ಸಂಖ್ಯಾಶಾಸ್ತ್ರದ ಪ್ರಕಾರ3,12,21,30 ರಂದು ಜನಿಸಿದವರ ಗುಣಲಕ್ಷಣಗಳು,

Featured Article

ನಮಸ್ಕಾರ ಸ್ನೇಹಿತರೇ,

ಸ್ನೇಹಿತರೆ ವರ್ಷದ ಯಾವುದೇ ತಿಂಗಳು ಯಾವುದೇ ದಿನಗಳ 3,12,21,30 ರ ಈ ದಿನಾಂಕಗಳಲ್ಲಿ ಜನಿಸಿದವರು ಗುರುವಿನ ನಿಯಂತ್ರಣಕ್ಕೆ ಒಳಪಡುತ್ತಾರೆ ಗುರು ಗ್ರಹಕ್ಕೆ ಸಂಬಂಧಪಟ್ಟಂತಹ ಎಲ್ಲ ಗುಣ ನಡೆತೆಗಳು ಇವರಲ್ಲಿ ಅಡಗಿರುತ್ತದೆ ನವಗ್ರಹಗಳಲ್ಲಿ ಗುರು ಮೂರನೇ ಸಂಖ್ಯೆಯ ಒಡೆಯನೆಂದು ಹೇಳಲಾಗುತ್ತದೆ .

ಈ ಮೂರನೇ ಸಂಖ್ಯೆಯ ವ್ಯಕ್ತಿಗಳು ಬಹಳ ಬುದ್ಧಿವಂತರು ಆಶಾವಾದಿಗಳು ಚಲವಂತರು ಮುನ್ನುಗುವ ಸ್ವಭಾವ ಧೈರ್ಯಶಾಲಿಗಳು ಎಷ್ಟೇ ಕಷ್ಟವಾದರೂ ಸಹ ಹಿಡಿದ ಕೆಲಸ ಮುಗಿಸುವ ಚತುರರು ಇವರು ಮಾಡುವ ಕೆಲಸವೆಲ್ಲ ಯೋಜನ ರೀತಿ ಕ್ರಮಬದ್ಧವಾಗಿರುತ್ತದೆ.

ಒಂದನೇ ಸಂಖ್ಯೆಯವರಂತೆ ಅಧಿಕಾರ ಚಲಾಯಿಸುವ ಗುಣ ಇವರದು ಸಾಧಾರಣ ಎತ್ತರ ತುಂಬಿದ ಮೈಕಟ್ಟು ಮತ್ತು ವಿಶಾಲವಾದ ಎದೆ ಮುಖದಲ್ಲಿ ಯಾವಾಗಲೂ ಗಾಂಭೀರ್ಯತನ ಕಣ್ಣುಗಳಲ್ಲಿ ಒಂದು ರೀತಿಯ ಆಕರ್ಷಣೆ ಇವರ ದೈಹಿಕ ವಿಚಾರಗಳು ಬಾಲ್ಯ ಜೀವನದಲ್ಲಿ ಸ್ವಲ್ಪ ಕಷ್ಟಗಳನ್ನು ಅನುಭವಿಸಿದ್ದರು .

ವಯಸ್ಸಾದಂತೆ ತಮ್ಮದೇ ಆದ ದ್ಯೇಯ ಧೋರಣೆಗಳಿಂದ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕುತ್ತಾ ಜಯಶೀಲರಾಗುತ್ತಾರೆ ಸಮಾಜದಲ್ಲಿ ಉನ್ನತ ಸ್ಥಾನ ಬದುಕಿನಲ್ಲಿ ಒಳ್ಳೆಯ ವೈವಾಹಿಕ ಇವರದಾಗಿರುತ್ತದೆ .

ಯಾವುದೇ ಕೆಲಸ ಕಾರ್ಯಗಳಾದರೂ ಸಂದರ್ಭಗಳಿಗೆ ಸುಲಲಿತವಾಗಿ ಹೋಗ್ಗಿಕೊಳ್ಳುವ ಗುಣ ಇವರದ್ದು ಇಬ್ಬರ ನಡುವಿನ ವಾದ ವಿವಾದಗಳಲ್ಲಿ ನ್ಯಾಯ ನಿರ್ಣಯ ಮಾಡುವುದು ಇವರಿಗೆ ವರವಾಗಿ ಬಂದ ವಿದ್ಯೆ ಇವರ ಆರ್ಥಿಕ ಪರಿಸ್ಥಿತಿ ಸಾಮಾನ್ಯವಾಗಿ ತೃಪ್ತಿಕರವಾಗಿಯೇ ಇರುವುದು ಕಷ್ಟಪಟ್ಟು ಸಂಪಾದಿಸುವ ಛಲವಂತರಾಗಿದ್ದರು ಇವರಿಗೆ ಅಷ್ಟೊಂದು ಕಷ್ಟವಾಗುವುದಿಲ್ಲ.

ಯಾವುದಾದರೂ ಒಂದು ಸಂಪಾದನೆಯಿಂದ ಇವರ ಬಳಿ ಹಣಕ್ಕೆ ಕೊರತೆ ಇರುವುದು ಬಹಳ ಕಡೆ ತಮ್ಮ ಬುದ್ದಿ ಚತುರ್ಯದಿಂದ ಲಾಟರಿ ಹಣ ರೇಸ್ ಕಮಿಷನ್ಗಳಲ್ಲಿ ಹಣ ಗಳಿಸುವವರು ಈ ಮೂರನೇ ಸಂಖ್ಯೆಯವರು ಸಾಮಾನ್ಯವಾಗಿ ಉನ್ನತ ದರ್ಜೆಯಲ್ಲಿ ಇರುತ್ತಾರೆ

ನ್ಯಾಯಾಧೀಶರಾಗಿ ವಕೀಲರಾಗಿ ಅಧ್ಯಾಪಕರಾಗಿ ಪೋಲಿಸ್ ಅಧಿಕಾರಿಗಳಾಗಿ ವ್ಯಾಪಾರಸ್ಥರಾಗಿ ರಕ್ಷಣಾ ಇಲಾಖೆ ಪ್ರವಾಸೋದ್ಯಮ ಅಧಿಕಾರಿಗಳಾಗಿ ಬ್ಯಾಂಕಿಂಗ್ ಧಾರ್ಮಿಕ ಸಂಸ್ಥೆ ಟ್ರಸ್ಟ್ಗಳಲ್ಲಿ ಕೆಲವೊಂದು ಸಂದರ್ಭದಲ್ಲಿ ಕವಿಗಳಾಗಿ ಲೇಖಕರಾಗಿ ಹರಿಕಥ ವಿದ್ವಾಂಸರಾಗಿ ಉತ್ತಮ ಚಲನಚಿತ್ರ ಕಲಾವಿದರಾಗಿ ಹಾಗೂ ದಲ್ಲಾಳಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ದೈವದಲ್ಲಿ ನಂಬಿಕೆ ಇರುವ ಇವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಪ್ರಾವೀಣ್ಯತೆ ಪಡೆದಿರುತ್ತಾರೆ ಹಾಗೂ ವಿಶೇಷವಾಗಿ ಆಧ್ಯಾತ್ಮಿಕ ವಲವು ಇವರಿಗೆ ಇರುತ್ತದೆ.

ಜನ್ಮ ಸಂಖ್ಯೆಯ ಗುರುಗ್ರಹ ಶಕ್ತಿಯುತವಾಗಿದ್ದಾಗ ಈ ರೀತಿಯಾದಂತಹ ಕೆಲಸ ಕಾರ್ಯಗಳು ತಾವಾಗಿಯೇ ಅವಲಂಬಿತರಾಗಿರುತ್ತಾರೆ ಇವರ ವೈವಾಹಿಕ ಜೀವನ ಬಹುಬೇಗ ಪ್ರಾರಂಭವಾಗಿರುತ್ತದೆ ಹಾಗೂ ಅಷ್ಟೇ ಸುಕಮಯವಾಗಿ ಕೂಡ ಇರುತ್ತದೆ ಅನುಕೂಲವಾದ ಪತ್ನಿಯ ಸಹಾಯ ಹಸ್ತ ಇವರ ಮೇಲೆ ಸದಾ ಇರುತ್ತದೆ ಮೂರನೇ ಸಂಖ್ಯೆಯಲ್ಲಿ ಸ್ತ್ರೀಯರು ಇದ್ದರೆ ಬಹಳ ಸುಂದರವಾಗಿ ಆಕರ್ಷಕವಾಗಿ ಇರುತ್ತಾರೆ ಕುಟುಂಬದ ನಿರ್ವಹಣೆಯನ್ನು ಬಹಳ ಅಚ್ಚುಕಟ್ಟಾಗಿ ನಡೆಸುವವರಾಗಿರುತ್ತಾರೆ .

ಸಂಖ್ಯೆ ಮೂರನೆಯವರು, 7,16,25,9,18,27 ಈ ಸಂಖ್ಯೆಯವರನ್ನು ಮದುವೆಯಾದರೆ ತುಂಬಾ ಅನುಕೂಲ ಸಂಸಾರದಲ್ಲಿ ಎಲ್ಲಾ ರೀತಿಯ ಹೊಂದಾಣಿಕೆ ಇರುತ್ತದೆ ಹಾಗೆ 6,15,24, ಈ ದಿನಾಂಕಗಳಲ್ಲಿ ಜನಿಸಿದವರು ಇವರಿಗೆ ಅಪ್ರತಿ ಕೂಲರು ಈ ಸಂಖ್ಯೆಯವರೊಂದಿಗೆ ವ್ಯವಹಾರ ವಾಗಲಿ ಕೆಲಸ ಕಾರ್ಯಗಳಾಗಲಿ ಮಾಡಬಾರದು ಈ ತದ್ವಿರುದ್ಧ ಸಂಖ್ಯೆಗಳಲ್ಲಿ ಮದುವೆಯಾದವರು ಯಾರು ನೆಮ್ಮದಿಯಾಗಿರುವುದಿಲ್ಲ ಜನ್ಮ ಸಂಖ್ಯೆ ಅಥವಾ ಭಾಗ್ಯ ಸಂಖ್ಯೆಯಲ್ಲಿ ಆರರ ಸಂಖ್ಯೆ ಬಂದಾಗ ಮಾತ್ರ ಈ ಮೂರು ಮತ್ತು ಆರನೇ ಸಂಖ್ಯೆ ಹೊಂದಾಣಿಕೆ ಆಗುವುದು ಹಾಗೆ ಜನ್ಮ ಸಂಖ್ಯೆ ಒಂದು ಭಾಗ್ಯ ಸಂಖ್ಯೆ ಮೂರು ಆದಾಗ ಈ 6 ಸಂಖ್ಯೆಯಲ್ಲಿ ಸಂಬಂಧಗಳು ಏರ್ಪಡುತ್ತದೆ ಆದರೆ ಬೇರೆ ಸಂದರ್ಭದಲ್ಲಿ ಈ ಆರು ಸಂಖ್ಯೆ ಪ್ರತಿಕೂಲವೇ ಆಗಿರುತ್ತದೆ ಆದ್ದರಿಂದ ಇವರು ವಾಸಿಸುವ ಮನೆ ಮೊಬೈಲ್ ನಂಬರ್ ಆಗಲಿ ವಾಹನವಾಗಲಿ ಅಕೌಂಟ್ ನಂಬರ್ ಗಳಾಗಲಿ ಇರಬಾರದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *