ಈ ರೀತಿ ಗೋವನ್ನು ಪೂಜಿಸಿದರೆ ಎಲ್ಲಾ ಪಾಪಗಳ ಪರಿಹಾರವಾಗಿ ಜೀವನದ ಅದೃಷ್ಟದ ಬಾಗಿಲು ತೆರೆದಿರುತ್ತದೆ

Recent Posts

ಈ ರೀತಿ ಗೋವನ್ನು ಪೂಜಿಸಿದರೆ ಎಲ್ಲಾ ಪಾಪಗಳ ಪರಿಹಾರವಾಗಿ ಜೀವನದ ಅದೃಷ್ಟದ ಬಾಗಿಲು ತೆರೆದಿರುತ್ತದೆ

ಗೋವಿನ ಮುಖದಲ್ಲಿ ಬ್ರಹ್ಮನನ್ನು ಕಣ್ಣುಗಳಲ್ಲಿ ವಿಷ್ಣುವನ್ನು ಹಾಗೂ ಗೋವಿನ ಕಂಠದಲ್ಲಿ ರುದ್ರನನ್ನು ಹಾಗೂ ನಾಲ್ಕು ಕಾಲುಗಳಲ್ಲಿ ವೇದಗಳನ್ನು ಅದೇ ರೀತಿ ಗೋವಿನ ಕೆಚ್ಚಲಿನಲ್ಲಿ ಅಮೃತವನ್ನು ರೋಮರೋಮಗಳಲ್ಲಿ ಕೋಟಿ ಕೋಟಿ ದೇವಾನುದೇವತೆಗಳನ್ನು ಅದೇ ರೀತಿ ಬಾಲದಲ್ಲಿ ಸರ್ಪ ಸಂತತಿಯನ್ನು ಹಸುವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿರುವುದನ್ನು ನಾವು ತಿಳಿದಿರುತ್ತೇವೆ ಗೋವನ್ನು ಪೂಜಿಸುವುದರಿಂದ ಸಿರಿಸಂಪತ್ತು ವೃದ್ಧಿಯಾಗುತ್ತದೆ ಇದಕ್ಕೆ ಸಂಪೂರ್ಣವಾಗಿ ಗೋವು ನಮಗೆಲ್ಲಾ ಒಂದು ರೀತಿಯ ತಾಯಿ ಇದ್ದ ಹಾಗೆ ಯಾರು ಗೋವನ್ನು ಪೂಜಿಸುತ್ತಾರೋ ಯಾರು ಗೋವನ್ನು ಆರಾಧಿಸುತ್ತಾರೆ ಅವರಿಗೆ ಸಿರಿಸಂಪತ್ತು ವೃದ್ಧಿಯಾಗುತ್ತದೆ ಅಪಾರ ಪ್ರಮಾಣದ ಸಂಪತ್ತು ಇವರಿಗೆ ಲಭಿಸುತ್ತದೆ

ಗೋಪೂಜೆಯನ್ನು ಶಾಸ್ತ್ರಬದ್ಧವಾಗಿ ನಾವು ನೋಡುವುದಾದರೆ ನಮ್ಮ ಜಾತಕದಲ್ಲಿ ಯಾವುದಾದರೂ ದೋಷವಿದ್ದರೆ ಗ್ರಹಗತಿಗಳ ಸಮಸ್ಯೆ ಇದ್ದರೆ ನಮ್ಮ ಪಿತೃಗಳ ಕರ್ಮಗಳು ಬಂದಾಗ ನಾವು ಗೋವಿಗೆ ದಾನವನ್ನು ಮಾಡಬೇಕು ಎಂದು ಹೇಳುತ್ತೇವೆ ಗೋವಿಗೆ ದಾನಮಾಡುವುದರಿಂದ ನಮ್ಮಲ್ಲಿರುವ ಅನೇಕ ಕರ್ಮ ದೋಷಗಳು ನಿವಾರಣೆಯಾಗುತ್ತದೆ

ಯಾರು ಗೋವನ್ನ ನೋವಿಸುತ್ತಾರೋ ಗೋವಿಗೆ ತೊಂದರೆ ಮಾಡುತ್ತಾರೋ ಅವರಿಗೆ ಮೂರು ಜನ್ಮದ ಪಾಪಗಳು ಇವರಿಗೆ ಬರುತ್ತದೆ ಮತ್ತು ಇವರ ವಂಶವು ಸಹ ನಿರ್ವಂಶವಾಗುತ್ತದೆ ಈ ರೀತಿ ಗೋವಿಗೆ ಹಾನಿ ಮಾಡುವುದರಿಂದ ತಾಯಿಯನ್ನು ನೋವಿಸಿದ ಹಾಗೆ ಗೋವುಗಳನ್ನು ನಾವು ತಾಯಿಯ ಹಾಗೆ ನೋಡಬೇಕು ಯಾರು ಗೋವಿಗೆ ಮಾರಕವಾಗಿ ಕೆಟ್ಟದನ್ನು ಮಾಡುತ್ತಾರೋ ಅವರಿಗೆ ಜನ ನಷ್ಟ ಮಾನನಷ್ಟ ಹಾಗೂ ಜೀವನದಲ್ಲಿ ಅಭಿವೃದ್ಧಿ ಹೊಂದಲಿದೆ ಸಾಧ್ಯವಾಗುವುದಿಲ್ಲ ಮನೆಯ ಜೀವನವು ಖಂಡಿತ ನಿಮ್ಮ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಜಗಳ ಕಿರಿಕಿರಿ ನಷ್ಟ ಆರೋಗ್ಯ ನಷ್ಟು ಸಹ ಹೆಚ್ಚಾಗುತ್ತದೆ ಮನೆಗೆ ದರಿದ್ರ ಪ್ರಾಪ್ತಿಯಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *