ಯಾವ ನಾಲ್ಕು ಅಕ್ಷರದ ಹೆಣ್ಣು ಮಕ್ಕಳು ಮನೆಗೆ ಅದೃಷ್ಟ ತರುತ್ತಾರೆ

Featured Article

ಯಾವ ನಾಲ್ಕು ಅಕ್ಷರದ ಹೆಣ್ಣು ಮಕ್ಕಳು ಮನೆಗೆ ಅದೃಷ್ಟ ತರುತ್ತಾರೆ

ಅವಳು ಖುಷಿಯಾಗಿ ನೆಮ್ಮದಿಯಾಗಿ ರಾಣಿಯಂತೆ ಇರಬೇಕು ಎನ್ನುವ ಆಸೆ ಇದ್ದೇ ಇರುತ್ತದೆ ಹಾಗಾಗಿ ಆ ವಿಷಯಕ್ಕೆ ಸಂಬಂಧಪಟ್ಟಂತೆ ನಾಮಕರಣ ಚೌಡಕಿಚುವುದು ಎಂಗೇಜ್ಮೆಂಟ್ ಮದುವೆ ಈ ಎಲ್ಲಾ ಕಾರ್ಯಕ್ರಮವನ್ನು ಮುಹೂರ್ತಕ್ಕೆ ಮಾಡಿ ಆಕೆಗೆ ಯಾವುದೇ ಕೆಡಕಾಗದಂತೆ ನೋಡಿಕೊಳ್ಳುತ್ತಾರೆ ಅದೇ ರೀತಿ ಕೆಲವೊಬ್ಬರು ತಮ್ಮ ಮಗಳು ಅದೃಷ್ಟ ಶಾಲಿ ಆಗಲಿ ಎಂದು ಲಕ್ಕಿ ನೇಮಿಸುತ್ತಾರೆ

ಇಂದು ನಾವು ಅದೃಷ್ಟವನ್ನು ತಂದು ಕೊಡುವ ನಾಲ್ಕು ಅಕ್ಷರದ ಹೆಣ್ಣು ಮಕ್ಕಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ. ಆ ಮತ್ತು ಆ ಅಕ್ಷರದಿಂದ ಹೆಸರಿನ ಹೆಣ್ಣುಮಕ್ಕಳು ಪತಿಯ ಮನೆಯಲ್ಲಿ ಎಲ್ಲರಿಂದಲೂ ಪ್ರೀತಿ ಗಳಿಸುತ್ತಾರೆ. ಅವರು ತವರು ಮನೆಯಲ್ಲಿ ಎಷ್ಟು ಚೆನ್ನಾಗಿ ಇರುತ್ತಾ ಇದ್ದರು ಅಷ್ಟೇ ಚೆನ್ನಾಗಿ ಪತ್ನಿಯ ಮನೆಯಲ್ಲಿ ಇರುತ್ತಾರೆ. ಇವರ ಮಾತು ಸಿಹಿ ಆಗಿರುವ ಕಾರಣಕ್ಕೆ ಇವರ ಮಾತಿನಲ್ಲಿ ಮಾರುಹೋಗುತ್ತಾರೆ ಹಾಗಾಗಿ ಇವರ ಮಾತಿನಿಂದಲೇ ಪತಿಯ ಮನೆಯವರಿಗೆ ಫೇವರೆಟ್ ಎನಿಸಿಕೊಳ್ಳುತ್ತಾರೆ

ಡ ಮತ್ತು ಡ ಅಕ್ಷರದಿಂದ ಶುರುವಾಗುವ ಹೆಣ್ಣು ಮಕ್ಕಳು ತಮ್ಮ ಗಂಡನಿಗೆ ಲಕ್ಕಿ ಆಗಿರುತ್ತಾರೆ ಈ ಅಕ್ಷರಗಳ ಹೆಸರಿರುವ ಹೆಣ್ಣು ಮಕ್ಕಳ ಪತಿ ವಿವಾಹದ ಬಳಿಕ ಲಕ್ಕಿ ಆಗಿರುತ್ತಾನೆ. ಅವನ ಜೀವನ ಅತ್ಯುತ್ತಮವಾಗಿ ಬದಲಾಗುತ್ತದೆ. ಯಾಕೆಂದರೆ ಇಂತಹ ಅಕ್ಷರದ ಹೆಣ್ಣು ಮಕ್ಕಳ ಮೇಲೆ ಲಕ್ಷ್ಮಿ ದೇವಿಯ ಕೃಪೆ ಇರುತ್ತದೆ ಹಾಗಾಗಿ ಇವರು ಗಂಡನ ಮನೆಯಲ್ಲಿ ರಾಣಿಯಂತೆ ಮರೆಯುತ್ತಾರೆ. ಡ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು ಶಾಂತ ಸ್ವಭಾವದವರು ಆಗಿರುತ್ತಾರೆ

ಈ ಕಾರಣಕ್ಕೆ ಅವರು ಪತಿಯ ಮನೆಯವರಿಗೆ ತುಂಬಾ ಇಷ್ಟವಾಗುತ್ತಾರೆ. ಮನೆ ಜನರಿಗೆ ಯಾವುದೇ ಸಮಸ್ಯೆ ಬಂದರೆ ಅದನ್ನು ಪರಿಹರಿಸಲು ಜವಾಬ್ದಾರಿ ನಿಭಾಯಿಸಲು ಇವರು ಸದಾ ಸನ್ನದ್ಧರಾಗಿರುತ್ತಾರೆ. ಹಾಗಾಗಿ ಪತಿಯ ಮನೆಯವರಿಗೆ ಇವರು ಅಚ್ಚು ಮೆಚ್ಚುಗೆ ಇರುತ್ತಾರೆ ಎಲ್ಲಾ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು ಅದೃಷ್ಟಶಾಲಿಗಳು ಅಂತಾನೆ ಹೇಳಲಾಗುತ್ತದೆ ಇವರು ಯಾರ ಮನೆಗೆ ಹೋಗುತ್ತಾರೋ ಅಥವಾ ಯಾವ ಈ ಹೆಸರಿನ ಹೆಣ್ಣುಮಕ್ಕಳು ಇರುವ ಮನೆಯಲ್ಲಿ ಎಂದಿಗೂ ಆರ್ಥಿಕ ಸಮಸ್ಯೆ ಬರುವುದಿಲ್ಲ. ಹಾಗಾಗಿ ಇವರು ಜೀವನಪೂರ್ತಿ ರಾಣಿಯಂತೆ ಇರುತ್ತಾರೆ

Leave a Reply

Your email address will not be published. Required fields are marked *