ಈ ರಾಶಿಯ ಹೆಣ್ಣು ಮಕ್ಕಳು ಸೊಸೆಯಾಗಿ ಹೋಗುವ ಮನೆಗೆ ಅದೃಷ್ಟದೇವತೆಗಳು

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕೆಲವು ಹೆಣ್ಣು ಮಕ್ಕಳೇ ಹಾಗೆ ತಾವು ಇದ್ದ ಮನೆಗೂ ಕೂಡ ಅದೃಷ್ಟವನ್ನು ತರುತ್ತಾರೆ ಮತ್ತು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ ಹೌದು ಆ ಒಂದು ಸಾಲಿನಲ್ಲಿ ಈ ರಾಶಿಯ ಹೆಣ್ಣು ಮಕ್ಕಳು ತುಂಬಾನೇ ಅದೃಷ್ಟವಂತರು ಅಂತಾನೆ ಹೇಳಬಹುದು ಹೌದು ಇವರು ಮದುವೆಯಾಗಿ ಹೋಗುವ ಮನೆಗೆ ಕೂಡ ತುಂಬಾನೇ ಅದೃಷ್ಟವನ್ನು ತರುತ್ತಾರೆ .

ಹೌದು ಇವರು ಮದುವೆಯಾಗಿ ಸೊಸೆಯಾಗಿ ಹೋಗುವ ಮನೆ ತುಂಬಾನೇ ಅದೃಷ್ಟದಿಂದ ಕೂಡಿರುತ್ತದೆ ಹಾಗಾದರೆ ಎಲ್ಲಾ ಅದೃಷ್ಟವನ್ನು ಕೊಡುವಂತಹ ಆ ಅದೃಷ್ಟವಂತ ರಾಶಿಗಳು ಯಾವವು ಎಂಬುದನ್ನು ಈ ದಿನ ತಿಳಿಯೋಣ ಬನ್ನಿ,
ಮೊದಲನೆಯದಾಗಿ ಮೇಷ ರಾಶಿ : ಹೌದು ಮೇಷ ರಾಶಿ ಹುಡುಗಿಯರು ತುಂಬಾನೇ ಶ್ರೇಷ್ಠವಾದ ಮನಸ್ಸನ್ನು ಹೊಂದಿರುತ್ತಾರೆ ಮತ್ತು ಈ ಒಂದು ರಾಶಿಯ ಅಧಿಪತಿ ಮಂಗಳ ಹಾಗೂ ಈ ರಾಶಿಗೆ ಸೇರಿದ ಹುಡುಗಿಯರು ತುಂಬಾನೇ ಮೌನವಾಗಿರುತ್ತಾರೆ.

ಹಾಗಂತ ಅವರ ಸುಮ್ಮನಿರುವುದಿಲ್ಲ ಮೌನವಾಗಿದ್ದರು ಕೂಡ ತಮ್ಮ ಗುರಿಯನ್ನು ಸಾಧಿಸಲು ಏನೇನು ಪ್ರಯತ್ನ ಬೇಕು ಅದನ್ನು ಮಾಡುತ್ತಿರುತ್ತಾರೆ
ಎರಡನೆಯದಾಗಿ ಸಿಂಹ ರಾಶಿ: ಹೌದು ಸಿಂಹ ರಾಶಿಯ ಹುಡುಗಿಯರು ಕೂಡ ತುಂಬಾನೇ ನಿರ್ಭಯರು ಅವರು ಯಾವುದೇ ಒಂದು ಕೆಲಸವನ್ನು ತುಂಬಾ ಕಾತುರವಿಲ್ಲದೆ ತುಂಬಾ ನಿಧಾನವಾಗಿ ಮಾಡುತ್ತಾರೆ ಅವರು ಮಾಡುವಂತ ಕೆಲಸ ತುಂಬಾನೇ ಪರ್ಫೆಕ್ಟ್ ಆಗಿರುವಂತೆ ಮಾಡುತ್ತಾರೆ ಮತ್ತು ಇವರು ನೋಡಲು ತುಂಬಾನೇ ಮುಗ್ಧರಾಗಿರುತ್ತಾರೆ.

ನೋಡಲು ಮುಗ್ಧರಾಗಿದ್ದರು ಕೂಡ ತುಂಬಾ ಅದ್ಭುತವಾದ ಪ್ರತಿಭೆಯನ್ನು ಇವರು ಹೊಂದಿರುತ್ತಾರೆ ಮತ್ತು ಸಮಯ ಸಂದರ್ಭ ಬಂದಾಗ ಅವರ ಒಂದು ಪ್ರತಿಭೆಯನ್ನು ಇವರು ಹೊರ ಸೂಸುತ್ತಾರೆ ಮತ್ತು ಅವರಿಗೆ ತುಂಬಾನೇ ಕೋಪ ಬೇಗ ಬರುತ್ತದೆ
ಮೂರನೇಯದಾಗಿ ಧನಸ್ಸು ರಾಶಿ : ಹೌದು ಧನಸ್ಸು ರಾಶಿಯ ಹುಡುಗಿಯರು ಕೂಡ ಅಧ್ಯಯನದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ ಮತ್ತು ಅವರಿಗೆ ಪ್ರತಿಯೊಂದು ವಿಷಯದ ಬಗ್ಗೆ ತಿಳುವಳಿಕೆ ಇರುತ್ತದೆ ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ವಿಮರ್ಶೆ ಮಾಡಿಯೇ ಮಾತನಾಡುತ್ತಾರೆ .

ಮತ್ತು ಇವರು ಗಣಿತ ಶಾಸ್ತ್ರದಲ್ಲಿ ತುಂಬಾನೇ ಪ್ರವೀಣರು ಆಗಿರುತ್ತಾರೆ ಈ ಒಂದು ರಾಶಿಯ ಅಧಿಪತಿ ಗುರು ಆದ್ದರಿಂದ ಅವರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಮಾನವನ್ನು ಕೂಡ ಪಡೆಯುತ್ತಾರೆ
ಇನ್ನು ಮಕರ ರಾಶಿ : ಮಕರ ರಾಶಿಯ ಹುಡುಗಿಯರು ಇವರ ಅಧಿಪತಿ ಶನಿ ಎಂದು ಹೇಳಬಹುದು ಶನಿಗ್ರಹವು ಶ್ರಮಕ್ಕೆ ಕಾರಣವೆಂದೆ ಪರಿಗಣಿಸಲಾಗಿದೆ ಹೌದು ಹೆಚ್ಚಿನ ಯಾವುದೇ ಕೆಲಸ ಮಾಡುವಾಗ ತುಂಬಾನೇ ಶ್ರಮ ಪಟ್ಟು ಕೆಲಸವನ್ನು ಮಾಡುತ್ತಾರೆ ಯಾವುದೇ ಕೆಲಸವನ್ನು ತುರಾತುರೆಯಲ್ಲಿ ಮಾಡುವುದಿಲ್ಲ ಮತ್ತು ಇವರು ಜೀವನದಲ್ಲಿ ಅನೇಕ ಯಶಸ್ಸನ್ನು ಸಾಧಿಸುತ್ತಾರೆ ತಮ್ಮ ಗಂಡನಿಗೆ ಅದೃಷ್ಟವನ್ನು ತರುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *