ನಾವು ಆಕಳಿಸುವುದನ್ನು ಕಂಟ್ರೋಲ್ ಮಾಡುವುದು ತುಂಬಾ ಕಷ್ಟ ನಮ್ಮ ಬುದ್ಧಿ ಹೆಚ್ಚಾಗುತ್ತಾ ಮೆದುಳಿನ ಆರೋಗ್ಯ ರಹಸ್ಯ
ನಮಸ್ಕಾರ ಸ್ನೇಹಿತರೇ ಒಂದು ಸಣ್ಣ ವಿಚಾರ ನಿಮಗೆ ತುಂಬಾನೆ ಆಕಳಿಕೆ ಬರುತ್ತಾವ ಬರಬಹುದು ಸ್ಪೆಷಲ್ ಆಗಿ ನಾವು ಓದುವಾಗ ಎಲ್ಲರ ಜೊತೆ ಮೀಟಿಂಗ್ ನಲ್ಲಿ ಕೂತಾಗ ಹಾಗೂ ಕಾಲೇಜಿನಲ್ಲಿ ಪಾಠ ಕೇಳುವಾಗ ನಾವು ಆಕಳಿಸುವುದನ್ನು ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲ.
ನೀವು ಎಲ್ಲರ ಜೊತೆ ಕೂತಾಗ ಆಕಳಿಸಿದರೆ ಅವರಿಗೆ ಬೇಸರವಾಗುತ್ತದೆ ಏನಪ್ಪಾ ಇವನಿಗೆ ಸ್ವಲ್ಪವೂ ಪರಿಜ್ಞಾನವಿಲ್ಲವಾ ಎಂದು ತಿಳಿದುಕೊಳ್ಳುತ್ತಾರೆ. ಕೆಲವು ಸಮಯದಲ್ಲಿ ನೀವು ಮುಜುಗರಕ್ಕೆ ಒಳಗಾಗುತ್ತೀರಿ
ಆದರೆ ಆಕಳಿಸುವುದು ನಿಮ್ಮ ದೇಹಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ. ಆಕಳಿಕೆ ಎಲ್ಲರಿಗೂ ಬಂದೇ ಬರುತ್ತದೆ ಇದು ಸಹಜವಾಗಿರುತ್ತದೆ.
ಹೆಚ್ಚಾಗಿ ಆಕಳಿಸಿದರೆ ನಿಮ್ಮ ಮೆದುಳಿಗೆ ಪೂರ್ಣಪ್ರಮಾಣದಲ್ಲಿ ಆಕ್ಸಿಜನ್ ಸಿಗುತ್ತದೆ.ಅದೇ ಕಾರಣದಿಂದ ನಿಮಗೆ ಆಕಳಿಕೆ ಬಂದರೆ ಖುಷಿ ಪಡಿ ಬೇಸರವನ್ನು ಮಾಡಿಕೊಳ್ಳಬೇಡಿ.ಇನ್ನು ಮುಂದೆ ನೀವು ಆಕಳಿಸಿದರೆ ಬೇಸರವನ್ನು ಪಟ್ಟುಕೊಳ್ಳಬೇಡಿ ಖುಷಿ ಖುಷಿಯಾಗಿರಿ ಏಕೆಂದರೆ ನೀವು ಆಕಳಿಸುವುದು ನಮ್ಮ ಮೆದುಳಿಗೆ ಎಷ್ಟು ಒಳ್ಳೆಯದು ಎಂದು ತಿಳಿದುಕೊಂಡಿದ್ದೀರಾ.ನಮ್ಮ ಮೆದುಳಿಗೆ ಇದು ತುಂಬಾನೇ ಉಪಯುಕ್ತವಾಗಿರುತ್ತದೆ