ದಿನ ಭವಿಷ್ಯ 21 ಜುಲೈ 2023

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನದ ಭವಿಷ್ಯದ ಬಗ್ಗೆ ಮಾಹಿತಿಯನ್ನು ತಿಳಿಯೋಣ ಬನ್ನಿ,
ಮೊದಲಿಗೆ ಮೇಷ ರಾಶಿ : ಆರ್ಥಿಕವಾಗಿ ಅನುಕೂಲವಾಗುತ್ತದೆ ಆರೋಗ್ಯದ ಸಮಸ್ಯೆ ಕೂಡ ಕಂಡುಬರುತ್ತದೆ ಮಾನಸಿಕವಾಗಿ ನೋವು ಕೂಡ ಉಂಟಾಗುತ್ತದೆ ಸ್ವಲ್ಪ ಜಾಗೃತರಾಗಿರಿ
ವೃಷಭ ರಾಶಿ : ಅಧಿಕ ಖರ್ಚು ಇನ್ನೂ ನಿಮಗೆ ಜಾಸ್ತಿ ಆಗುತ್ತದೆ ಮಿತ್ರರೊಂದಿಗೆ ಮೋಜು ಮಸ್ತಿ ಪತ್ರ ವ್ಯವಹಾರ ನೆರೆಹೊರೆಯವರಿಂದ ಅನುಕೂಲ ಕೂಡ ಆಗುತ್ತದೆ

ಮಿಥುನ ರಾಶಿ : ಆರ್ಥಿಕ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಸ್ವಂತ ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ ಮಿತ್ರರಿಂದ ಉದ್ಯೋಗ ಲಾಭ ಕೂಡ ಸಿಗುತ್ತದೆ
ಕಟಕ ರಾಶಿ : ಇಂದು ನಿಮಗೆ ಅಧಿಕ ಖರ್ಚಾಗುತ್ತದೆ ಉದ್ಯೋಗದಲ್ಲಿ ನಷ್ಟ ಸಂಭವಿಸುತ್ತದೆ ನಿಮ್ಮ ನಿದ್ರೆ ಬಂಗ ಕೂಡ ಆಗುತ್ತದೆ
ಸಿಂಹ ರಾಶಿ : ಇಂದು ದೂರ ಪ್ರಯಾಣವನ್ನು ಮಾಡುವಿರಿ ಪ್ರಯಾಣದಲ್ಲಿ ವಸ್ತುಗಳು ಕಳವು ಕೂಡ ಆಗುವ ಸಾಧ್ಯತೆ ಇದೆ ತಂದೆ ಮಕ್ಕಳಲ್ಲಿ ಮನಸ್ತಾಪ ಉಂಟಾಗುತ್ತದೆ ಮಾನ ಅಪಮಾನಗಳು ಅಗೌರವಕ್ಕೆ ಕಾರಣವಾಗುತ್ತದೆ

ಕನ್ಯಾ ರಾಶಿ : ಅನಿರೀಕ್ಷಿತ ಸ್ನೇಹಿತರ ಭೇಟಿಯಾಗುತ್ತದೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗುತ್ತದೆ ಪಾಲುದಾರಿಕೆಯಲ್ಲಿ ಅನುಕೂಲವಾಗುತ್ತದೆ
ತುಲಾ ರಾಶಿ : ಮಹಿಳೆಯರಿಂದ ನೋವು ಉಂಟಾಗುತ್ತದೆ ದಾಂಪತ್ಯದಲ್ಲಿ ವೈಮನಸ್ಸು ಆಗುತ್ತದೆ ನಿಮ್ಮ ನಿದ್ರೆ ಇಂದು ಭಂಗ ಆಗುತ್ತದೆ ಭವಿಷ್ಯದ ಬಗ್ಗೆ ತುಂಬಾ ಚಿಂತೆ ಮಾಡಬೇಡಿ
ವೃಶ್ಚಿಕ ರಾಶಿ : ಋಣ ರೋಗ ಬಾಧೆಗಳಿಂದ ಮುಕ್ತಿಯನ್ನು ಹೊಂದುವಿರಿ ಉದ್ಯೋಗದಲ್ಲಿ ಒತ್ತಡ ಉಂಟಾಗುತ್ತದೆ ಸೌಂದರ್ಯವರ್ಧಕ ವಸ್ತುಗಳ ಖರೀದಿಯನ್ನು ಮಾಡುವುದು ಅದಕ್ಕಾಗಿ ಅಧಿಕ ನಷ್ಟ ಕೂಡ ಆಗಬಹುದು.

ಧನಸ್ಸು ರಾಶಿ : ಇಂದು ಸಾಲದ ಚಿಂತೆ ಇರುತ್ತದೆ ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲವನ್ನು ತೆಗೆದುಕೊಳ್ಳುವಿರಿ ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ ಇದೆ ತಂದೆಯಿಂದ ಇಂದು ನಿಮಗೆ ಲಾಭವಾಗಲಿದೆ
ಮಕರ ರಾಶಿ : ಪಾಲುದಾರಿಕೆಯಲ್ಲಿ ಮನಸ್ತಾಪ ಪ್ರಯಾಣದಲ್ಲಿ ಅಡೆತಡೆ ಉಂಟಾಗುತ್ತದೆ ಉದ್ಯೋಗ ಬದಲಾವಣೆಯಿಂದ ಸಮಸ್ಯೆಗಳು ಕಂಡುಬರುತ್ತದೆ
ಕುಂಭ ರಾಶಿ : ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ ಇಂದು ನಿಮಗೆ ಆಗಲಿದೆ ದಾಂಪತ್ಯದಲ್ಲಿ ಅಹಂ ಭಾವ ಆಗಲಿದೆ ಸ್ನೇಹಿತರಿಂದ ಇಂದು ನಿಮಗೆ ನೆರವು ಕೂಡ ಸಿಗಲಿದೆ
ಮೀನ ರಾಶಿ : ಮಕ್ಕಳ ನಡವಳಿಕೆಯಲ್ಲಿ ಸಂಶಯ ಉಂಟಾಗುತ್ತದೆ ದರ್ಪದ ಮಾತಿನಿಂದ ಶತ್ರುಗಳು ಅಧಿಕ ಅಗಲಿದ್ದಾರೆ ವಾಹನಗಳಿಂದ ತೊಂದರೆ ಆಗುವ ಸಾಧ್ಯತೆ ಇದೆ ಆದ್ದರಿಂದ ಸ್ವಲ್ಪ ಎಚ್ಚರವಾಗಿರಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *