ರಕ್ಷಾ ಬಂಧನದ ದಿನ ಅಪರೂಪದ ಸಂಯೋಗ 3 ರಾಶಿಗೆ 200 ವರ್ಷಗಳ ನಂತರ ಭಾರೀ ಧನಲಾಭದ ಯೋಗ

Featured Article

ಈ ಬಾರಿಯ ರಕ್ಷಾ ಬಂಧನದ ದಿನ ರೂಪಗಳಲ್ಲಿ ಅಪರೂಪದ ಯೋಗಗಳು 200 ವರ್ಷಗಳ ನಂತರ ಭಾರಿ ಧನ ಲಾಭದ ಸುರಿಮಳೆ ಆಗುತ್ತದೆ. ಈ ಬಾರಿಯ ರಕ್ಷಾ ಬಂಧನವು ಅತ್ಯಂತ ವಿಶೇಷವಾಗಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಕಾರಣ ಈ ದಿನದಂದು ಬರೋಬ್ಬರಿ 200 ವರ್ಷಗಳ ನಂತರದಲ್ಲಿ ರೂಪಗೊಳ್ಳುತ್ತಿರುವ ಕೆಲ ಅಪರೂಪದ ಯೋಗಗಳು ಮೂರು ರಾಶಿಗಳಿಗೆ ಅದೃಷ್ಟದ ಫಲಗಳನ್ನು ಹೊತ್ತು ತರಲಿವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಇಲ್ಲಿ ಈ ಮೂರು ರಾಶಿಯವರ ಮೇಲೆ ಧನ ಲಕ್ಷ್ಮಿ ಮಾತೆಯ ಕೃತಿಯ ಸುರಿಮಳೆಯೇ ಉಂಟಾಗಲಿದೆ. ಹೌದು, ಬರೋಬ್ಬರಿ 200 ವರ್ಷಗಳ ನಂತರ ಅಣ್ಣ ತಂಗಿ ವಾತ್ಸಲ್ಯದ ಪ್ರತೀಕವಾಗಿರುವ.ರಕ್ಷಾ ಬಂಧನದ ಹಬ್ಬವು ಅತ್ಯಂತ ವಿಶೇಷತೆಯಿಂದ ಕೂಡಿರಲಿದೆ. ವಿಶೇಷವೆಂದರೆ ಈ ಬಾರಿ ಉಂಟಾಗಿರುವ ಸ್ಥಿತಿಗಳ ಏರುಪೇರಿನಿಂದಾಗಿ ಕೆಲ ಕಡೆಗಳಲ್ಲಿ ಆಗಸ್ಟ್ 30 ರಂದು ರಕ್ಷಾ ಬಂಧನ ಆಚರಿಸಿದ್ದಾರೆ.

ಅದೇ ಕೆಲವು ಕಡೆಗಳಲ್ಲಿ ಆಗಸ್ಟ್ ಮೂವತ್ತೊಂದನೇ ತಾರೀಕಿನ ದಿನದಂದು ರಕ್ಷಾಬಂಧನದ ಮಹಾ ಪರ್ವ ಆಚರಿಸಲಾಗ್ತಿದೆ. ಇನ್ನು ಈಗಾಗಲೇ ಹೇಳಿರುವ ಹಾಗೇ ಇಲ್ಲಿ ಬರೋಬ್ಬರಿ 200 ವರ್ಷಗಳ ನಂತರ ರಕ್ಷಾ ಬಂಧನದ ದಿನ ಅತ್ಯಂತ ಅಪರೂಪದ ಬುಧಾ ದಿತ್ಯ ರಾಜ ಯೋಗ, ರವಿ ಯೋಗ ಮತ್ತು ವಿಶಾಖ ನಕ್ಷತ್ರದ ಸಂಯೋಜನೆ ರೂಪ ಗೊಳ್ಳುತ್ತಲಿದೆ.ಈ ಅಪರೂಪದ ಯೋಗ ಗಳು ಮೂರು ರಾಶಿಯವರ ಅದೃಷ್ಟವನ್ನು ಬೆಳಗಲಿವೆ.

ಇನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿರುವಂತೆ ಇಲ್ಲಿ ಮೂರು ರಾಶಿಯವರ ಜೀವನದಲ್ಲಿ ಅಪಾರ ಸಮೃದ್ಧಿ ಕಂಡುಬರಲಿದೆ. ಇಲ್ಲಿ ಅಷ್ಟ ದಿಕ್ಕುಗಳಿಂದಲೂ ದನದ ಹರಿವು ಉಂಟಾಗಲಿದ್ದು, ಇದರಿಂದಾಗಿ ಈ ರಾಶಿಯವರ ಮೇಲೆ ಹಣದ ಸುರಿಮಳೆ ಉಂಟಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ ಬನ್ನಿ ಇಲ್ಲಿ ರಕ್ಷಾಬಂಧನದ ದಿನದಂದು ರೂಪಗೊಳ್ಳುತ್ತಲಿರುವ ಅಪರೂಪದ ಸಂಯೋಗಗಳಿಂದಾಗಿ ವಿಶೇಷ ಶುಭ ಫಲಗಳನ್ನು ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುವು ಅನ್ನೋದನ್ನ ಈಗ ನೋಡೋಣ.

ಇಲ್ಲಿ ಅದೃಷ್ಟದ ಶುಭ ಫಲಗಳನ್ನು ಹೊಂದುತ್ತಿರುವ ಮೊದಲ ರಾಶಿ ಎಂದರೆ ಅದು ಧನು ರಾಶಿ ಈ ಬಾರಿಯ ರಕ್ಷಾ ಬಂಧನವು ನಿಮಗೆ ತುಂಬಾ ಸಮೃದ್ಧವಾಗಿ ಸಾಬೀತಾಗಲಿದೆ. ವಿಶೇಷವಾಗಿ ಇಲ್ಲಿ ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಕುಟುಂಬದಲ್ಲಿ ಒಗ್ಗಟ್ಟು ಬಲವಾಗಿರುತ್ತದೆ. ಸಂಬಳದ ಹೊರತಾಗಿ ಹೊಸ ಆದಾಯದ ಮೂಲಗಳು ಹುಟ್ಟಿ ಕೊಳ್ಳುತ್ತವೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಕೂಡ ಇಲ್ಲಿರಲಿದೆ.

ಧನ ಲಕ್ಷ್ಮಿ ಮಾತೆಯ ಕೃಪೆಯಿಂದ ನಿಮ್ಮ ಸಕಲ ಇಷ್ಟಾರ್ಥಗಳು ಕೂಡ ಈ ವೇಳೆಯಲ್ಲಿ ನೆರವೇರಲಿವೆ. ಇನ್ನು ಈ ಅವಧಿಯಲ್ಲಿ ಅದೃಷ್ಟವನ್ನು ಹೊಂದುತ್ತಲಿರುವ ಎರಡನೆಯ ರಾಶಿ ಅಂದರೆ ಅದು ಸಿಂಹ ರಾಶಿ. ಈ ರಕ್ಷಾಬಂಧನದ ಪರ್ವವು ಖಂಡಿತ ನಿಮ್ಮ ಅದೃಷ್ಟವನ್ನು ತೆರೆಯುತ್ತದೆ.ಲಕ್ಷ್ಮಿ ದೇವಿಯ ಅಪಾರ ಅನುಗ್ರಹ ನಿಮ್ಮ ಮೇಲೆ ಕಂಡು ಬರುತ್ತದೆ. ಇದ್ದಕ್ಕಿದ್ದಂತೆ ನಿಮಗೆ ತಿಳಿಯದ ಮೂಲದಿಂದ ಹಣದ ಹರಿವು ಉಂಟಾಗಲಿದೆ.

ಆರೋಗ್ಯದ ದೃಷ್ಟಿಯಿಂದಲೂ ಈ ಹಬ್ಬವು ಅದ್ಭುತವಾಗಿರಲಿದೆ. ಈ ಸಮಯದಲ್ಲಿ ಹೊಸ ಹೂಡಿಕೆಗೆ ನಿರ್ಧರಿಸುತ್ತೀರಿ. ಅದು ಭವಿಷ್ಯದಲ್ಲಿ ನಿಮಗೆ ಉತ್ತಮ ಆದಾಯವನ್ನು ಸಹ ಹೊತ್ತು ತರಲಿದೆ. ಇಲ್ಲಿ ವಿಶೇಷ ಅದೃಷ್ಟದ ಫಲಗಳನ್ನು ಹೊಂದುತ್ತಿರುವ ಮೂರನೆಯ ರಾಶಿ ಎಂದರೆ ಅದು ಮಿಥುನ ರಾಶಿ ರಕ್ಷಾ ಬಂಧನದಂದು ಸಂಭವಿಸುವ ಅಪರೂಪದ ಯೋಗದಿಂದಾಗಿ ನಿಮ್ಮ ಜೀವನದಲ್ಲಿ ಹಣಕಾಸಿನ ಬಿಕ್ಕಟ್ಟು ಕೊನೆಗೊಳ್ಳಬಹುದು. ಹಠಾತ್ ಆಗಿ ಆಗುವ ಹಣದ ಲಾಭದ ಕಾರಣದಿಂದಾಗಿ.ಇಲ್ಲಿ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಕಂಡುಬರಲಿದೆ.

ಇಲ್ಲಿ ಮೊದಲಿಗಿಂತ ಹೆಚ್ಚು ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ. ರಕ್ಷಾ ಬಂಧನ ದಿನದಿಂದ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ರಿಯಲ್ ಎಸ್ಟೇಟ್ ನಿಂದಲೂ ನಿಮಗೆ ಆರ್ಥಿಕ ಲಾಭವಾಗುವುದು ಇಲ್ಲಿ ನಿಶ್ಚಿತವಾಗಿರಲಿದೆ. ವೀಕ್ಷಕರೇ ಈ ಬಾರಿಯ ರಕ್ಷಾಬಂಧನದ ಪರ್ವದಲ್ಲಿ ಅದೃಷ್ಟದ ಫಲಗಳನ್ನು ಹೊಂದುತ್ತಲಿರುವ ಆ ಮೂರು ರಾಶಿಗಳ ವಿಶೇಷ ಮಾಹಿತಿ ಇದಾಗಿದ್ದು, ಈ ಮಾಹಿತಿ ನಿಮಗೆ ಇಷ್ಟ ವಾದರೆ ದಯವಿಟ್ಟು ಲೈಕ್ ಮತ್ತು ಶೇರ್ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *