ನಮ್ಮ ಸನಾತನ, ಹಿಂದು ಧರ್ಮದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಹ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಮಾಡಿರುತ್ತಾರೆ ಅಥವಾ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ವ್ರತದಲ್ಲಿ ಭಾಗಿಯಾಗಿರುತ್ತಾರೆ.ಶ್ರೀ ಸತ್ಯ ನಾರಾಯಣ ಸ್ವಾಮಿ ವೃತ ಆಸ್ತಿಕರ ಪಾಲಿಗೆ ಅತ್ಯಂತ ಶ್ರೇಷ್ಠವಾದಂತಹ ವೃತ್ತಗಳಲ್ಲಿ ಒಂದೆನಿಸಿಕೊಳ್ಳುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ಸರ್ವರಿಂದಲೂ ಸರ್ವ ಕಾಲದಲ್ಲಿಯೂ ಪೂಜಿಸಲ್ಪಡುವಂತಹ ದೇವರು ಮೊದಲಿಗೆ ಗಣಪತಿಯಾದರೆ ಅನಂತರ ಬರುವವರೇ ಶ್ರೀ ಸತ್ಯನಾರಾಯಣ ಸ್ವಾಮಿ ಮದುವೆ ಮನೆ ಗೃಹ ಪ್ರವೇಶ, ಉಪನಯನ ನಾಮಕರಣಗಳಂತಹ ಶುಭ ಸಂದರ್ಭಗಳಲ್ಲಿ ಅಥವಾ ಯಾವುದಾದರೂ ಒಂದು ಕೆಲಸ ಕಾರ್ಯದಲ್ಲಿ ಯಶಸ್ಸು ದೊರೆತ ಬಳಿಕ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಮಾಡಲಾಗುತ್ತದೆ.
ಹಾಗಾದ ಲ್ಲಿ ಈ ಸತ್ಯ ನಾರಾಯಣ ಸ್ವಾಮಿ ವೃತವನ್ನು ಏಕೆ ಆಚರಿಸಬೇಕು? ಏನಿದರ ಮಹತ್ವ ಈ ವ್ರತವನ್ನು ಯಾವ ದಿನ ಮಾಡಿದರೆ ಸೂಕ್ತ ಬನ್ನಿ. ನಮ್ಮ ಈ ಪ್ರಸ್ತುತ ಸಂಚಿಕೆಯ ಮೂಲಕ ಈ ಎಲ್ಲ ಕುತೂಹಲ ಭರಿತ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳೋಣ. ಶ್ರೀ ಮಹಾ ವಿಷ್ಣು ದೇವರ ಮತ್ತೊಂದು ರೂಪವೆ ಶ್ರೀ ಸತ್ಯನಾರಾಯಣ ಸ್ವಾಮಿ ಈ ರೂಪದಲ್ಲಿ ಇರುವ ಭಗವಂತನನ್ನು ಸತ್ಯದ ಮೂರ್ತರೂಪ ಹಿಂದೆ ಪರಿಗಣನೆ ಮಾಡಲಾಗುತ್ತದೆ.
ಸತ್ಯನಾರಾಯಣ ನವಗ್ರಹಗಳಿಗೆ ಅಧಿಪತಿ ನವಗ್ರಹಗಳನ್ನು ನಿಯಂತ್ರಿಸುವಂತಹ ದೇವರು ಪ್ರತಿಯೊಬ್ಬ ಮನುಷ್ಯನ ಮೇಲು ಆತನ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ಪ್ರಭಾವವನ್ನು ಬೀರುತ್ತವೆ. ಕಲಿಯುಗದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯನ್ನು ಪೂಜಿಸುವುದು ಹಾಗೂ ವ್ರತವನ್ನು ಆಚರಿಸುವುದುಗ್ರಹ ದೋಷ ಗಳಿಂದ ಮುಕ್ತಿಯನ್ನು ಪಡೆದುಕೊಳ್ಳಲು ಸುಲಭವಾದ ಸಾಧನವೆಂಬ ಪ್ರತೀತಿ ಇದೆ. ಆದ್ದರಿಂದಲೇ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾವ್ರತ ವನ್ನು ಎಲ್ಲ ಶುಭ ಸಮಾರಂಭಗಳಲ್ಲಿಯೂ ಸಹ ಮಾಡುವ ಪದ್ಧತಿ ಇದೆ.
ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಅಲ್ಲದೆ ಈ ಸತ್ಯ ನಾರಾಯಣ ಸ್ವಾಮಿಯ ವ್ರತವನ್ನು ನಮ್ಮ ಮನಸ್ಸಿಗೆ ಯಾವಾಗ ಮಾಡಬೇಕೆಂದು ತೋಚುತ್ತದೆಯೋ ಆ ದಿನವೇ ಆಚರಿಸಲು ಯಾವುದೇ ಅಡ್ಡಿ ಇಲ್ಲ. ಚೈತ್ರ, ವೈಶಾಖ, ಶ್ರಾವಣ ಹಾಗೂ ಕಾರ್ತಿಕ ಮಾಸ ಗಳಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜಾ ವ್ರತವನ್ನು ಆಚರಣೆ ಮಾಡಿದ್ದಾರೆ.
ಬಹಳ ಶ್ರೇಯಸ್ಕರ ನಮ್ಮ ನಮ್ಮ ಮನೆಗಳಲ್ಲಾಗಲಿ ನದಿ ತೀರಗಳಲ್ಲಾಗಲಿ ಅಥವಾ ದೇವಾಲಯಗಳಾಗಲಿ ಭಕ್ತಿ ಪೂರ್ವಕವಾಗಿ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ವ್ರತ ವನ್ನು ಆಚರಿಸ ಬಹುದು. ಹೊಸದಾಗಿ ಮದುವೆಯಾದ ನಂತರ ಮದುವೆಯ ಮರುದಿನವೇ ನವದಂಪತಿಗಳನ್ನು ಮನೆಗೆ ತುಂಬಿಸಿಕೊಂಡ ನಂತರ ಅವರೊಂದಿಗೆ ಈ ಸತ್ಯ ನಾರಾಯಣಸ್ವಾಮಿ ವೃತ ವನ್ನು ಕಡ್ಡಾಯವಾಗಿ ಆಚರಿಸಲಾಗುತ್ತದೆ.
ಮದುವೆಯಾದ ತಕ್ಷಣ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಮಾಡುವುದರ ಹಿಂದೆಯೂ ಸಹ ಒಂದು ಮುಖ್ಯವಾದ ಕಾರಣವಿದೆ. ಸತ್ಯ ನಾರಾಯಣ ಸ್ವಾಮಿ ವೃತವು ನಮಗೆ ನಾರದರ ಪುಣ್ಯದಿಂದ ಲಭಿಸಿದೆ. ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಆರಂಭವಾದ ಹಿನ್ನೆಲೆಯೂ ಸಹ ಕುತೂಹಲಕಾರಿಯಾಗಿದೆ. ಈ ವ್ರತ ಆಚರಣೆಯ ಬಗ್ಗೆ ಮತ್ತು ಅದರ ಮಹಿಮೆಯ ಬಗ್ಗೆ ಸಾಕ್ಷಾತ್ ಮಹಾವಿಷ್ಣು ದೇವರೇ ನಾರದ ತಿಳಿಸಿದ್ದರಂತೆ.
ಒಮ್ಮೆ ತ್ರಿಲೋಕ ಸಂಚಾರಿಗಳಾದ ನಾರದ ಮಹರ್ಷಿಗಳು ಭೂಲೋಕಕ್ಕೆ ಬರುತ್ತಾರೆ. ಆಗ ಅವರಿಗೆ ಮಾನವರು ಅನುಭವಿಸುತ್ತಿದ್ದ ದಂತಹ ಕಷ್ಟ ಹಾಗೂ ದುಃಖ ಳನ್ನು ನೋಡಿ ಮರುಕ ಉಂಟಾಗುತ್ತದೆ. ಈ ಭೂ ವಸುಂದರೆ ಮೇಲೆ ಇರುವಂತಹ ಜನರು ತಮ್ಮ ಕಷ್ಟಕಾರ್ಪಣ್ಯಗಳನ್ನೆಲ್ಲ ನಿವಾರಣೆ ಮಾಡಿಕೊಳ್ಳಲು ಯಾವುದಾದರೂ ಒಂದು ಸುಲಭ ವಾದ ಮಾರ್ಗೋಪಾಯ ಆಗ ಮಹಾವಿಷ್ಣು ದೇವರು ಮಾನವರು ತಮ್ಮ ಕಷ್ಟಗಳನ್ನೆಲ್ಲ ಪರಿಹಾರ ಮಾಡಿಕೊಳ್ಳಲು ಆಚರಿಸಿ ಬೇಕಾದಂತಹ ವ್ರತ ಎಂದರೆ
ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತವನ್ನು ಆಚರಿಸುವುದರಿಂದ ಕಲಿಯುಗದ ದುಃಖ ದುಮ್ಮಾನಗಳೆಲ್ಲ ದೂರವಾಗಿ ಸಕಲ ಸಂಪತ್ತು ಸಮೃದ್ಧಿಗಳು ಪ್ರಾಪ್ತಿಯಾಗುತ್ತದೆ ಎಂದು ಸಾಕ್ಷಾತ್ ಮಹಾವಿಷ್ಣು ದೇವರೇ ನಾರದರಿಗೆ ಆಶ್ವಾಸನೆ ಯನ್ನು ನೀಡಿದ್ದಾರೆ. ಇದನ್ನು ಆಚರಿಸುವ ಬಗೆಯನ್ನು ತಿಳಿದುಕೊಂಡ ನಂತಹ ನಾರದ ಮಹರ್ಷಿಗಳು ಅದನ್ನು ಈ ಭೂಲೋಕದಲ್ಲಿ ಪ್ರಚಾರ ಪಡಿಸಿದರಂತೆ. ಶ್ರೀ ಸತ್ಯನಾರಾಯಣ ಸ್ವಾಮಿಯ ವ್ರತ ಕಲಿಯುಗದಲ್ಲಿ ಅತ್ಯಂತ ಫಲಪ್ರದವಾಗಿದೆ. ಶ್ರೀ ಸತ್ಯನಾರಾಯಣ ಸ್ವಾಮಿಯ ಪೂಜೆ ಮಾಡುವುದರಿಂದ ರೋಗರುಜಿನಗಳು ನಿವಾರಣೆಯಾಗಿ ಆರೋಗ್ಯ ಮರಳಿ ಪ್ರಾಪ್ತಿಯಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544