ರಾಯರಿಗೆ ಪ್ರಿಯವಾದ ಮಂತ್ರ

Featured Article

ಶ್ರೀ ವಿದ್ಯಾ ಶಂಕರ ಆಚಾರ್ಯರು ತಿಳಿಸಿರುವ ಹಾಗೆ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ ಎನ್ನುವುದು ಬಂದೇ ಬರುತ್ತದೆ. ಯಾವುದೇ ಕಷ್ಟ ಇದ್ದರು. ಗುರುರಾಯರ ಸ್ಮರಣೆ ಮಾಡುವುದರಿಂದ ಎಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ನಮಗೆಲ್ಲ ತಿಳಿದಿರುವ ಹಾಗೆ ಶ್ರೀ ಗುರುರಾಯರನ್ನು ನೆನೆಯಲು ಹಲವಾರು ರೀತಿಯಲ್ಲಿ ಮಂತ್ರಗಳಿವೆ.

ಅದರಲ್ಲಿ ಪ್ರಮುಖವಾದ ಮಂತ್ರ ಅಂದ್ರೆ ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರ ತುಂಬಾ ಶ್ರೇಷ್ಠ ವಾದ ಮಂತ್ರವಾಗಿದೆ. ಶ್ರೀ ಗುರು ರಾಘವೇಂದ್ರ ಗಾಯತ್ರಿ ಮಂತ್ರವನ್ನು ದಿನಕ್ಕೆ ಒಂದು ಬಾರಿ ಐದು ಬಾರಿ ಒಂಬತ್ತು ಬಾರಿ ಸಮಯ ವಿದ್ದರೆ 21 ಬಾರಿಯಿಂದ 108 ಬಾರಿವರೆಗೂ ಜಪಿಸಬಹುದು.

ರಾಘವೇಂದ್ರ ಗಾಯತ್ರಿ ಮಂತ್ರ ಪಠಿಸಲು ಕೆಲವು ನಿಯಮಗಳಿವೆ. ಅದೇನು ಅಂತ ತಿಳಿಸಿ ಕೊಡ್ತೀನಿ ಒಂದು ವೇಳೆ ಸತತವಾಗಿ 48 ದಿನಗಳ ಕಾಲ ಪಠಿಸುವುದು ಸಾಧ್ಯವಾಗದೇ ಇದ್ದರೆ ಈ ನಿಯಮಗಳನ್ನು ಪಾಲಿಸಬೇಕು. ಶ್ರೀ ಗುರು ರಾಘವೇಂದ್ರರ ಗಾಯತ್ರಿ ಮಂತ್ರವನ್ನು ಆರಂಭಿಸಲು ಗುರುವಾರ ಅಥವಾ ಶುಕ್ಲ ಪಕ್ಷ ಪುಷ್ಯ ನಕ್ಷತ್ರ ದಿನಗಳಲ್ಲಿ ತುಂಬಾ ವಿಶೇಷ ಶಕ್ತಿ ದಿನಗಳು ಆಗಿರುವುದರಿಂದ ಈ ದಿನಗಳಲ್ಲಿ ಆರಂಭಿಸಿದರೆ ಬಹಳ ಒಳ್ಳೆಯದಾಗುತ್ತದೆ.

ಪ್ರತಿದಿನ 108 ಬಾರಿಯಂತೆ 48 ದಿನಗಳ ಕಾಲ ಸತತ ವಾಗಿ ಶ್ರೀ ಗುರುರಾಯರ ಗಾಯತ್ರಿ ಮಂತ್ರ ವನ್ನು ಪಠಿ ಸುತ್ತ ಬಂದ ಲ್ಲಿ ಕಲಿಯುಗದ ಕಾಮಧೇನು ಕಲ್ಪವೃಕ್ಷ, ಆಪತ್ಭಾಂಧವ ರಾಘವೇಂದ್ರ ಸ್ವಾಮಿ ಯು ನಿಮಗೆ ಅನುಗ್ರಹವನ್ನು ಕೊಟ್ಟೇ ಕೊಡುತ್ತಾನೆ. ರಾಘವೇಂದ್ರ ಸ್ವಾಮಿಯ ಗಾಯತ್ರಿ ಮಂತ್ರ ಹೀಗಿದೆ ನೋಡಿ ಸ್ನೇಹಿತರೆ ಓಂ ವೆಂಕಟನ ಆದಾಯ ವಿದ್ಮಯೆ ತಿಮ್ಮಣ್ಣ ಪುತ್ರಾಯ ಧೀಮಹಿ.

ತನ್ನೋ ರಾಘವೇಂದ್ರ ಪ್ರಚೋದ ಯಾತ್ ಓಂ ಪ್ರ ದಾಯ ವಿದ್ಮಹೆ ವ್ಯಾಸರಾಜ ಧೀಮಹಿ ತನ್ನೋ ರಾಘವೇಂದ್ರ ಪ್ರಚೋದ ಯಾತ್ ಈ ಮಂತ್ರವನ್ನು ಯಾರು ಗುರುವಾರದ ದಿನ ಸಂಜೆ ಅಥವಾ ಬೆಳಿಗ್ಗೆ ಕನಿಷ್ಠ ಪಕ್ಷ 21 ಬಾರಿ ಪಠಿಸುತ್ತಾ ಬರುತ್ತಾರೋ ಅವರಿಗೆ ರಾಯರು ಕಷ್ಟಗಳನ್ನು ಪರಿಹರಿಸುತ್ತಾರೆ.

ಹಾಗೂ ಗುರುರಾಯರ ಅನುಗ್ರಹ ನಿಮ್ಮ ಮೇಲೆ ಸಂಪೂರ್ಣವಾಗಿ ಇರಬೇಕು ಎನ್ನುವುದಾದರೆ ಕೆಲವು ನಿಯಮಗಳನ್ನು ಫೋನಿನ ಮುಖಾಂತರ ಶ್ರೀ ವಿದ್ಯಾ ಶಂಕರ ಗುರುಗಳನ್ನು ಸಂಪರ್ಕಿಸಿ ಕೇಳಿ ಖಂಡಿತವಾಗಿಯೂ ನಿಮಗೆ ಮಾರ್ಗದರ್ಶನ ಮಾಡುತ್ತಾರೆ .

Leave a Reply

Your email address will not be published. Required fields are marked *