ಧನಸ್ಸು ರಾಶಿ ಭವಿಷ್ಯ ಜೂನ್ 2023,

Featured Article

ನಮಸ್ಕಾರ ಸ್ನೇಹಿತರೇ,

ಸ್ನೇಹಿತರೆ ನಿಮ್ಮ ರಾಶಿಗೆ ಅನುಗುಣವಾಗಿ ಜೂನ್ ತಿಂಗಳ ಭವಿಷ್ಯವನ್ನು ತಿಳಿಯೋಣ ಧನಸ್ಸು ರಾಶಿ ರಾಶಿ ಚಕ್ರದ ಒಂಬತ್ತನೇ ಜ್ಯೋತಿಷ್ಯ ಚಿನ್ನೆ ಇದು ಮೂಲ ನಕ್ಷತ್ರದ ನಾಲ್ಕು ಪಾದಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಪದಗಳು ಉತ್ರಾಡ ನಕ್ಷತ್ರದ ಒಂದನೇ ಪಾದದ ಅಡಿಯಲ್ಲಿ ಜನಿಸಿದವರು ಧನಸ್ಸು ರಾಶಿಯ ಅಡಿಯಲ್ಲಿ ಬರುತ್ತಾರೆ

ಈ ರಾಶಿಯ ಅಧಿಪತಿ ಗುರು ಕುಟುಂಬ ಮತ್ತು ಸಂಬಂಧ ನೀವು ನಿಮ್ಮ ಕುಟುಂಬದ ಸದಸ್ಯರ ಬಗ್ಗೆ ತುಂಬಾ ಯೋಚನೆ ಮಾಡುತ್ತೀರಾ ಮತ್ತು ಉತ್ತಮ ಜೀವನೋಪಾಯವನ್ನು ಪಡೆಯಲು ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೀರಾ ನೀವು ಅವರಿಗೆ ಹಣಕಾಸದ ನೆರವು ನೀಡಬಹುದು ಸಾಮರಸ್ಯದ ಉತ್ತಮ ಜೀವನಕ್ಕೆ ಗ್ರಹಗಳು ಫಲ ನೀಡುತ್ತವೆ .

ಈ ತಿಂಗಳು ನೀವು ಸಂತೋಷವಾಗಿ ಇರುತ್ತೀರ ತಿಂಗಳ ಎರಡನೇ ಮತ್ತು ಮೂರನೇ ಹಂತದಲ್ಲಿ ವೈಯಕ್ತಿಕ ಸಂಬಂಧಗಳಲ್ಲಿ ಉತ್ತಮ ಸ್ಥಾನ ನೀಡುತ್ತದೆ ಆದರೆ ತಿಂಗಳಿನ ಅಂತಿಮ ಹಂತದಲ್ಲಿ ಒತ್ತಡ ಇರುತ್ತದೆ ಅನಗತ್ಯದ ಮಾತು ತಪ್ಪು ತಿಳುವಳಿಕೆ ನಿಮ್ಮ ವೈವಾಹಿಕ ಜೀವನದಲ್ಲಿ ಜಗಳಕ್ಕೆ ಕಾರಣವಾಗಬಹುದು.

ಪರಸ್ಪರ ಅನ್ಯೂನ್ಯತೆ ಮತ್ತು ತಿಳುವಳಿಕೆಯಿಂದ ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆಯನ್ನು ಬಗೆಹರಿಸಬಹುದು ಆರೋಗ್ಯ ಈ ತಿಂಗಳು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಹೆಚ್ಚಿನ ಗಮನವನ್ನು ಹರಿಸಬೇಕು ಆದರೆ ತಿಂಗಳ ಮೊದಲ ಭಾಗದಲ್ಲಿ ಕಾಲೋಚಿತ ಬದಲಾವಣೆಯಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ

ನೀವು ಸ್ವಲ್ಪ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕಾಗಬಹುದು ಆದರೆ ನೀವು ಈ ತಿಂಗಳಿನ ಎರಡನೇ ಹಂತದಲ್ಲಿ ಆರೋಗ್ಯವಾಗಿರುತ್ತೀರಾ ತಿಂಗಳ ಮೂರನೇ ಹಂತದಲ್ಲಿ ನಿಮ್ಮ ಆರೋಗ್ಯವು ಮತ್ತೆ ಸಾಮಾನ್ಯವಾಗಿರುತ್ತದೆ.

ಈ ಸಮಯದಲ್ಲಿ ನಿಮ್ಮ ಆಹಾರ ಪದ್ಧತಿಯ ಬಗ್ಗೆ ಎಚ್ಚರಿಕೆಯಿಂದ ಇರಿ ಅಂತಿಮವಾಗಿ ಈ ತಿಂಗಳ ಅಂತ್ಯದ ವೇಳೆಗೆ ನೀವು ಉತ್ತಮವಾದ ಆರೋಗ್ಯವನ್ನು ಪಡೆಯುತ್ತೀರಾ ಈ ರಾಶಿ ಚಕ್ರದ ವಯೋ ವೃದ್ಧರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣಬಹುದು ಶಿಕ್ಷಣ ಈ ತಿಂಗಳ ಮೊದಲ ಹಂತದಲ್ಲಿ ನಿಮ್ಮ ಶೈಕ್ಷಣಿಕ ಮತ್ತು ತಾಂತ್ರಿಕ ಜ್ಞಾನದ ಕಡೆಗೆ ನೀವು ಬಲವಾದ ಮತ್ತು ತೀವ್ರವಾದ ಪ್ರಯತ್ನಗಳನ್ನೂ ಮಾಡುತ್ತೀರಿ.

ಸಂಬಂಧಿತ ವಿಷಯಗಳಲ್ಲಿ ಮುನ್ನಡೆ ಮತ್ತು ಹಿಡಿತವನ್ನು ಪಡೆಯಲು ಪೂರ್ಣ ಪ್ರಯತ್ನಗಳನ್ನೂ ಮಾಡುವ ಅವಕಾಶ ಇದೆ ನಿಮ್ಮ ಪ್ರಯತ್ನಗಳಿಗೆ ತಿಂಗಳಿನ ಎರಡನೇ ಮತ್ತು ಮೂರನೇ ಹಂತಗಳಲ್ಲಿ ನಿಮಗೆ ಯಶಸ್ಸು ತರುತ್ತದೆ ಮುಂದೂಡಿದ ಪರೀಕ್ಷೆಗಳು ಇನ್ನು ಕೆಲದಿನಗಳ ಕಾಲ ಮುಂದೂಡಲ್ಪಡುತ್ತದೆ ಅಥವಾ ನಿಮ್ಮ ಅಭ್ಯಾಸಕ್ಕೆ ಕಾಲಾವಕಾಶ ದೊರಕಬಹುದು ಈ ತಿಂಗಳು ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸನ್ನು ಪಡೆಯುತ್ತೀರಾ ವೃತ್ತಿಜೀವನ ನಿಮ್ಮ ವ್ಯವಹಾರ ಮತ್ತು ವೃತ್ತಿ ಕ್ಷೇತ್ರಗಳಲ್ಲಿ ಈ ತಿಂಗಳ ಆರಂಭದಿಂದಲೇ ನೀವು ಅನೇಕ ಸಕಾರಾತ್ಮಕ ಆವಕಾಶಗಳನ್ನು ಪಡೆಯುತ್ತೀರಾ .

ಈ ಉತ್ತಮ ಅವಕಾಶಗಳು ನಿಮ್ಮ ವೃತ್ತಿ ಜೀವನದಲ್ಲಿ ನಿಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಇವುಗಳನ್ನು ಪಡೆಯಲು ನಿಮಗೆ ಸಂತೋಷವಾಗುತ್ತದೆ ಉದ್ಯೋಗದ ಬದಲಾವಣೆ ಹಾಗೂ ವರ್ಗಾವಣೆಗೆ ಸಂಬಂಧಿಸಿದಂತೆ ಈ ತಿಂಗಳ ಶುಭವಾಗಿ ಇರುವುದಿಲ್ಲ ಉದ್ಯೋಗ ಹುಡುಕುತ್ತಿರುವವರಿಗೆ ಈ ತಿಂಗಳಿನ ಮೂರನೇ ವಾರದ ನಂತರ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತದೆ ನಿಮ್ಮ ಆಡಳಿತಾತ್ಮಕ ಕೆಲಸದಲ್ಲೂ ನಿಮಗೆ ಉತ್ತಮ ಹಿಡಿತವಿರುತ್ತದೆ.

ತಿಂಗಳ ಎರಡನೇ ಮತ್ತು ಮೂರನೇ ವಾರಗಳಲ್ಲಿ ನಿಮ್ಮ ವೃತ್ತಿಪರ ಪ್ರಗತಿ ಹೆಚ್ಚುತ್ತಲೇ ಇರುತ್ತದೆ ಈ ಸಮಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡು ಬಾರಿ ಯೋಚಿಸಿ ಆದರೆ ಕೊನೆಯ ಹಂತದಲ್ಲಿ ಅಡೆತಡೆಗಳು ಎದುರಾಗಬಹುದು ಹಣಕಾಸು ಈ ತಿಂಗಳು ನೀವು ಒಂದು ಅವಕಾಶವಿದ್ದು ಪರಿಗಣಿಸುತ್ತೀರಿ ಮತ್ತು ನಿಮ್ಮ ಆದಾಯದ ಮೂಲಗಳಿಂದ ಹೆಚ್ಚಿನದನ್ನು ಗಳಿಸುವುದರಲ್ಲಿ ತೊಡಗುತ್ತೀರಿ ಆದರೆ ರಾಶಿ ಚಕ್ರದ ವಯಸ್ಕರರು ಜೂಜಾಡುವಂತಹ ಚಟಗಳಲ್ಲಿ ಇರಬಹುದು ಈ ಅಭ್ಯಾಸವನ್ನು ಶೀಘ್ರವೇ ನಿಲ್ಲಿಸುವುದು ಒಳ್ಳೆಯದು ಇಲ್ಲದಿದ್ದರೆ ಸಾಲ ಬಾದೆ ಹೆಚ್ಚಾಗಲು ಸಾಧ್ಯತೆ ಇದೆ ಉದ್ಯೋಗಿಗಳು ಅಪೇಕ್ಷಿತ ಯಶಸ್ಸನ್ನು ಮೊದಲ ವಾರದಲ್ಲಿ ಸಾಧಿಸಲಾಗುವುದಿಲ್ಲ ನಿಮ್ಮ ಪ್ರಯತ್ನ ನಿಮ್ಮ ಆದಾಯವು ತಿಂಗಳಿನ ಎರಡನೇ ಹಂತದಲ್ಲಿ ಹೆಚ್ಚಾಗುತ್ತದೆ ಮೂರನೇ ವಾರದಲ್ಲಿ ಈ ಸಕರಾತ್ಮಕ ಪ್ರವೃತ್ತಿಯನ್ನು ಮುಂದುವರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *