ಕೊಬ್ಬರಿ ಎಣ್ಣೆಯ ದೀಪದ ಮಹತ್ವಗಳು.

Featured Article

ಒಂದು ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆಯಿಂದ ದೇವರಿಗೆ ದೀಪ ಹಚ್ಚುತ್ತಾರೋ ಆ ಮನೆಯಲ್ಲಿ ಶುಭ ಕಾರ್ಯಗಳು ಬಹಳ ಬೇಗ ಜರುಗುತ್ತವೆ.ಎರಡು ಯಾರು ಕುಲದೇವತೆಗೆ ಕೊಬ್ಬರಿ ಎಣ್ಣೆಯ ನ್ನು ಹಾಕಿ ನಂದಾದೀಪ ಹಚ್ಚಿರುತ್ತಾರೋ ಅವರ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.ಮೂರು ಮದುವೆಯಾಗದ ಗಂಡು ಅಥವ ಹೆಣ್ಣು ಮಕ್ಕಳು ಕಾತ್ಯಾಯಿನಿ ಪೂಜೆ ಮಾಡುವಾಗ ದೇವರ ದೀಪ ಕ್ಕೆ ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ಶೀಘ್ರದಲ್ಲಿಯೇ ವಿವಾಹ ನಿಶ್ಚಯ ಆಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಾಲ್ಕು ಮಂಗಳವಾರ ಶ್ರೀ ಸುಬ್ರಹ್ಮಣ್ಯ ವನ್ನು ಪೂಜಿಸುವಾಗ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ ಮಕ್ಕಳು ಇಲ್ಲದವರಿಗೆ ಸಂತಾನ ಭಾಗ್ಯ ವಾಗುತ್ತದೆ. ಸರಿಯಾದ ಪೂಜೆ ವಿಧಾನ ತಿಳಿದು ಮಾಡಬೇಕು.ಐದು ಅಶ್ವತ್ಥ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ತನಿ ಎರೆಯುವಾಗ ಶ್ರೀ ಅಶ್ವತ್ಥನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯ ದೀಪ ಹಚ್ಚಿದರೆ ದಾಂಪತ್ಯ ಕಲಹ ನಿವಾರಣೆಯಾಗುತ್ತದೆ. ಅಷ್ಟೋತ್ತರ ಸಂಕಲ್ಪ ಬೇರೆ ರೀತಿ ಇರುತ್ತದೆ.

ಆರು ಜಾತಕದಲ್ಲಿ ಕುಜದೋಷ ಜಾಸ್ತಿ ಇರುವವರು ಮಂಗಳವಾರ ಅಥವಾ ಶುಕ್ರವಾರ ದೇವಿ ಪೂಜೆ ಮಾಡಿ ಒಬ್ಬಟ್ಟು ನೈವೇದ್ಯ ಮಾಡಿ ಮರದ ಬಾಗಿನ ವನ್ನು ದಾನ ಮಾಡಿದರೆ ಕುಜ ದೋಷ ನಿವಾರಣೆಯಾಗುತ್ತದೆ. ಪ್ರಾಯಶ್ಚಿತ ಸಂಕಲ್ಪ ತಾಂಬೂಲ ದಾನ ಮಾಡಬೇಕು.

ಏಳು ಹೋಮದ ಪೂರ್ಣಾಹುತಿಗೆ ರೇಷ್ಮೆ ವಸ್ತ್ರವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮಕುಂಡ ಕ್ಕೆ ಹಾಕಿ ದರೆ ಅಷ್ಟೇ ನೀಡಿ ನವ ನಿಧಿ ಪ್ರಾಪ್ತಿಯಾಗುತ್ತದೆ.

ಎಂಟು ಪ್ರತಿ ಶನಿವಾರದ ದಿವಸ ಶ್ರೀನಿವಾಸ ದೇವರಿಗೆ ಮನೆಯಲ್ಲಿ ಯಾರು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿ ತುಳಸಿ ಹಾರ ಹಾಕಿ ಪೂಜಿಸುತ್ತಾರೋ ಅವರಿಗೆ ಜೀವನ ಪರ್ಯಂತ ಹಣದ ಸಮಸ್ಯೆ ಬರುವುದಿಲ್ಲ. ವಿಶೇಷ ಸ್ತೋತ್ರ ಸಂಕಲ್ಪ ನೈವೇದ್ಯ ಮುಖ್ಯ.ಒಂಬತ್ತು ಹೆಣ್ಣು ಮಕ್ಕಳ ಮದುವೆ ಗೆ ಬೇಕಾದ ಹಣ ಒದಗಿ ಬರುತ್ತದೆ.

10 ಪಿತೃ ಶ್ರಾದ್ದದ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪ ವನ್ನು ವಿಷ್ಣು ಪಾದದ ಮುಂದೆ ಹಚ್ಚಿಟ್ಟರೆ ಸಮಸ್ತ ಪಿತೃ ದೋಷ ನಿವಾರಣೆಯಾಗುತ್ತದೆ.11 ಸಾಲದ ಸಮಸ್ಯೆ ನಿವಾರಣೆ, ಹಣ ಕೊಡಬೇಕಾದವರು ತಾವಾಗಿಯೇ ಬಂದು ಹಣವನ್ನು ಕೊಡುತ್ತಾರೆ..

Leave a Reply

Your email address will not be published. Required fields are marked *