ಮೇಷ ರಾಶಿಯವರಿಗೆ ಮುಟ್ಟಿದೆಲ್ಲ ಚಿನ್ನ

Featured Article

ಮೇಷ ರಾಶಿಯವರಿಗೆ ಮುಟ್ಟಿದೆಲ್ಲ ಚಿನ್ನ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೇಷ ರಾಶಿಯವರ 2023ರ ಭವಿಷ್ಯ ಎನ್ನುವ ಕುತೂಹಲಕಾರ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿ ಕೊಡುತ್ತಿದ್ದೇನೆ. ಇನ್ನೇನು ಕೆಲವೇ ದಿನಗಳಲ್ಲಿ 2022 ವರ್ಷಕ್ಕೆ ವಿದಾಯ ಹೇಳಿ 2023 ಕ್ಕೆ ಪದಾಾರ್ಪಣೆ ಮಾಡುತ್ತೇವೆ. ಹೊಸ ವರ್ಷ ಎಂದರೆ ಹೊಸ ಭರವಸೆ ಹೊಸದೇನು ಆಗಿರಬಹುದು ಅನ್ನುವ ನಿರೀಕ್ಷೆ ಎಲ್ಲವೂ ಒಳಿತಾಗಲಿ ಎನ್ನುವ ಆಶಯ ಪ್ರತಿಯೊಬ್ಬರಿಗೂ ಇರುತ್ತದೆ

ಪ್ರತಿ ವರ್ಷ ಹೊಸ ವರ್ಷ ಬಂದಾಗ ನಮ್ಮ ರಾಶಿಯ ಭವಿಷ್ಯ ತಿಳಿಯುವುದಕ್ಕೆ ಬಯಸುತ್ತೇವೆ. ವೈದಿಕ ಶಾಸ್ತ್ರದ ಮೂಲಕ ಭವಿಷ್ಯವನ್ನು ಹೇಳಲಾಗುತ್ತದೆ ಅದರಂತೆ 2023 ರ ರಾಶಿಗಳ ಮೇಷ ರಾಶಿಯವರ ಕೌಟುಂಬಿಕ ಆರ್ಥಿಕ ವೃತ್ತಿ ವೈವಾಹಿಕ ಜೀವನ ಪ್ರೇಮ ಜೀವನ ಈ ವರ್ಷ ಲಾಭದಾಯಕವಾಗಿದೆಯೇ ಈ ವರ್ಷ ನಿಮ್ಮ ಲಕ್ಕಿ ನಂಬರ್ ಯಾವುದು.

ಈ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಮೇಷ ರಾಶಿಯವರ ವಾರ್ಷಿಕ ಭವಿಷ್ಯವನ್ನು ನೋಡುವುದಾದರೆ 2023 ನಿಮಗೆ ಉತ್ತಮವಾದ ವರ್ಷವಾಗಿದೆ. ನಿಮ್ಮ ರಾಶಿಯ ವರ್ಷಫಲದ ಪ್ರಕಾರ ನೋಡುವುದಾದರೆ ವರ್ಷದ ಪ್ರಾರಂಭದಲ್ಲಿ ಸ್ವಲ್ಪ ಗೊಂದಲವಿರುತ್ತದೆ ಆದರೆ ದ್ವಿತೀಯ ಅರ್ಥ ಫಲ ಪ್ರತಾಪಲವಾಗಿರುತ್ತದೆ. ಈ ಸಮಯದಲ್ಲಿ ಸ್ವಂತ ವ್ಯಾಪಾರ ಹೊಂದಿದವರು ಅಥವಾ ಉದ್ಯೋಗ ಮಾಡುವವರು ಹಾಗೂ ಉದ್ಯೋಗಿಗಳು ತನ್ನ ವೃತ್ತಿ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ

ಅವಧಿಯಲ್ಲಿ ನೀವು ಯಾವುದೇ ಕಾರ್ಯ ಮಾಡದರೂ ಕೂಡ ಯಶಸ್ಸು ಗಳಿಸುತ್ತೀರಾ ಅಥವಾ ಯಾವುದೇ ವಿಷಯ ನಿರ್ಧಾರದಲ್ಲಿ ಮಾತ್ರ ಬೇಡ. ಈ ವರ್ಷ ಆರಂಭದಲ್ಲಿ ಒಂಬತ್ತನೇ ಮನೆಯಲ್ಲಿ ಸೂರ್ಯ ಮತ್ತು ಹತ್ತನೇ ಮನೆಯಲ್ಲಿ ಶನಿ ಇರುವುದರಿಂದ ನೀವು ನಿಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತೀರಿ ಈ ಸಮಯ ನಿಮಗೆ ಉತ್ತಮ ಜನಪ್ರಿಯತೆಯನ್ನು ನೀಡುತ್ತದೆ ಈ ತಿಂಗಳಲ್ಲಿ ಶುಕ್ರಾನು 11ನೇ ಮನೆಗೆ ಪ್ರವೇಶಿಸಿದಾಗ ನೀವು ಹೆಚ್ಚು ಸ್ನೇಹಿತರೊಂದಿಗೆ ಕಳೆಯುತ್ತೀರಿ ಈ ತಿಂಗಳಲ್ಲಿ ಕೆಲವರ ಜೀವನದಲ್ಲಿ ಪ್ರೀತಿ ಮೂಡುತ್ತದೆ. ವೈವಾಹಿಕ ಜೀವನದಲ್ಲೂ ದೊಡ್ಡ ಸಮಸ್ಯೆ ಇಲ್ಲ. ಜ್ಯೋತಿಷ್ಯದ ಪ್ರಕಾರ 2023 ಹೊಸ ವರ್ಷದ ಆರಂಭದಿಂದ ಮೇಷ ರಾಶಿಯವರಿಗೆ ತಮ್ಮ ಜೀವನದಲ್ಲಿ ಸಾಗುಸುತ್ತೀರಾ ಮತ್ತೆ ಆರೋಗ್ಯದ ದೃಷ್ಟಿಯಿಂದ ವರ್ಷದ ಮೊದಲೇ ಅವಧಿಯಲ್ಲಿ ನಿಮಗೆ ಆರೋಗ್ಯದಲ್ಲಿ ತುಂಬಾನೇ ಏರುಪೇರು ಆಗುತ್ತದೆ ಹಾಗಾಗಿ ತುಂಬಾನೇ ಜಾಗೃತೆಯಿಂದ

ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹಾಗೂ ನಿಮ್ಮ ಜೊತೆಯಲ್ಲಿ ಗುರುಬಲ ಆಗಮದಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತೀರಾ. ಇನ್ನು ಮುಂದೆ ನಿಮ್ಮ ಎಲ್ಲಾ ಮುಟ್ಟಿದ್ದೆಲ್ಲಾ ಚಿನ್ನ ವಾಗುತ್ತದೆ. ಸಂಗಾತಿಯೊಂದಿಗೆ ಕಲಹ ಸಾಧ್ಯತೆ ಆರಂಭಿಕ ಮೂರು ತಿಂಗಳು ಸಮಾಧಾನವಾಗಿರಿ. ಸಮಾಧಾನ ಶಾಂತಿ ನಿಮ್ಮ ಮೂಲ ಮಂತ್ರವಾಗಿರಲಿ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವಿಡಿಯೋವನ್ನು ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *