ಟಿರುತ್ತಾರೆ ನೀವು ಅವರಲ್ಲಿ ತೆಗೆದುಕೊಂಡರೆ ಬಹಳ ಒಳ್ಳೆಯದು ಆಗುತ್ತದೆ. ಇನ್ನು ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606