2024ರಲ್ಲಿ ಮಕರದಲ್ಲಿ ಸೂರ್ಯ ಮಂಗಳ ಸಂಯೋಗ ಈ ಮೂರು ರಾಶಿಗಳ ಕಷ್ಟಗಳೆಲ್ಲವೂ ದೂರ

Featured Article

ನಮಸ್ಕಾರ ನೋಡಿ 2024 ಹೊಸ ವರ್ಷದಲ್ಲಿ ಮಕರದಲ್ಲಿ ಸೂರ್ಯ ಮಂಗಳನ ಸಂಯೋಗ ಆಗ್ತಾ ಇದೆ. ಹಾಗಾಗಿ ಈ ಮೂರು ರಾಶಿಯವರಿಗೆ ಇಷ್ಟು ದಿನ ಇದ್ದಂತಹ ಕಷ್ಟಗಳೆಲ್ಲವೂ ಕೂಡ ಮಾಯ ಆಗುತ್ತೆ ನೋಡಿ. ಸೂರ್ಯ ಮತ್ತು ಮಂಗಳ ಮಕರ ರಾಶಿಯಲ್ಲಿ ಸಂಯೋಗ ಆಗ್ತಾ ಇರೋದು ಎರಡು ಕೂಡ ಸ್ನೇಹಪರ ಗ್ರಹಗಳ ಸಂಯೋಜನೆ ಯಾವಾಗ ಯಾವ ತಿಂಗಳಿನಿಂದ 2024ರಲ್ಲಿ ನೋಡಿ ಫೆಬ್ರವರಿ ಆರಂಭದಲ್ಲೇ ಆಗುತ್ತೆ.

ಇದು ಕೆಲವೊಂದಿಷ್ಟು ರಾಶಿಗಳಿಗೆ ಸಂತೋಷ ಸಮೃದ್ಧಿಯ ಪ್ರಯೋಜನವನ್ನ ಕೊಡುತ್ತೆ.ಹಾಗಾದ್ರೆ ಆ ಅದೃಷ್ಟದ ರಾಶಿಗಳು ಯಾವುದು? ಇಲ್ಲಿದೆ ನೋಡ್ತಾ ಹೋಗೋಣ. ಮೊದಲಿಗೆ ಮೇಷ ರಾಶಿ ನೋಡಿ ಸೂರ್ಯ ಮತ್ತು ಮಂಗಳನ ಸಂಯೋಗ ಮೇಷ ರಾಶಿಯವರಿಗೆ ಸಾಕಷ್ಟು ಅದೃಷ್ಟವನ್ನು ತಂದುಕೊಡುತ್ತದೆ.

ಸಾಕಷ್ಟು ಪ್ರಯೋಜನವನ್ನು ತಂದುಕೊಡಲಿದೆ. ಈ ಸಮಯದಲ್ಲಿ ನೀವು ಅದೃಷ್ಟದ ಸಾಕಷ್ಟು ಬೆಂಬಲ ವನ್ನು ಮೇಷ ರಾಶಿಯವರು ಪಡುತ್ತೀರಾ.ಹೊಸ ಆದಾಯದ ಮೂಲಗಳು ಸೃಷ್ಟಿಯಾಗತ್ತೆ ಅಂದ್ರೆ ಒಂದಷ್ಟು ಹೊಸ ಹೊಸ ಬ್ಯುಸಿನೆಸ್ ಗೆ ಕೈ ಹಾಕುವಂತಹ ಸಾಧ್ಯತೆಗಳು ಕೂಡ ಇದೆ. ಹೊಸ ಆದಾಯದ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತೆ,

ವ್ಯವಹಾರವನ್ನು ಹೆಚ್ಚು ಮಾಡುವುದಕ್ಕೂ ಕೂಡ ಉತ್ತಮ ಅವಕಾಶ ಸಿಗುತ್ತೆ.ಮೇಷ ರಾಶಿಯವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ್ತಾ ಇದೆ ಅಂತ ವಿದ್ಯಾರ್ಥಿಗಳು ಖಂಡಿತ. ಅದರಲ್ಲಿ ಅನಿರೀಕ್ಷಿತ ವಾಗಿ ಯಶಸ್ಸ ನ್ನ ಪಡೆಯುತ್ತೀರಾ. ಮಕರದಲ್ಲಿ ಸೂರ್ಯ ಮಂಗಳನ ಸಂಯೋಗ ಆಗೋದ್ರಿಂದ ಫೆಬ್ರವರಿ ತಿಂಗಳು ಖಂಡಿತ ಫೆಬ್ರವರಿ ತಿಂಗಳಿನಿಂದ ಮೇಷ ರಾಶಿಯವರಿಗೆ ಬಹಳ ಚೆನ್ನಾಗಿದೆ .

ಮಿಥುನ ರಾಶಿ ನೋಡಿ ಮಿಥುನ ರಾಶಿಯವರಿಗೆ ಸೂರ್ಯ ಮತ್ತು ಮಂಗಳನ ಸಂಯೋಗ ಉತ್ತಮ ದಿನವನ್ನ ತರ್ತಾ ಇದೆ. ಕಳೆದುಹೋದಂತಹ ಹಣ ಮರಳಿ ಪಡೆಯುವಂತಹ ಸಮಯ ನಿಮ್ಮ ಸಾಲದ ಹೊರೆ ಹಗುರ ಆಗುತ್ತೆ ಅಂದ್ರೆ ಒಂದಷ್ಟು ಸಾಲಗಳಿದ್ದರೆ ಮಿಥುನ ರಾಶಿಯವರಿಗೆ.ಎಲ್ಲವನ್ನ ಕೂಡ ತಿರಿಸುತ್ತೀರಾ.

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಒಂದಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಎಲ್ಲವೂ ಕೂಡ ನಿವಾರಣೆಯಾಗುತ್ತೆ ನೋಡಿ. ಮಿಥುನ ರಾಶಿಯವರು ಶೇರು ಮಾರುಕಟ್ಟೆಯಿಂದ ಹಣ ಗಳಿಸುವಂತಹ ಸಾಧ್ಯತೆ ಬಹಳಷ್ಟಿದೆ. ಒಳ್ಳೆಯ ಫಲಿತಾಂಶ ಇದೆ. 2024ರ ಫೆಬ್ರವರಿ ಆರಂಭದಲ್ಲಿ ಸ್ನೇಹಪರ ಗ್ರಹಗಳ ಸಂಯೋಜನೆ ಆಗ್ತಾ ಇರೋದ್ರಿಂದ ಸೂರ್ಯ ಹಾಗೆ

ಮಂಗಳನ ಸಂಯೋಗ ಮಕರ ರಾಶಿಯಲ್ಲಿ ಆಗುವುದರಿಂದ ಬಹಳ ಚೆನ್ನಾಗಿದೆ ಮಿಥುನ ರಾಶಿಯವರಿಗೆ ಒಳ್ಳೆಯ ರೀತಿಯ ಫಲಿತಾಂಶವನ್ನು ಕಾಣುತ್ತೀರಾ.ಮಿಥುನ ರಾಶಿಯವರು ಹಾಗೆ ಸಿಂಹ ರಾಶಿ ನೋಡಿ ಸಿಂಹ ರಾಶಿಯವರಿಗೆ ಸೂರ್ಯ ಮತ್ತು ಮಂಗಳನ ಸಂಯೋಗ ಸಿಂಹ ರಾಶಿಯವರಿಗೆ ಬಹಳ ಲಾಭದಾಯಕವಾಗುತ್ತೆ.

ಈ ಸಮಯದಲ್ಲಿ ನೀವು ಮಾಡಿದಂತಹ ಕೆಲಸ ಶುಭ ಫಲವನ್ನು ಕೊಡುತ್ತೆ. ಹಳೆಯ ಹೂಡಿಕೆಗಳು ಲಾಭವನ್ನು ತಂದುಕೊಡುವುದು ಹಲವು ದಿನಗಳಿಂದ ಸ್ಥಗಿತಗೊಂಡಿರುವ ಅಂತ ಕೆಲಸ. ಈ ಅವಧಿಯಲ್ಲಿ ಖಂಡಿತ ಪೂರ್ಣಗೊಳ್ಳುತ್ತೆ. 

Leave a Reply

Your email address will not be published. Required fields are marked *