ವೃಷಭ ರಾಶಿ ಫೆಬ್ರವರಿ ಮಾಸ ಭವಿಷ್ಯ

Featured Article

ವೃಷಭ ರಾಶಿ ಫೆಬ್ರವರಿ ಮಾಸ ಭವಿಷ್ಯ

ಫೆಬ್ರವರಿ ತಿಂಗಳಲ್ಲಿ ಒಂದಷ್ಟು ಗ್ರಹಗಳು ಬಹಳ ಒಳ್ಳೆಯ ಕೆಲಸಗಳನ್ನು ಮಾಡಿಕೊಡುತ್ತದೆ ಅಂದರೆ ವಿಶೇಷವಾಗಿ ಶುಭ ಗ್ರಹಗಳು ಮೂರು ಶುಭ ಗ್ರಹಗಳು ಶುಭ ಸ್ಥಾನದಲ್ಲಿದ್ದು ಒಳ್ಳೆಯದನ್ನೇ ಮಾಡಲಿದೆ ಇದುವರೆಗೂ ನಿಮಗೆ ಒಳ್ಳೆಯ ಕೆಲಸಗಳು ಆಗುತ್ತಿಲ್ಲವೆಂದರೆ ಫೆಬ್ರವರಿ ತಿಂಗಳು ನೆನಪಿಟ್ಟುಕೊಳ್ಳುವಂತಹ ತಿಂಗಳಾಗಲಿದೆ ಒಂದು ರಾಶಿಯಲ್ಲಿ ಶಾಶ್ವತವಾಗಿ ಉಳಿಯುವಂತಹ ಗ್ರಹಗಳು ಗುರು ಹಾಗೂ ಶನಿ ಎರಡು ಕೂಡ ನಿಮಗೆ ಚೆನ್ನಾಗಿ ಇದ್ದಾವೆ ಮತ್ತೆ ಪ್ರತಿ ತಿಂಗಳು ಪರಿವರ್ತನೆ ಯಾಗುವಂತಹ ಗ್ರಹಗಳು ರವಿ,ಬುಧ, ಶುಕ್ರ ಹೀಗೆ ಈ ಗ್ರಹಗಳಿಂದಲೂ ಕೂಡ ನಿಮಗೆ ಲಾಭ ಇದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಆ ಪರಿವರ್ತನೆಗಳು ಕೂಡ ಶುಭವನ್ನೇ ತರುತ್ತದೆ ಮೊದಲನೆಯದಾಗಿ ರವಿಯಿಂದ ಸರ್ಕಾರಿ ಕೆಲಸ ಕಾರ್ಯಗಳು ಪ್ರಮುಖವಾದ ಕೆಲಸಗಳು ಖ್ಯಾತನಾಮ ವ್ಯಕ್ತಿಗಳಾಗಿದ್ದರೆ ನೀವು ಪ್ರಶಸ್ತಿಗಳಿಗೆ ಅರ್ಜಿ ಹಾಕಬಹುದು ಅಥವಾ ಸರ್ಕಾರದ ಅನುದಾನಗಳು ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪ್ರಮುಖ ಬೆಳವಣಿಗೆಗಳು ನಿಮ್ಮ ಜೀವನದಲ್ಲಿ ನಡೆಯಬಹುದು

ಸ್ಥಾನಮಾನ,ಹುದ್ದೆ ಸಿಗಬಹುದು ಅವುಗಳು ಏನಾದರೂ ನಿಧಾನವಾಗಿದ್ದರೆ ಸ್ವಲ್ಪ ಇಂಪ್ರೂವ್ಮೆಂಟ್ ಕಾಣುತ್ತದೆ ಅಷ್ಟಮದಲ್ಲಿರುವ ಶನಿ ನಿಮಗೆ ಅಷ್ಟೊಂದು ಚೆನ್ನಾಗಿರಲಿಲ್ಲ ಫೆಬ್ರವರಿ 13ರ ನಂತರ ನಿಮ್ಮ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆಗಳು ಆಗಲಿದೆ ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರಕ್ಕೆ ಸಂಬಂಧಪಟ್ಟ ಕೆಲಸ ಕಾರ್ಯಗಳಿಗೆ ಕೋರ್ಟು ಕಚೇರಿಗೆ ಸಂಬಂಧಪಟ್ಟ ಕೆಲಸ ಕಾರ್ಯವನ್ನು ದಿನಾಂಕ 13 ರ ನಂತರ ಪ್ರಯತ್ನ ಪಟ್ಟರೆ ಯಶಸ್ಸು ಸಿಗುತ್ತದೆ

ಹಾಗೆ ಅಷ್ಟಮದಲ್ಲಿರುವ ರವಿ ಕೆಲವು ಜನರಿಗೆ ಅನಾರೋಗ್ಯವನ್ನು ಕೊಡುತ್ತಿದ್ದ ಆ ರೀತಿ ಏನಾದರೂ ಇದ್ದರೆ ರೋಗದಿಂದ ನಿವೃತ್ತಿಯಾಗುವಿರಿ ಸ್ವಲ್ಪ ಒಳ್ಳೆಯ ಆರೋಗ್ಯದ ಕಡೆ ಹೋಗಲಿದ್ದೀರಿ ಅದೇ 13ನೇ ತಾರೀಕಿಗೆ ಮತ್ತೊಂದು ಪರಿವರ್ತನೆ ಕೂಡ ನಡೆಯುತ್ತದೆ ಸ್ವಲ್ಪ ತಲೆ ಬಿಸಿಯಲ್ಲಿ ಇದ್ದೀರಿ ನೀವು ಸ್ವಲ್ಪ ಕಿರಿಕಿರಿ ಇತ್ತು ರಾಶಿಯಲ್ಲಿ ಇರುವಂತಹ ಕುಜ ಸ್ವಲ್ಪ ತೊಂದರೆಗಳನ್ನು ಕೊಡುತ್ತಿದ್ದ ಅಂತಹ ಕಿರಿಕಿರಿಗಳು ದೂರವಾಗುವ ಸಮಯ ಬಂದಿದೆ

ಕುಜನಿಂದ ಬರುವ ಸಮಸ್ಯೆಗಳೆಂದರೆ ಪಿತ್ತ ಪ್ರವೃತ್ತಿ ಅಂದರೆ ರಕ್ತದಿಂದ ಬರುವ ಸಮಸ್ಯೆಗಳು ಹಾಗೆ ಗಂಡ ಹೆಂಡತಿ ಜಗಳ ಕಿರಿಕಿರಿ, ತೊಂದರೆಗಳು ಸಂಬಂಧದಲ್ಲಿ ಸಮಸ್ಯೆಗಳು ಇದರಿಂದ ಕೆಲಸಗಳಲ್ಲಿ ವಿಜ್ಞಗಳು ಸೃಷ್ಟಿಯಾಗುತ್ತಿದ್ದವು ಈ ರೀತಿಯ ತೊಂದರೆಗಳೆಲ್ಲವನ್ನು ಎದುರಿಸುತ್ತಾ ಇದ್ದೀರಿ ಜಗಳ,ಕೋಪ,ತಾಪ ಈ ರೀತಿಯ ಸಮಸ್ಯೆಗಳಿಗೆಲ್ಲ ಮುಕ್ತಾಯ ಸಿಗಲಿದೆ

ಫೆಬ್ರವರಿ 13 ಕ್ಕೆ ಪದೇ ಪದೇ ಸಿಟ್ಟು ಬರುತ್ತಿದ್ದರೆ ಅಥವಾ ಆವೇಶಕ್ಕೆ ಒಳಗಾಗುತ್ತಿದ್ದರೆ ಇನ್ನೊಂದು ಎರಡು ವಾರಗಳ ವರೆಗೂ ಕಂಟ್ರೋಲ್ ಮಾಡಿಕೊಳ್ಳಿ ಫೆಬ್ರವರಿ 13ರ ನಂತರ ಎಲ್ಲಾ ನಿವಾರಣೆ ಆಗುತ್ತದೆ ಫೆಬ್ರವರಿ 13ರ ನಂತರ ಒಂದು ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು ಮಾತಿನಲ್ಲಿ ನೀವು ಬೇಕಾಬಿಟ್ಟಿ ಮಾತನಾಡುವ ಸಾಧ್ಯತೆಗಳು ಇರುತ್ತದೆ ಯಾವುದೋ ಒಂದು ಸಂದರ್ಭದಲ್ಲಿ ಹೇಳಬಾರದು ವಿಷಯವನ್ನು ಹೇಳಿಬಿಡುತ್ತೀರಿ ಅಥವಾ ಹೇಳಬೇಕಾದ ವಿಷಯವನ್ನು ಮರೆತು ಬಿಡುವುದು ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *