17 6 2023 ರಿಂದ 4 11 2023 ರವರೆಗೆ ಸಿಂಹ ವೃಶ್ಚಿಕ ರಾಶಿಗಳ ಮೇಲೆ ಶನಿ ವಕ್ರ ದೃಷ್ಟಿ ಪರಿಣಾಮ

Featured Article

ನಮಸ್ಕಾರ ಸ್ನೇಹಿತರೆ, ಇಂದು ನಾವು ಶನಿ ವಕ್ರೀಪಲದ ಬಗ್ಗೆ ತಿಳಿದುಕೊಳ್ಳೋಣ 17 ಜೂನ್ 2023 ರಾತ್ರಿ 10:56 ಪಿಎಂ ಶನಿ ವಕ್ರ ಧ್ಯಾನ ಮಾಡುವುದು ನಾಲ್ಕು ನವೆಂಬರ್ 2023 ಹಾಗಾದ್ರೆ ಶನಿ ವಕ್ರ ಆಗ್ತಾನೆ ಅಂದ್ರೆ ನೀವು ಯಾವುದೇ ಗ್ರಹ ವಕ್ರಿಯಾದಾಗ ತನ್ನದೇ ಆದಂತಹ ಶಕ್ತಿ ಬಲಿಷ್ಠ ಆಗುತ್ತದೆ ಅವರ ಪ್ರಭಾವ ಹೆಚ್ಚಾಗುತ್ತದೆ ದುಃಖಂ ದಿನೇ ಶಾತವಜಂ ಅಂತ ಹೇಳುವ ಹಾಗೆ ದುಃಖಕ್ಕೆ ಕಾರಕ ಗ್ರಹ ಅಂತ ಹೇಳಿ

ಕವಿರತ್ನ ಕಾಳಿದಾಸ ಉಲ್ಲೇಖ ಮಾಡುತ್ತಾನೆ ಅಂದ್ರೆ ಶನಿಮಾತ್ಮನಿಂದ ಪ್ರಪಂಚಕ್ಕೆ ದುಃಖ ಹಾಗಾದ್ರೆ ಶನಿ ಅನ್ನ ಪರಮಾತ್ಮ ಅಂತ ಕರೀತೀವಿ ಭಗವಂತ ಅಂತ ಕರೀತೀವಿ ಯಾಕಸ್ಟು ಹೋಲಿಸ್ತೀವಿ ಅಂತ ಅಂದ್ರೆ ನಾವೇನು ಕರ್ಮ ಮಾಡ್ತೀವಿ ಅದಕ್ಕೆ ಸರಿಯಾದಂತ ಪಲ್ಲವನ್ನು ಕೊಡುವಂತಹ ದೇವರಾಗಿದ್ದಾನೆ ಯಾವುದೇ ರಾಜಕಾರಣಿ ಆಗಿರಬಹುದು, ದೇವತೆಗಳಾಗಿರಬಹುದು ತ್ರಿಮೂರ್ತಿಗಳಾಗಿರಬಹುದು,

ಶನಿದಸೆ ಅಥವಾ ಶನಿ ವಕ್ರಿಯಾದಾಗ ಪಂಚಮ ಶನಿ ಅರ್ಥಶ್ರಮ ಶನಿ ಅಷ್ಟಮ ಶನಿ ಸಾಡೇ ಸಾತಿ ಈ ಟೈಮಲ್ಲಿ ನಾವೇನು ಮಾಡುತ್ತಿವೂ ಆ ಕರ್ಮಕ್ಕೆ ಸರಿಯಾಗಿ ಪ್ರತಿಫಲಗಳನ್ನು ಕೊಡುತ್ತಾನೆ ದುಃಖ ಅಶಾಂತಿ ಅಸಮಾಧಾನಗಳು ಯಾವುದು ಮಾಡಿದ ತಪ್ಪಿಗೆ ಶಿಕ್ಷೆ ಇತರ ಅನೇಕ ತೊಂದರೆಗಳನ್ನು ತುಂಬಾ ಜನ ಅನುಭವಿಸುತ್ತಿರಾ ಅದಕ್ಕೆ ಶನಿಮಹಾತ್ಮ ಅಂದ್ರೆ ಭಯ ಪಡುತ್ತೀರಾ .

ನಮ್ಮ ಕೈಯಲ್ಲಿ ನೋಡಬೇಕಾದರೆ ಅದೃಷ್ಟ ರೇಖೆ ಅಂತ ಬರುತ್ತೆ ಆ ಅದೃಷ್ಟ ರೇಖೆಗೆ ಕಾರಕ ಗ್ರಹ ಶನಿ ಹಾಗಾಗಿ ಅದೃಷ್ಟವನ್ನು ಕೊಡುವನು ಅವನೇ ಮತ್ತೆ ನಮಗೆ ದುರಾದೃಷ್ಟವನ್ನು ಕೊಡುವವನು ಕೂಡ ಶನಿ ಮಹಾತ್ಮ ಸಿಂಹ ರಾಶಿಯವರಿಗೆ ಶನಿ ವಕ್ರಾರಂಭ ಆದಾಗ ತ್ಯಾಗ ಮಾಡ್ತಾನೆ ಶನಿಯವಕ್ರದೃಷ್ಟಿ ಶನಿ ದೃಷ್ಟಿ ಒಳ್ಳೆಯದಲ್ಲ ನಮಗೆ ಗುರು ದೃಷ್ಟಿ ಒಳ್ಳೆಯದು ಅಂತ ನಾವು ಕೇಳ್ಕೋತೀವಿ ಆದ್ರೆ ಸಿಂಹ ರಾಶಿಗೆ ಡೈರೆಕ್ಟಾಗಿ ಶನಿ ಸಪ್ತಮ ರಾಶಿ ಅಂದರೆ ಕುಂಭ ರಾಶಿಯಿಂದ ಶನಿ ವಕ್ರಿಯಾಗಿ ಆರನೇ ಮನೆಯಲ್ಲಿ ಇದ್ದಾನೆ
ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *