ನೀವು ಸ್ನಾನ ಮಾಡುವಾಗ ಈ ಉಪಾಯವನ್ನು ಏನಾದರೂ ಮಾಡಿದರೆ ಪೂರ್ತಿಯಾಗಿ ನಿಮ್ಮ ದೌರ್ಭಾಗ್ಯ ದೂರವಾಗುತ್ತದೆ

ಸ್ನೇಹಿತರೆ ನೀವು ಸ್ನಾನ ಮಾಡುವಾಗ ಈ ಉಪಾಯವನ್ನು ಏನಾದರೂ ಮಾಡಿದರೆ ಪೂರ್ತಿಯಾಗಿ ನಿಮ್ಮ ದೌರ್ಭಾಗ್ಯ ದೂರವಾಗುತ್ತದೆ ನಾಲ್ಕು ದಿಕ್ಕುಗಳಿಂದ ಹಣದ ಆಗಮಾವನ ಕೂಡ ಉಂಟಾಗುತ್ತದೆ ಒಂದು ವೇಳೆ ನಿಮ್ಮ ದೌರ್ಭಾಗ್ಯ ಉಂಟಾದರೆ ಸೌಭಾಗ್ಯವೂ ಖಂಡಿತ ಸಿಗುತ್ತದೆ ಹಾಗಾಗಿ ನೀವು ನಾವು ಹೇಳುವಂತಹ ಇವತ್ತಿನ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ.

ಸ್ನೇಹಿತರೆ ಯಾರ ಮೇಲೆ ಭಗವಂತನ ಶಿವನ ಕೃಪೆ ಇರುತ್ತದೆ ಅವರು ಜೀವನದಲ್ಲಿ ಮುಂದೆ ಸಾಗುತ್ತಲೇ ಇರುತ್ತಾರೆ ಸಾಮಾನ್ಯವಾಗಿ ನೀವು ಈ ವಿಷಯವನ್ನು ಗಮನಿಸಿರಬಹುದು ಯಾವಾಗ ನಿಮಗೆ ತುಂಬಾ ಸುಸ್ತು ಆಗುತ್ತಾ ಇರುತ್ತದೆ ಆಗ

ನೀವು ಸ್ನಾನ ಮಾಡಲು ಹೋಗುತ್ತೀರಾ ಸ್ನಾನ ಮಾಡಿ ಬಂದ ನಂತರ ನಿಮಗೆ ಸ್ವಲ್ಪ ರಿಲ್ಯಾಕ್ಸ್ ಆಗುತ್ತದೆ ಈ ರೀತಿ ಯಾಕೆ ಆಗುತ್ತದೆ ಅಂದರೆ ಒಂದು ಅದ್ಭುತ ಶಕ್ತಿ ನೀರಿನಲ್ಲಿ ಇರುತ್ತದೆ ಕೆಟ್ಟ ಶಕ್ತಿಗಳು ಅದು ದೂರಮಾಡುತ್ತದೆ ಹಾಗಾಗಿ ದೀರ್ಘ ಸ್ನಾನವಾಗ ಆಗಲಿ ಗಂಗಾ-ನಾನವಾಗಲಿ ತುಂಬಾ ಪವಿತ್ರ ಅಂತ ಹೇಳುತ್ತಾರೆ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನೀವೆಲ್ಲ ಕೇಳಿದ್ದೀರಾ ಆದರೆ ನಾವು ನಿಮಗೆ ತಿಳಿಸಿರುವ ವಿಷಯ ಯಾವ ರೀತಿ ಎಂದರೆ ಇದನ್ನು ಸುಲಭವಾಗಿ ನೀವು ಸ್ನಾನ ಮಾಡುತ್ತಲೇ ನಿಮ್ಮ ಮನೆಯಲ್ಲಿ ಮಾಡಬಹುದಾಗಿದೆ ನಕರಾತ್ಮಕ

ಕೆಟ್ಟ ಶಕ್ತಿಗಳಿಂದ ವ್ಯಕ್ತಿಯು ಎಲ್ಲ ರೀತಿಯ ಕಷ್ಟಗಳಿಂದ ಅನುಭವಿಸುತ್ತಿರುತ್ತಾನೆ ಇಲ್ಲಿ ಸುಖವು, ನಾಳೆಯಂತೆ ತುಂಬಾ ಹಗುರವಾಗುತ್ತದೆ ದುಃಖ ತುಂಬಾ ಭಾರವಾಗಿರುತ್ತದೆ ಇದು ಬೇಡ ಅಂದರೂ ಹೋಗುವುದಿಲ್ಲ ಹಾಗಾಗಿ ಈ ಒಂದು ಮಾತನ್ನು ನೀವು ಮರೆಯದಿರಿ ಯಾವಾಗ ಮುಂಜಾನೆ ಸಮಯದಲ್ಲಿ ಸ್ನಾನ ಮಾಡಲು ಹೋಗುವಾಗ ನಿಮ್ಮ ಕೈಯಲ್ಲಿ ಒಂದು ಉಪ್ಪನ್ನು ತೆಗೆದುಕೊಂಡು ಹೋಗಿ ಉಪ್ಪನ್ನು ಕೈಯಲ್ಲಿ ಹಿಡಿದುಕೊಂಡು ಈ ಮಂತ್ರವನ್ನು ಹೇಳಬೇಕು ನಂತರ ಉಪ್ಪನ್ನು ಬಗೆಟ್ಟಿನಲ್ಲಿ

ಹಾಕಿ ಆ ನೀರಿನ ಸ್ನಾನ ಮಾಡಿದರೆ ನಿಮ್ಮ ಕಷ್ಟ ದುಃಖಗಳು ಕೂಡ ಖಂಡಿತ ದೂರವಾಗುತ್ತದೆ ಈ ಮಂತ್ರ ಹೀಗಿದೆ ಓಂ ಮಣಿ ಪದ್ಮ ಭಟ್. ಮಂತ್ರ ತುಂಬಾ ಸಣ್ಣ ಮತ್ತು ಅದ್ಭುತವಾದ ಮಂತ್ರ ಈ ಒಂದು ಮಂತ್ರವನ್ನು ಯಾರು ಸ್ನಾನ ಮಾಡುವಾಗ ಪಠಿಸುತ್ತ ಬರುತ್ತಾರೆ ಅವರಿಗೆ ಅಖಂಡ ಐಶ್ವರ್ಯ ಅನ್ನುವುದು ಸಿಗುತ್ತದೆ ಜೀವನದಲ್ಲಿ ನೆಮ್ಮದಿ ಎನ್ನುವುದು ಸಿಗುತ್ತದೆ ಹಣಕಾಸಿನಲ್ಲಿ ಸಮಸ್ಯೆ ಇದ್ದರೂ ಕೂಡ ಅದು ಪರಿಹಾರವಾಗುತ್ತದೆ.

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.