ಗೆಲುವಿನ ದಾರಿ ಹುಡುಕುವ ಮಾರ್ಗ ಯುದ್ಧಕ್ಕೆ ಹೊರಟಾಗ ಹೆಣ್ಣಿನ ಮೋಹವನ್ನು ಬಿಡಬೇಕು.

ಗೆಲುವಿನ ದಾರಿ ಹುಡುಕುವ ಮಾರ್ಗ ಯುದ್ಧಕ್ಕೆ ಹೊರಟಾಗ ಹೆಣ್ಣಿನ ಮೋಹವನ್ನು ಬಿಡಬೇಕು.

ಕನಸು ಕಾಣುವವರು ಪ್ರತಿಯೊಬ್ಬರು ಈ ವಿಚಾರವನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು ನಮ್ಮ ಇಚ್ಛಾಶಕ್ತಿ ಮತ್ತು ನಮ್ಮ ಆಟ ನಮ್ಮೊಳಗೆ ಯಾವಾಗಲೂ ಇರುತ್ತದೆ ನಾವು ಯೋಚನೆ ಮಾಡುವ ವಿಷಯಗಳು ಕ್ಷಣಮಾತ್ರದಲ್ಲಿ ನಮ್ಮದಾಗುವುದಿಲ್ಲ ನಾವು ಕಾಣೋ ಕನಸು ಸಹ ಸಾಕಾರವಾಗುತ್ತದೆ ಎಂದು ಹೇಳಲಾಗುವುದಿಲ್ಲ ಕನಸು ನನಸಾಗಬೇಕು ಎಂದರೆ ಧೈರ್ಯದ ಸಿಂಹಾಸನವನ್ನು ಮತ್ತು

ಅದರ ಮೇಲೆ ಗಟ್ಟಿಯಾಗಿ ಕುಳಿತುಕೊಳ್ಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು ತಾಳ್ಮೆ ನಂಬಿಕೆ ಧೈರ್ಯ ಇದರ ಜೊತೆ ನಾವು ಸದಾಕಾಲ ಬದುಕುವುದನ್ನು ನಾವು ಕಲಿಯಬೇಕು ಇದೇ ಮುಂದೆ ನನ್ನ ಗೆಲುವಿನ ದಾರಿಯ ಮುಂದಿನ ಪರಿಚಯವನ್ನು ಹುಡುಕಿ ಕೊಡುತ್ತದೆ ನಮ್ಮ ಸುಗಮ ದಾರಿಯಲ್ಲಿ ಮುಳ್ಳಿನ ಹಾಸಿಗೆ ಹಾಸುವ ಅವರು ತುಂಬಾ ಚೆನ್ನಾಗಿ ಇರುತ್ತಾರೆ ಅದರ ಮೇಲೆ ನಡೆಯುವ ಅಭ್ಯಾಸವನ್ನು ನಾವು ಮಾಡಿಕೊಳ್ಳಬೇಕು ಇಲ್ಲವಾದರೆ ನಾವು ಸೋಲನ್ನು ಅನುಭವಿಸಬೇಕಾಗುತ್ತದೆ.

ಗೆಲುವಿನ ಯುದ್ಧಕ್ಕೆ ಹೊರಟಾಗ ಹೆಣ್ಣಿನ ಆಕರ್ಷಣೆಯನ್ನು ಇಟ್ಟುಕೊಳ್ಳಬೇಡಿ ಹೆಣ್ಣಿನ ಆಕರ್ಷಣೆಯನ್ನು ನಾವು ಗೆಲುವನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಹೆಣ್ಣಿನ ಮೈಮಾಟವನ್ನು ಗೆಲ್ಲುವವರು ಈ ಪ್ರಪಂಚದಲ್ಲಿ ಇಲ್ಲ ಹಾಗಾದರೆ ಹೆಣ್ಣಿನ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ತಪ್ಪಾ ಎಂದು ಕೇಳುವುದಾದರೆ ಅದು ಖಂಡಿತವಾಗಿಯೂ ತಪ್ಪಲ್ಲ ಹೆಣ್ಣಿನ ವಿಚಾರವನ್ನು ಸಾಮಾನ್ಯವಾಗಿ ಎಲ್ಲರೂ ಇಟ್ಟುಕೊಳ್ಳುವುದು ತಪ್ಪಲ್ಲ.

ಆದರೆ ಸಾಧನೆಯ ಗುರಿಯನ್ನು ಹೊರಟವರು ಹೆಣ್ಣಿನ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅವರ ಸಾಧನೆಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಾರೆ ಗೆಲುವನ್ನು ಸಾಧಿಸಲು ಹೊರಟವರಿಗೆ ನಿಷ್ಕಲ್ಮಶ ಇದಾಗಿರುತ್ತದೆ ಮನುಷ್ಯನ ಆತ್ಮ ಬಲಕ್ಕಿಂತ ದೊಡ್ಡದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಗೆಲುವಿನ ಸಾಧನೆಯನ್ನು ಇಟ್ಟುಕೊಳ್ಳುವ ದೇಹ ವಜ್ರದೇಹಿ ಆಗಿದ್ದರೆ ಸಾಲದು ನಮ್ಮ ಮನಸ್ಸು ಸಹ ವಜ್ರದ ಹಾಗೆ ಗಟ್ಟಿಗೊಳಿಸಬೇಕು ಮೊದಲು ಅಂತರ ಮನಸ್ಸಿನ ಮೇಲೆ ಗೆಲುವು ಸಾಧಿಸಬೇಕು ಇಂತಹ ವ್ಯಕ್ತಿಗಳು ಗೆಲುವನ್ನು ಸಾಧಿಸಲು ಹೆಚ್ಚಿನ ಸಮಯ ಬೇಕಿಲ್ಲ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು ಮುಳ್ಳಿಗೆ ಹಾಸಿಗೆ ಅಥವಾ ಹೆಣ್ಣಿನ ಜಾಲವ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಾ ಅದು ನಿಮಗೆ ಬಿಟ್ಟಿದ್ದು.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು

ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.