ಆಗಸ್ಟ್19+ಭಯಂಕರ ಶನಿವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಶನಿದೇವನ ಕೃಪೆ

Featured Article

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಬಹಳ ಭಯಂಕರವಾದಂತಹ ಶನಿವಾರ ಆಗಸ್ಟ್ ಹತ್ತೊಂಬತ್ತನೇ ತಾರೀಕು ನಾಳೆಯಿಂದ ಕೆಲವೊಂದು ರಾಶಿಯವರಿಗೆ ಬಹಳಷ್ಟು ಅದೃಷ್ಟ ದೊರೆಯುತ್ತದೆ ಹಾಗೂ ಶ್ರಾವಣ ಮಾಸದ ಶನಿವಾರ ಈ ಕೆಲವೊಂದು ರಾಶಿಯವರಿಗೆ ಶನಿದೇವನ ಸಂಪೂರ್ಣವಾದ ಕೃಪಕಟಾಕ್ಷ ದೊರೆಯುತ್ತಿದ್ದು ಈ ರಾಶಿಯವರ ಅದೃಷ್ಟ ಕುಲಾಯಿಸುತ್ತದೆ. ಲಾಟರಿ ಹೊಡೆಯುವ ಸಾಧ್ಯತೆ ಇದೆ. ಈ ರಾಶಿಯವರ ಇನ್ನು ಮುಂದಿನ ದಿನಗಳು ಬಹಳಷ್ಟು ಸಂತೋಷದ ಸಮಯವನ್ನು ಅನುಭವಿಸುತ್ತಾರೆ. 

ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳು ಬಹಳಷ್ಟು ಸಂತೋಷದ ಸಮಯ ಪ್ರಾಪ್ತಿಯಾಗುತ್ತದೆ. ಇವರ ಮನೆಯಲ್ಲಿ ಇರುವಂತಹ ಸರ್ವ ಸಮಸ್ಯೆಗಳಿಗೂ ಕೂಡ ಪರಿಹಾರ ದೊರೆಯುತ್ತದೆ ಎಂದು ಹೇಳಬಹುದು. ಈ ರಾಶಿಯವರಿಗೆ ಇನ್ನು ಮುಂದಿನ ದಿನಗಳಲ್ಲಿ ವ್ಯಾಪಾರ ವ್ಯವಹಾರದಲ್ಲಿ ಅತಿ ದೊಡ್ಡ ಧನಲಾಭವಾಗುವ ಸಾಧ್ಯತೆ ಇದೆ ಹಾಗೂ ಹಲವಾರು ಮೂಲಗಳಿಂದ ಹಣವು ಹರಿದು ಬರುತ್ತದೆ. ನೀವು ಪಟ್ಟ ಪರಿಶ್ರಮಕ್ಕೆ ಉತ್ತಮವಾದ ಪ್ರತಿಫಲ ದೊರೆಯುತ್ತದೆ ಎಂದು ಹೇಳಬಹುದು.

ನಿಮ್ಮ ಕೆಲಸವನ್ನು ಮೆಚ್ಚಿ ಬಾಸ್ ಕಡೆಯಿಂದ ನಿಮಗೆ ಬಡ್ತಿ ಸಿಗುತ್ತದೆ. ಉದ್ಯೋಗದಲ್ಲಿ ನಿಮಗೆ ಉತ್ತಮವಾದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ನಿಮ್ಮ ಮನೆಬಾಗಿಲಿಗೆ ಬರುತ್ತದೆ ಎಂದು ಹೇಳಬಹುದು. ಹಾಗೇ ಈ ರಾಶಿಯವರಿಗೆ ಶನಿದೇವನ ಕೃಪಾಕಟಾಕ್ಷ ದೊರೆಯುತ್ತಿರುವುದರಿಂದ ಒಂದು ಶ್ರಾವಣ ಶನಿವಾರದಿಂದ ಇವರ ಅದೃಷ್ಟ ಕುಲಾಯಿಸುತ್ತದೆ.

ಇವರಿಗೆ ಬಾರಿ ದೊಡ್ಡ ಲಾಭವಾಗುವ ಸಾಧ್ಯತೆ ಇದೆ. ಇಷ್ಟೆಲ್ಲ ಅದೃಷ್ಟವು ಯಾವ ರಾಶಿಗಳಿಗೆ ದೊರೆಯುತ್ತದೆ ಎಂದು ನೋಡೋಣ.ಮೊದಲನೆಯದಾಗಿ ವೃಶ್ಚಿಕ ರಾಶಿ ಕುಂಭ ರಾಶಿ, ಮೇಷ ರಾಶಿ, ಮಿಥುನ ರಾಶಿ ಧನ ಸ್ಸು ರಾಶಿ, ತುಲಾ ರಾಶಿ ಕರ್ಕಾಟಕ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *