ಸನ್ಯಾಸಿ ಮತ್ತು ಹೆಣ್ಣು ಇಲಿ ಕಥೆ

ಸನ್ಯಾಸಿ ಮತ್ತು ಹೆಣ್ಣು ಇಲಿ ಕಥೆ

ಒಮ್ಮೆ ಮಹಾನ್ ತಪಸ್ವಿ ಒಬ್ಬರು ನದಿಯ ದಂಡೆಯಲ್ಲಿ ಕುಳಿತು ಜ್ಞಾನಮಗ್ನರಾಗಿದ್ದರೂ ಆಗ ನದಿಯಿಂದ ಒಂದು ಇಲಿ ಕಾಪಾಡಿ ಕಾಪಾಡಿ ಎಂದು ಹೇಳುತ್ತಾ ನೀರಿನಲ್ಲಿ ಮುಳುಗುತ್ತಾ ತೇಲುತ್ತಾ ಬರುತ್ತಿತ್ತು ತಪಸ್ವಿಗಳು ಇಲಿಯ ಆರ್ಥನಾದವನ್ನು ಕೇಳಿ ಕಣ್ಣು ತೆರೆದರು ನದಿಯಲ್ಲಿ ಸಾಯುವ ಸ್ಥಿತಿಯಲ್ಲಿ ಮುಳುಗುತ್ತಾ ತೇಲುತ್ತಾ ಬರುತ್ತಿರುವ ಇಲಿಯನ್ನು ಕಂಡರು ಕೂಡಲೆ ನದಿಗೆ ಇಳಿದು ಆ ಇಲಿಯನ್ನು ರಕ್ಷಿಸಿ ಕೂಡಲೇ ದಡಕ್ಕೆ ತಂದರು ನದಿಯ ನೀರು ಕುಡಿದು ಕುಡಿದು ಆ ಇಲಿ ನಿತ್ರಣವಾಗಿತ್ತು ಚಳಿಗಾಲ ಆಗಿರುವುದರಿಂದ ಆ ಇಲಿ ಚಳಿಯಿಂದ ನಡುಗುತ್ತಿತ್ತು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ತಪಸ್ವಿಗಳ ಶಕ್ತಿಯಿಂದ ಆ ಇಲಿಗೆ ಚೇತರಿಕೆಯಾಗಿ ಕೂಡಲೇ ಎಚ್ಚೆತ್ತುಕೊಂಡಿತು ತಪಸ್ವಿಗಳೇ ನಿಮ್ಮ ದಯೆಯಿಂದ ನನಗೆ ಮರುಜನ್ಮ ಸಿಕ್ಕಿದಂತೆ ಆಯಿತು ಆದರೆ ನಾನು ಈಗ ಎಲ್ಲಿಗೆ ಹೋಗಲಿ ಆ ಹಾಳು ಬೆಕ್ಕುಗಳು ನನ್ನನ್ನು ಅಟ್ಟಿಸಿಕೊಂಡು ಬರುತ್ತಿವೆ ಹೀಗಾಗಿಯೇ ನಾನು ಅವುಗಳಿಂದ ತಪ್ಪಿಸಿಕೊಂಡು ಓಡೋಡಿ ಬಂದು ಈ ನದಿಗೆ ಬಿದ್ದೆ ಎಂದು ಹೇಳಿತು ಆಗ ತಪಸ್ವಿಗಳು ಹಾಗಾದರೆ ನಾನು ನಿನ್ನನ್ನು ಏನು ಮಾಡಲಿ ಎಂದು ಕೇಳಿದರು ಆಗ ಆ ಇಲಿ ಸ್ವಾಮಿ ನಿಮ್ಮಂತೆ ನನ್ನನ್ನು ಮನುಷ್ಯನನ್ನಾಗಿ ಮಾಡಿ ಪುಣ್ಯಕಟ್ಟುಕೊಳ್ಳಿ ಎಂದಿತು

ಆ ಇಲಿ ಹೆಣ್ಣು ಇಲಿಯಾಗಿತ್ತು ಆದ್ದರಿಂದ ತಪಸ್ವಿಗಳು ಆ ಇಲಿಯನ್ನು ಒಂದು ಸುಂದರ ಹೆಣ್ಣಾಗಿ ಮಾಡಿದರು ಆ ಇಲಿ ಒಂದು ಸುಂದರ ಹೆಣ್ಣು ಹುಡುಗಿಯಾಗಿ ಕಂಗೊಳಿಸಿದಳು ಹುಡುಗಿಯಾದ ಹೆಣ್ಣು ಇಲಿ ತಪಸ್ವಿಗಳನ್ನು ಕುರಿತು ಗುರುಗಳೇ ನೀವು ನನ್ನನ್ನು ಸುಂದರ ಕನ್ಯೆಯಾಗಿ ಮಾಡಿದ್ದೀರಿ ಅದಕ್ಕೆ ನಿಮಗೆ ತುಂಬಾ ಧನ್ಯವಾದಗಳು ಆದರೆ ಈ ರೂಪದಲ್ಲಿರುವ ನನಗೆ ರಕ್ಷಣೆ ಎಲ್ಲಿದೆ ದಯಮಾಡಿ ನನ್ನನ್ನು ಯಾವುದಾದರೂ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ನನ್ನನ್ನು ಅಲ್ಲಿಗೆ ಸೇರಿಸಿ ಎಂದು ಮೊರೆ ಇಟ್ಟಳು

ತಪಸ್ವಿಗಳಿಗೂ ಈ ವಿಚಾರ ಸರಿ ಎನಿಸಿತು ಆ ಸುಂದರ ಇಲಿಯದ ಹುಡುಗಿಯನ್ನು ಕರೆದುಕೊಂಡು ತಪಸ್ವಿಗಳು ನೇರವಾಗಿ ರಾಜನ ಅರಮನೆಗೆ ಬಂದರು ರಾಜನಿಗೆ ತಪಸ್ವಿಗಳ ಮಹಿಮೆ ತಿಳಿದಿತ್ತು ರಾಜನು ಗೌರವದಿಂದ ತಪಸ್ವಿಗಳನ್ನು ಬರಮಾಡಿಕೊಂಡು ಅವರ ಕಾಲು ತೊಳೆದನು ರಾಜನು ವಿನಯದಿಂದ ಮಹಾ ಸ್ವಾಮಿ ತಮ್ಮ ಆಗಮನದಿಂದ ನಮ್ಮ ಅರಮನೆ ಪಾವನವಾಯಿತು ತಾವು ಬಂದ ಉದ್ದೇಶವೇನು ಎಂದು ಕೇಳಿದನು ಆಗ ತಪಸ್ವಿಗಳು ರಾಜ ಈ ಕನ್ಯೆ ನನ್ನ ಮಾನಸ ಪುತ್ರಿ ಈಕೆಯನ್ನು ನಿನ್ನ ಬಳಿ ಬಿಟ್ಟು ಹೋಗುತ್ತಿದ್ದೇನೆ, ಈಕೆಯನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದನು ಆಗ ರಾಜನು ಆಯ್ತು ಮಹಾಸ್ವಾಮಿ ಎಂದನು ತಪಸ್ವಿಗಳು ಬಹಳ ಸಂತೋಷದಿಂದ ಹಿಮಾಲಯದ ಕಡೆ ತಪಸಿಗೆ ಹೊರಟು ಹೋದನು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.