ಕೆಲವು ವಾಸ್ತು ದೋಷಗಳ ಬಗ್ಗೆ ತಿಳಿಸಿ ಕೊಡ್ತೀನಿ ಅಂತ ಈ ವಾಸ್ತು ದೋಷಗಳು ನಮಗೆ ಯಾವ ರೀತಿ ಭಾರತದ ಯಾವ ರೀತಿ ನಿಮಗೆ ಕಾಡಲು ಶುರುವಾಗುತ್ತದೆ. ಯಾವ ದೋಷದಿಂದ ನಮ್ಮ ಮನೆಯಲ್ಲಿ ಅಸಮಾಧಾನ ಆಗಿರಬಹುದು. ಹಣ ಕೈಯಲ್ಲಿ ಇಲ್ಲದೇ ಇದಾಗಿರಬಹುದು. ಈ ನಾನಾ ತರದ ಮನೆಯಲ್ಲಿ ತೊಂದರೆಗಳು ಮಾನಸಿಕ ವಾಗಿ
ತೊಂದರೆಗಳು ಯಾವರೀತಿ ಯಾಕೆ ನಮ್ಮ ಮನೆಯಲ್ಲಿ ಶುರು ಆಗ್ತಾವ ಅನ್ನೋ ದಿಕ್ಕೆ ಇವತ್ತು ಕೆಲವು ವಿಷಯಗಳನ್ನ ತಿಳಿಕೊಡ್ತೀನಿ. ಈಗ ಸಾಮಾನ್ಯವಾಗಿ ಒಂದು ಜಾಗವನ್ನು ಖರೀದಿ ಮಾಡ್ತೀವಿ, ಅದಕ್ಕೆ ಕೆಲವೊಂದು ಪದ್ಧತಿ ಅದನ್ನು ಕೂಡ ಮುಂದಿನ ಯಾವುದಾದರೊಂದುದಲ್ಲಿ ತಿಳಿಸಿಕೊಡ್ತಿವಿ ಅಂತ ಇವತ್ತು ಜಾಗವನ್ನು ಖರೀದಿ ಮಾಡಿದ ಮೇಲೆ ನಾವು
ವಾಸ್ತುವಿನ ಪ್ರಕಾರ ಅಥವಾ ಹೇಗೋ ಮಾಡಿ ಇನ್ನು ಒಂದು ಮನೆಯನ್ನ ಕಟ್ಟುತ್ತೇವೆ. ಮನೆಯನ್ನ ಕಟ್ಟಿದ್ದೇವೆ ಅಂತ ಅಂದ ಕ್ಷಣದಲ್ಲಿ ಎಷ್ಟು ದುಡ್ಡು ಅಷ್ಟು ಇಂದ ನಾವು ಮನೆಯನ್ನ ಕಟ್ಟಿ ಯಾವಾಗ ನಾವು ಮನೆ ಅಂತ ಕಟ್ಟೋಳ್ಳಿ ಒಂಬತ್ತು ಗ್ರಹಗಳ ಒಂದು ವಾಸ ಇದ್ದ. ನಾವು ಯಾವುದೇ ರೀತಿ ಮನೆ ಕಟ್ಟಿ ವಾಸ್ತು ಪ್ರಕಾರ ಕಟ್ಟಿ ವಸ್ತು ಇಲ್ಲದೆ ಕಟ್ಟಲಿ ಏನೇ ಕಟ್ಟಿ ಮನೆ ಅಂತ ನಾವು ನಾಲ್ಕು ಗೋಡೆಯನ್ನ ಹಾಕಿ ಮೋಸ ಮಾಡಲಿಕ್ಕೆ ಶುರು ಮಾಡಿದಲ್ಲಿ ಒಂಭತ್ತು ಗ್ರಹಗಳು ತನ್ನದೇ ಆದಂತಹ ಒಂದು ಫಲವನ್ನು ಕೊಡಲಿಕ್ಕೆ ಶುರು ಮಾಡಿ.
ಈ ದೇವಸ್ಥಾನ ಅಂದ್ರೆ ದೇವರ ಮನೆಯನ್ನು ಎಲ್ಲಿ ಬೇಕಾದಲ್ಲಿ ಯಾವುದೋ ಒಂದು ದಿಕ್ಕಿಗೆ ಎಲ್ಲೋ ಒಂದು ಕಡೆ ಕಟ್ಟಬಾರದು. ಒಂದು ಪೂರ್ವ ದಿಕ್ಕಿಗೆ ಮುಖ ಮಾಡಿ ಅಥವಾ ಪೂರ್ವ ಒಂದು ಭಾಗದಲ್ಲಿ ಮನೆಯ ಪೂರ್ವ ಭಾಗದಲ್ಲಿ ನಾವು ದೇವರ ಮನೆ ಯನ್ನು ಕಟ್ಟಿದಾಗ ಅಲ್ಲಿ ಸೂರ್ಯನ ವಾಸ ಇರ್ತದ ಅಂತ ಹೇಳಿ ಇನ್ನು ಚಂದ್ರನ ವಾಸ ಚಂದನ ವಾಸನ
ಮೇಲೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಎಲ್ಲಿ ನೀರು ಇದ್ದು ಅಲ್ಲಿ ಚಂದನ ವಾಸವಿದ್ದ ಮನೆಯಲ್ಲಿ ಚಂದ್ರ ಚಂದನ ವಾಸ ಸರಿಯಾಗಿ ಈಶಾನ್ಯ ದಿಕ್ಕಿನಲ್ಲಿ ನಾವು ಚಂದ್ರ ವಾಸವಿದ್ದ ಅಂತ ಹೇಳ್ತೀವಿ ಅಂದ್ರೆ ತಂಪು ವಾತಾವರಣ ಇರಬೇಕು. ಅಲ್ಲಿ ನಾವು ಕನಸಿನ ವಸ್ತುಗಳನ್ನ ಇಡಿ.ಆಗಲಿ ಅಥವಾ ಅಡುಗೆ ಮನೆ ಮಾಡಿ ಮಾಡಿದ್ರು ಕೂಡ.
ಒಳ್ಳೆಯ ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ದೀಪವನ್ನು ಈಶಾನ್ಯ ದಿಕ್ಕಿನಲ್ಲಿ ಹಚ್ಚಿ ಇಡಬಾರದು ಅಂತ ಹೇಳ್ತಿವಿ. ಯಾಕಂದ್ರೆ ಅಲ್ಲಿ ಚಂದ್ರನ್ ವೋಸವಾಗಿರುತ್ತದೆ. ಚಂದ್ರ ಗ್ರಹದ ವಾಸ ಇದ್ದಲ್ಲಿ ತಂಪು ಇರಬೇಕು ಅಂತ ಹೇಳಿ ಆ ಜಾಗ ತಂಪು ಇದ್ದಾಗ ಈಶಾನ್ಯ ದಿಕ್ಕು ಯಾವಾಗಲೂ ತುಂಬಿರಬೇಕು ಅಂತ ಹೇಳಿ ಆ ತಂಪು ಇದ್ದಾಗ ಮನೆ ಕೂಡ ಏನು ಸಮಾಧಾನವಾಗಿ ಇರುತ್ತದೆ.