ವೃಶ್ಚಿಕ ರಾಶಿಯವರ ಗುಣ ಸ್ವಭಾವ

Featured Article

ವೃಶ್ಚಿಕ ರಾಶಿಯವರ ಗುಣ ಸ್ವಭಾವಗಳು ಅವರ ಒಂದು ಪದ್ಧತಿಗಳು ಅಥವಾ ಅವರ ಒಂದು ಮಾನಸಿಕವಾಗಿ ಇರ ತಕ್ಕಂತ ಸ್ಥಿತಿಗಳು ಮತ್ತು ಅವರ ವ್ಯಕ್ತಿತ್ವ ಯಾವ ರೀತಿಯಲ್ಲಿ ಇರುತ್ತವೆ ಅನ್ನುವಂತಹ ಬಹಳಷ್ಟು ಇಂಪಾರ್ಟೆಂಟ್ ಆಗುತ್ತೆ ಸಹಜವಾಗಿ ವೃಶ್ಚಿಕ ರಾಶಿಯವರು ಬಹಳಷ್ಟು ಬುದ್ಧಿವಂತರಾಗಿರುತ್ತಾರೆ.

ರಹಸ್ಯಗಳನ್ನು ಯಾವುದೇ ಸಂದರ್ಭಗಳಲ್ಲಿ ಬಿಟ್ಟುಕೊಡಲ್ಲ. ಅವರ ಮನಸ್ಸಿನಲ್ಲಿ ಏನು ಓಡ್ತಾ ಇರುತ್ತೆ? ಅವರು ಏನು ಯೋಜನೆಗಳನ್ನ ರೂಪಿಸಿಕೊಳ್ಳುತ್ತಿದ್ದಾರೆ. ಅವರು ಏನು ಪ್ಲಾನ್ ಗಳನ್ನ ಮಾಡಿಕೊಂಡಿದ್ದಾರೆ ಎದುರಾಳಿಗಳಿಗೆ ಅರ್ಥನೇ ಆಗಲ್ಲ ಗೊತ್ತಾಗಲ್ಲ ಯಾಕಂದ್ರೆ ತುಂಬಾ ಸಸ್ಪೆಂಡ್ ಆಗಿದ್ದಾರೆ.

ಇವರ ವಿರೋಧಿಗಳು ಇದ್ದಾರಲ್ಲ ಇವ್ರನ್ನ ಅರ್ಥನೇ ಮಾಡ್ಕೊಳ್ಳಕ್ಕೆ ಆಗ್ತಾ ಇಲ್ವಲ್ಲಾ ಇವ್ರು ನಡೆ ಏನಿರಬಹುದು ಮುಂದೆ ಅನ್ನುವಂತಹ ಯೋಚನೆಯಲ್ಲೇ ಮುಳುಗುವ ಮಾಡುತ್ತಾರೆ ವೃಶ್ಚಿಕ ರಾಶಿಯವರು ಇದೆ ಅವರ ಒಂದು ಸ್ಪೆಷಲ್ ಅಂತ ಇದು ದೀರ್ಘವಾದ ಯೋಜನೆಗಳಲ್ಲಿ ಬಹಳಷ್ಟು ಯಶಸ್ಸನ್ನು ಕಾಣುವಂತದ್ದು,

ಯಾವುದಾದರೂ ಒಂದು ಪ್ಲಾನ್ ಮಾಡಿದ್ರು ಅಂದ್ರೆ ಆ ಪ್ಲಾನ್ ಏನು? ದಡ ಮುಟ್ಟುವವರೆಗೂ ಬಿಡುವಂತಹ ವ್ಯಕ್ತಿಗಳಲ್ಲ. ಕೊನೆಗಳಿಗೆವರೆಗೂ ಕೂಡ ಕಟ್ಟ ಕಡೆಯವರಿಗೂ ಕೂಡ ಹೋರಾಟ ಮಾಡ ತಕ್ಕಂತಹ ವ್ಯಕ್ತಿಗಳಾಗಿರುತ್ತಾರೆ. ಅದು ಸ್ತ್ರೀಯರ ಇರಬಹುದು. ಪುರುಷರು ಇರಬಹುದು. ಹುಟ್ಟಿದಾಗಿನಿಂದ ಕೈಗಳಲ್ಲಿ ಅಥವಾ ಇಲ್ಲವೇ ಕಾಲುಗಳಲ್ಲಿ ಪದ್ಮದ ಚಿನ್ನ

ಇರುವಂಥವರಾಗಿಯೂ ತಕ್ಕಂತದ್ದು ಎಂತಹ ಸಂದರ್ಭಗಳಲ್ಲಿ ಕೂಡ ಯಾವುದೇ ಕಾರಣಕ್ಕೂ ನಿಮ್ಮ ಕೋಪ ಆಗಿರಬಹುದು ಅಥವಾ ದ್ವೇಷ ಆಗಿರಬಹುದು. ಹೊರಗಡೆ ಹಾಕಲ್ಲ ಈಗ ಯಾರು ಮೇಲೊಂದು ಕೋಪ ಇದೆ ಯಾರ ಮೇಲೆ ಒಂದು ದೇಶ ಇದೆ ಅದನ್ನು ಹೇಳಿಕೊಳ್ಳಲ್ಲ.

ಅದನ್ನ ಗುರಿ ಸಾಧಿಸುವಂತಹ ವ್ಯಕ್ತಿಗಳಾಗಿರುತ್ತಾರೆ. ಯಾರು ಏನು ನಿಮಗೆ ಒಂದು ಏನೆ ಮಾಡಿದರು.ಅವರಿಗೆ ಅದೇ ಕ್ಷಣದಲ್ಲಿ ಉತ್ತರ ಕೊಡಲ್ಲ. ಅದು ನಿಮ್ಮ ರೀತಿಯಲ್ಲಿ ಉತ್ತರ ಕೊಡು ನಿಮ್ಮ ಜೀವನವೇ ಅವರಿಗೆ ಉತ್ತರದ ರೀತಿಯಲ್ಲಿ ಬದುಕು. ಅಂತಹ ವ್ಯಕ್ತಿಗಳು ಸವಾಲಿನ ವ್ಯಕ್ತಿಗಳು, ಚಿಕ್ಕ ರಾಶಿಯವರು ಎಂತಹದೇ ಅವಮಾನ ಆಗಿರಲಿ,

ಎಂಥದ್ದೆ ಅಪಮಾನ ಆಗಿರಲಿ ಆ ಎಲ್ಲ ಅವಮಾನಗಳನ್ನ ಸಮಾಧಾನವಾಗಿ ಅದನ್ನು ತಡೆದು ಅದನ್ನ ಸಕ್ಸೆಸ್ ನಡೆಯುವಂತ ವ್ಯಕ್ತಿಗಳು ಯಾರಾದರೂ ಇದ್ದರೆ ಅದು ವೃಶ್ಚಿಕ ರಾಶಿಯವರು ಅಂತ ಹೇಳಬಹುದು.ಎಂತಹ ಬೇಸರ ಇದ್ದ ರೂ ಕೂಡ ಹೊರಗಡೆ ಹಾಗಲ್ಲ. ಮನಸ್ಸಿನಲ್ಲೇ ಇಟ್ಟುಕೊಂಡು ಅದನ್ನು ಗುರಿ ಸಾಧನೆ ಕಡೆಗೆ ಹೋಗುವಂತಹ ವ್ಯಕ್ತಿಗಳಾಗಿರುತ್ತಾರೆ.

ಇಷ್ಟವಿಲ್ಲದಿದ್ದರೆ ಅವರಿಂದ ದೂರ ಇರುವಂತಹ ಯಾರೋ ನಮಗೆ ಇಷ್ಟ ಆಗ್ತಾ ಇಲ್ಲ. ಅವರ ವರ್ತನೆ ಇಷ್ಟ ಆಗುತ್ತಿಲ್ಲ. ಆ ವ್ಯಕ್ತಿತ್ವ ಇಷ್ಟ ಆಗ್ಲಿಲ್ಲ ಅಂದ್ರೆ ಅವರಿಂದ ದೂರ ಇದ್ದು ಬಿಡೋಣ. ಅವರಿಂದ ಹಿಂದೆ ಸರಿ. ಇವರು ಕಿರಿಕಿರಿ ಅನ್ನುವಂತಹ ವ್ಯಕ್ತಿಗಳಾಗಿರುತ್ತಾರೆ. ಒಂದು ವೇಳೆ ಅವರೇ ನಾದರೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಲಿಕ್ಕೆ ಬಂದ್ರೆ ಅವರನ್ನ ಸೋಲಿಸುವವರೆಗೂ ಕೂಡ ಅವ್ರನ್ನ ಮಾತಿನಲ್ಲಿ ಆಗಿರಬಹುದು, ಮತ್ತೊಂದರಲ್ಲಿ ಆಗಿರಬಹುದು.

Leave a Reply

Your email address will not be published. Required fields are marked *