ಯಾವ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಜೀವನ ಅನನ್ಯವಾಗಿರುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

Featured Article

ಮೇಷ ರಾಶಿ ಮತ್ತು ಕಟಕ ರಾಶಿ: ಮೇಷ ರಾಶಿಯವರು ಅತ್ಯಂತ ಶಕ್ತಿಯುಳ್ಳವರು ಮತ್ತು ಧೈರ್ಯವಂತರು ಈ ಗುಣವು ಕಟಕ ರಾಶಿ ಸಂಗತಿಯಲ್ಲಿ ಬಹಳವಾಗಿ ಮೆಚ್ಚುತ್ತದೆ. ಅವರ ನಡುವಿನ ಬಾಂಧವ್ಯವು ಹೆಚ್ಚಿಸುತ್ತದೆ ಕಟಕರಾಶಿಯವರು ಅತ್ಯಂತ ಯಶಸ್ಸು ಪಡೆಯಲು ಇಚ್ಛಿಸುತ್ತಾರೆ ಅವರ ಪ್ರಯತ್ನವು ಮೇಷ ರಾಶಿಯ ಸಂಗಾತಿಯನ್ನು ಭಾವಿಸುವಂತೆ ಮಾಡುತ್ತದೆ.

ಮೇಷ ರಾಶಿ ಮತ್ತು ಕುಂಭ ರಾಶಿ: ಮೇಷ ರಾಶಿ ಮತ್ತು ಕುಂಭ ರಾಶಿ ಜಾತಕದ ಪ್ರಕಾರ ಇನ್ನೊಂದು ಅದ್ಭುತವಾದ ಜೋಡಿ ಇವರ ಜೀವನದಲ್ಲಿ ಬರಿ ಹಾಲು ಜೇನು ಇರುತ್ತದೆ ಎಂದು ಹೇಳಲಾಗುತ್ತದೆ. ಇಬ್ಬರೂ ಸಹಸ್ರ ಪ್ರಿಯರು ಇಬ್ಬರೂ ಒಟ್ಟೊಟ್ಟಿಗೆ ಕೆಲಸಕ್ಕೆ ಕೈಹಾಕುತ್ತಾರೆ. ಇಬ್ಬರು ಕಲಾತ್ಮಕವಾದ ಆಲೋಚನೆಗಳನ್ನು ಹೊಂದಿರುತ್ತಾರೆ. ಪ್ರೀತಿ ಗೌರವಗಳಿಂದ ಕಾಣುತ್ತಾರೆ ಮತ್ತು ಒಬ್ಬರಿಗೊಬ್ಬರು ತಮ್ಮ ವ್ಯಕ್ತಿಗತ ಸ್ವಾತಂತ್ರ್ಯ ನೀಡುತ್ತಾರೆ.

ಮೇಷ ರಾಶಿ ಮತ್ತು ಮೀನ ರಾಶಿ: ಎರಡು ರಾಶಿಗಳು ಬಹಳ ಅನನ್ಯವಾದ ಜೀವನ ನಡೆಸಿಕೊಳ್ಳುತ್ತಾರೆ ಒಬ್ಬರು ನಂಬರ್1 ಸರಿಸಿಕೊಂಡು ಹೋಗುತ್ತಾರೆ ಮೀನ ರಾಶಿ ಸಂಗಾತಿ ಮೇಷರಾಶಿ ಸಂಗಾತಿ ವಿಚಾರಣೆಗಳನ್ನು ಅನುಕರಣೆ ಮಾಡುತ್ತಾರೆ.

ತುಲಾ ರಾಶಿ ಮತ್ತು ಸಿಂಹ ರಾಶಿ: ಎರಡು ರಾಶಿಗಳು ಬಹಳ ಸಮಾಜಮುಖಿ ಜೀವನವನ್ನು ನಡೆಸುತ್ತಿರುತ್ತಾರೆ ಬಹಳ ಸ್ನೇಹಿತರು ಮತ್ತು ಸಂಬಂಧಿಕರು ಹೊಂದಿರುತ್ತಾರೆ ಸಿಂಹರಾಶಿಯವರು ಬಹಳ ಕೋಪಿಸ್ಟಆಗಿದ್ದರೂ ಸಹ ತುಲಾರಾಶಿಯ ಸಂಗತಿ ಎಲ್ಲವನ್ನು ಖುಷಿಯಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

ಸಿಂಹ ರಾಶಿ ಮತ್ತು ಧನುರ್ ರಾಶಿ: ಎರಡು ರಾಶಿಗಳು ಸ್ನೇಹಿತರೊಡನೆ ತಿರುಗಾಡಿಕೊಂಡು ಹಾಯಾಗಿರುತ್ತಾರೆ ಬೇಕಾಗಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ ಸಿಂಹರಾಶಿ ಬಹಳ ಮುದ್ದಿನಿಂದ ಸಾಕಿದ ವ್ಯಕ್ತಿಯಾಗಿದ್ದು ಧನುರ್ ರಾಶಿಯವರು ಅನುಸರಿಸಿಕೊಂಡು ಹೋಗುತ್ತಾರೆ.

ವೃಷಭ ರಾಶಿ ಮತ್ತು ಕಟಕ ರಾಶಿ: ಕಟಕ ರಾಶಿಯ ಸಂಗಾತಿ ಬಹಳ ಪ್ರಾಮಾಣಿಕರಾಗಿದ್ದು ವೃಷಭ ರಾಶಿಯ ಸಂಗಾತಿ ಒಟ್ಟಿಗೆ ಈ ಗುಣ ಗುಣಗಳು ಬಹಳ ಇಷ್ಟವಾಗುತ್ತದೆ ವೃಷಭ ರಾಶಿಯವರು ಬಹಳ ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ ಇಬ್ಬರು ಸೇರಿ ಮನೆ ಆಸ್ತಿ ಪ್ರೀತಿಯಲ್ಲ ವನ್ನು ಗಳಿಸಿದ್ದಾರೆ.

ವೃಷಭ ರಾಶಿ ಮತ್ತು ಮಕರ ರಾಶಿ: ವೃಷಭ ರಾಶಿಯವರಿಗೆ ಮಕರ ರಾಶಿಯವರ ಕೆಲಸ ಮತ್ತು ತಮಾಷೆ ಗುಣಗಳು ಇಷ್ಟವಾಗುತ್ತದೆ. ಮಕರ ರಾಶಿಯವರಿಗೆ ವೃಷಭ ರಾಶಿವರ ಪ್ರಾಮಾಣಿಕತೆ ಮತ್ತು ಒಳ್ಳೆಯ ಮನಸ್ಸು ಇಷ್ಟವಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *