ಉಸಿರಾಡುತ್ತಿರುವ ನರಸಿಂಹ ಸ್ವಾಮಿ ಇಂದಿಗೂ ಉಸಿರಾಡುವ ಶಬ್ದ ಗಾಳಿ ಕೇಳಿ ಬರುತ್ತದೆ

ನಮಸ್ಕಾರ ಸ್ನೇಹಿತರೆ,
ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಲಕ್ಷಾಂತರ ನರಸಿಂಹ ಸ್ವಾಮಿಯ ದೇವಸ್ಥಾನ ಕಂಡುಬರುತ್ತದೆ ಲಕ್ಷ್ಮಿ ನರಸಿಂಹ ಸ್ವಾಮಿ ದೇವರನ್ನು ವಿವಿಧ ರೂಪದಲ್ಲಿ ಪೂಜೆ ಮಾಡುತ್ತಾರೆ ಭಾರತದಲ್ಲಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಅತಿ ಹೆಚ್ಚು ಕಂಡುಬರುತ್ತದೆ.

ಇವತ್ತು ನಾನು ಹೇಳಲು ಹೊರಟಿರುವಂತಹ ನರಸಿಂಹ ಸ್ವಾಮಿಯ ದೇವಸ್ಥಾನದ ಹೆಸರು ವಾಡಪಲ್ಲಿ ನರಸಿಂಹಸ್ವಾಮಿ ಟೆಂಪಲ್ ತೆಲಂಗಾಣ ರಾಜ್ಯದ ಹೈದರಾಬಾದ್ ನಗರಕ್ಕೆ ಹೋಗಬೇಕು ಹೈದರಾಬಾದ್ ನಗರದಿಂದ 169 ಕಿಲೋಮೀಟರ್ ಪ್ರಯಾಣ ಮಾಡಿದರೆ ವಾರಪಲ್ಲಿ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ವಾಡಪಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಹೈದರಾಬಾದ್ ನಿಂದ ಈ ದೇವಸ್ಥಾನಕ್ಕೆ ನೇರವಾಗಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕವಿದ್ದು ಈ ದೇವಸ್ಥಾನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ.

ಈ ದೇವಸ್ಥಾನ ನೆಲೆಸಿರುವ ಜಾಗದಲ್ಲಿ ಕೃಷ್ಣಾ ನದಿ ಮತ್ತು ಮೂಸಿ ನದಿ ಒಟ್ಟಿಗೆ ಸೇರಿದೆ ಈ ನದಿಯ ದಡದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಕಂಡುಬರುತ್ತದೆ ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ಲಕ್ಷ್ಮಿ ನರಸಿಂಹ ಸ್ವಾಮಿಯ ಸುಮಾರು ಮೂರು ಸಾವಿರ ವರ್ಷಗಳ ಹಳೆಯದ್ದು ಎಂದು ಉಗ್ರ ನರಸಿಂಹ ಸ್ವಾಮಿ ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ

ಈ ನರಸಿಂಹಸ್ವಾಮಿ ದೇವಸ್ಥಾನಕ್ಕೆ ವಿಗ್ರಹ ಕಟ್ಟಿಸಿದ್ದು ವಿಜಯನಗರ ಸಾಮ್ರಾಜ್ಯದ ರಾಜರಾದ ಶ್ರೀ ಕೃಷ್ಣದೇವರಾಯರು ಪುರಾಣದಲ್ಲಿ ಹೇಳಿರುವ ಪ್ರಕಾರ ವ್ಯಾಸ ಋಷಿಮುನಿಗಳು ಈ ದೇವಸ್ಥಾನಕ್ಕೆ ಬಂದು ಗೋರ ತಪಸ್ಸನ್ನು ಮಾಡಿ ನರಸಿಂಹ ಸ್ವಾಮಿಯನ್ನು ಒಲಿಸಿಕೊಂಡು ತಮಗೆ ಬೇಕಾದ ವರವನ್ನು ಬೇಡುತ್ತಾರೆ ಹೀಗೆ ಪ್ರತ್ಯಕ್ಷಗೊಂಡಂತಹ ನರಸಿಂಹಸ್ವಾಮಿ,

ಶಿಲೆಯಾಗಿ ಇದೇ ಪ್ರದೇಶದಲ್ಲಿ ಪ್ರತಿಷ್ಠಾಪನೆಗೊಂಡರು ಎಂದು ಉಲ್ಲೇಖಿಸಲಾಗಿದೆ ಸ್ನೇಹಿತರೆ ನರಸಿಂಹಸ್ವಾಮಿಯು ಪ್ರತ್ಯಕ್ಷಗೊಂಡಂತಹ ದಿನದಂದೇ ಗಹಿರಣ್ಯಕಶ್ಯಪನನ್ನು ಸಂಹಾರ ಮಾಡಿರುತ್ತಾರೆ ಹಾಗಾಗಿ ನರಸಿಂಹಸ್ವಾಮಿಯ ಕೋಪ ಇನ್ನೂ ಇಳಿದಿರಲ್ಲ ಇದೇ ಕೋಪದ ರೂಪದಲ್ಲಿಯೇ ಶಿಲೆಯಾಗಿ ಬದಲಾಗಿರುವುದನ್ನು ಈ ದೇವಸ್ಥಾನದಲ್ಲಿ ನೀವು ಕಾಣಬಹುದು.

ಈ ನರಸಿಂಹಸ್ವಾಮಿಯ ಅದ್ಭುತ ಪವಾಡ ಏನಂದರೆ ಈ ನರಸಿಂಹಸ್ವಾಮಿಯ‌ ಉಸಿರಾಡುವ ಶಬ್ದ ಹಾಗೂ ಉಸಿರಾಡುವ ಗಾಳಿ ಕೇಳಿಬರುತ್ತದೆ ಇದು ನೂರಕ್ಕೆ ನೂರು ಸತ್ಯವಾದಂತ ಪವಾಡ ಎಲ್ಲಾ ಭಕ್ತಾದಿಗಳ‌ ಕಣ್ಣು ಮುಂದೆ ನಡೆಯುತ್ತದೆ ಈ ಪವಾಡ ಸ್ನೇಹಿತರೆ ನರಸಿಂಹ ಸ್ವಾಮಿಯ ಮುಖದ ಹತ್ತಿರ ದೀಪ ಇಟ್ಟರೆ ದೀಪ ಹಾರಿ ಹೋಗುತ್ತದೆ ವಿಜ್ಞಾನಿಗಳು ಪರೀಕ್ಷೆ ನಡೆಸಿದ್ದು ಹೀಗೆ ಬರುತ್ತಿರುವಂತಹ ಗಾಳಿ ಆಮ್ಲಜನಕದ ಗಾಳಿ ಎಂದು ಹೇಳಲಾಗುತ್ತದೆ .

ಹಲವು ಬಾರಿ ಉಸಿರಾಟದ ಶಬ್ದ ಹಾಗೂ ಉಸಿರಾಡುವಂತಹ ಗಾಳಿ ಕೇಳಿ ಬರುತ್ತದೆ ಸಾಕಷ್ಟು ವಿಜ್ಞಾನಿಗಳು ಈ ದೇವಸ್ಥಾನಕ್ಕೆ ಬಂದು ತಮಗೆ ಆಗಿರುವಂತ ಅನುಭವಗಳ ಬಗ್ಗೆ ಪುಸ್ತಕಗಳನ್ನ ಬರೆದಿದ್ದಾರೆ ಬ್ರೀತಿಂಗ್ ನರಸಿಂಹಸ್ವಾಮಿ ಎನ್ನುವುದು ಪುಸ್ತಕದ ಹೆಸರು ಈ ಪುಸ್ತಕ ಎಲ್ಲ ಸರ್ಕಾರಿ ಗ್ರಂಥಾಲಯದಲ್ಲಿ ಲಭ್ಯವಿದ್ದು ನೀವು ಕೂಡ ಖರೀದಿ ಮಾಡಿ ಓದಬಹುದು .

ಸ್ನೇಹಿತರೆ ಗೂಗಲ್ ಗೆ ಹೋಗಿ ವಾಟ್ಸಪ್ಪಲ್ಲಿ ನರಸಿಂಹ ಸ್ವಾಮಿ ಎಂದು ನೀವೇನಾದರೂ ಸರ್ಚ್ ಮಾಡಿದರೆ ಈ ದೇವಸ್ಥಾನಕ್ಕೆ ಸಂಬಂಧಿಸಿದಂತಹ ಪವಾಡಗಳ ಬಗ್ಗೆ ಸಾಕಷ್ಟು ಲೇಖನಗಳಿವೆ, ನೀವು ಕೂಡ ಓದಬಹುದು ಸ್ನೇಹಿತರೆ ನೀವೇನಾದರೂ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಅಲ್ಲಿನ ಅರ್ಚಕರು ಈ ಪವಾಡವನ್ನು ತೋರಿಸುತ್ತಾರೆ ನರಸಿಂಹ ಸ್ವಾಮಿಯ ಮುಖದ ಮುಂದೆ ದೀಪ ಇಟ್ಟು ತೋರಿಸುತ್ತಾರೆ.

ದೀಪ ಹಾರಿ ಹೋಗುತ್ತೆ ಹಾಗೆ ಎದೆ ಮುಂದೆ ತಲೆ ಮುಂದೆ ದೀಪವನ್ನು ಇಟ್ಟು ತೋರಿಸುತ್ತಾರೆ ದೀಪ ಹಾರಿ ಹೋಗುವುದಿಲ್ಲ ಈ ದೀಪಗಳೇ ನರಸಿಂಹಸ್ವಾಮಿಯು ಉಸಿರಾಟಕ್ಕೆ ಸಾಕ್ಷಿ ಎಂಬುದಾಗಿದೆ ಸ್ನೇಹಿತರೆ ಇದು ಅನ್ರೆಕಬಲ್ ಹಿಸ್ಟರಿ ಆಫ್ ಇಂಡಿಯಾ ಪಟ್ಟಿಯಲ್ಲಿ ಈ ನರಸಿಂಹಸ್ವಾಮಿಯ ದೇವಸ್ಥಾನ ಕೂಡ ಇದೆ ಅಂದರೆ ಭಾರತ ದೇಶದ ನಿಗೂಢ ಸಂಗತಿಗಳ ಒಂದು ಪಟ್ಟಿಯಲ್ಲಿ ಈ ದೇವಸ್ಥಾನದ ಹೆಸರು ಕೂಡ ಇದೆ

ಉಸಿರಾಡುತ್ತಿರುವಂತಹ ನರಸಿಂಹಸ್ವಾಮಿಯ ಬಗ್ಗೆ ವಿದೇಶ ದಿನಪತ್ರಿಕೆ ಹಾಗೂ ನ್ಯೂಸ್ ಚಾನಲ್ ಗಳಲ್ಲು ಕೂಡ ಪ್ರಕಟವಾಗುತ್ತದೆ ಪ್ರಪಂಚದಾದ್ಯಂತ ವಾಡಪಲ್ಲಿ ನರಸಿಂಹ ಸ್ವಾಮಿ ದೇವಸ್ಥಾನ ಹೆಸರುವಾಸಿಯಾಗಿದೆ ಪ್ರಪಂಚದಲ್ಲಿರುವಂತಹ ಎಲ್ಲಾ ನರಸಿಂಹ ಸ್ವಾಮಿಯ ದೇವಸ್ಥಾನದಲ್ಲಿ ಇರುವಂತಹ ವಿಗ್ರಹಗಳಿಗಿಂತ ವಾಡಪಲ್ಲಿಯಲ್ಲಿರುವಂತಹ ನರಸಿಂಹ ಸ್ವಾಮಿಯ ವಿಗ್ರಹವು ಗಾತ್ರದಲ್ಲಿ ಚಿಕ್ಕದಾಗಿದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.