ಮನೆಯಲ್ಲಿ ಈ ವಸ್ತು ಇಟ್ಟರೆ ಸಾಕು ದುಡ್ಡೇ ದುಡ್ಡು ಒಂದೇ ವಾರದಲ್ಲಿ ಸಾಲ ತೀರುತ್ತದೆ

Recent Posts

ಮನೆಯಲ್ಲಿ ಈ ವಸ್ತು ಇಟ್ಟರೆ ಸಾಕು ದುಡ್ಡೇ ದುಡ್ಡು ಒಂದೇ ವಾರದಲ್ಲಿ ಸಾಲ ತೀರುತ್ತದೆ

ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಹಣದ ಅವಶ್ಯಕತೆ ಇರುತ್ತದೆ. ಹಣದಿಂದ ಮನುಷ್ಯನ ಜೀವನ ರೂಪುಗೊಳ್ಳುತ್ತದೆ. ಮತ್ತು ಹಣದಿಂದಲೇ ಮನುಷ್ಯನ ಜೀವನ ಹಾಳಾಗಿಯೂ ಬಿಡುತ್ತದೆ. ಈಗಿನ ಕಾಲದಲ್ಲಿ ಜನರು ಸಂಬಂಧಗಳಿಗೆ ಬೇಲೆಕೊಡುವುದಿಲ್ಲ ಹೊರತಾಗಿ ಹಣಕ್ಕೆ ಹೆಚ್ಚಿನ ಪ್ರಾಮುಕ್ಯತೆಯನ್ನು ನೀಡುತ್ತಾರೆ


ಹಣದ ಹಿಂದೆ ಎಲ್ಲರೂ ಸುತ್ತುತ್ತಾರೆ.ಇದರಲ್ಲಿ ತಪ್ಪುಗಳು ಏನು ಇಲ್ಲ ಏಕೆಂದರೆ ಹಣವಿಲ್ಲದಿದ್ದರೆ ಜೀವನದಲ್ಲಿ ನಂಗೆ ಏನು ದೊರೆಯುವುದಿಲ್ಲ.ಊಟಕ್ಕೆ ನಾವು ಪರದಾಡುವ ಪರಿಸ್ಥಿತಿ ಕೂಡ ಬಂದು ಬಿಡುತ್ತದೆ. ಹಾಗಾದರೆ ಹಣ ಸಂಪಾದನೆ ಮಾಡಿ ಅದನ್ನು ಕೂಡಿಸಿಕೊಳ್ಳುವುದು ಹೇಗೆ ಎಂದು ಈ ಮೂಲಕ ತಿಳಿಸಿಕೊಡುತ್ತವೆ.

ಜೀವನದಲ್ಲಿ ಹಣ ನಿಲ್ಲಬೇಕು ಜೀವನದಲ್ಲಿ ಯಾವುದೇ ಕಾರಣಕ್ಕೂ ಸಾಲ ಆಗಬಾರದು ಎಂದರೆ ಈ ಒಂದು ಸಣ್ಣ ಪರಿಹಾರ ಮಾಡಿಕೊಳ್ಳಬೇಕು


ಇದನ್ನು ವಾರದಲ್ಲಿ ಮೂರು ದಿನ ಮಾಡಿದರೆ ಸಾಕು ವಿಲ್ಯೆದೇಳೆ ಮತ್ತು ನಿಂಬೆಹಣ್ಣು ಈ ಒಂದು ಪೂಜೆ ಮಾಡಲು ಬೇಕಾಗುತ್ತದೆ. ಈ ರೀತಿಯಾಗಿ ನಿಂಬೆಹಣ್ಣು ಮತ್ತು ವಿಲ್ಯೆದೇಳೆಯಿಂದ ನಾವು ಪರಿಹಾರವನ್ನು ಮಾಡಿದರೆ ಶುಭವಾಗುತ್ತೆ. ಈ ಪರಿಹಾರವನ್ನು ಸೋಮವಾರ ಬುಧವಾರ ಮತ್ತು ಶುಕ್ರವಾರ ಮಾಡಬೇಕು. ದೇವರ ಕೋಣೆಯಲ್ಲಿ ಜಗನ್ಮಾತೆ ಲಕ್ಷ್ಮಿ ವಿಗ್ರಹದ ಮುಂದೆ ಒಂದು ವಿಲ್ಯೆದೇಳೆಯನ್ನು ಇಟ್ಟು ಅದರ ಮೇಲೆ ನಿಂಬೆಹಣ್ಣನ್ನು ಎರಡು ಭಾಗಗಳಾಗಿ ಕತ್ತರಿಸಿ ಇಡಬೇಕು ಕತ್ತರಿಸಿ ಇಟ್ಟ ನಿಂಬೆ ಹಣ್ಣಿಗೆ ಅರಿಶಿನ ಕುಂಕುಮ ಲೇಪಿಸಬೇಕು ಮತ್ತು ಹೂಗಳಿಂದ ಅಲಂಕರಿಸಿ ಪೂಜಿಸಬೇಕು. ನಂತರ ವಿಲ್ಯೆದೇಳೆಯ ಮೇಲೆ ಇಟ್ಟ ನಿಂಬೆ ಹಣ್ಣಿಗೆ ದೀಪದ ಆರತಿಯನ್ನು ಮಾಡ್ಬೇಕು ಪೂಜೆ ದೀಪಾರಾಧನೆ ಎಲ್ಲ ಮುಗಿದ ನಂತರ ನಿಂಬೆಹಣ್ಣನ್ನು ಕಲ್ಪವಕ್ಷದ ಅಂದರೆ ತೆಂಗಿನಮರದ ಕೆಳಗೆ ಬಿಟ್ಟು ಬರಬೇಕು. ಈ ರೀತಿ ಮಾಡಿದರೆ ಸಾಕು ನಿಮ್ಮ ಎಲ್ಲಾ ಕಷ್ಟಗಳೂ ಪರಿಹಾರವಾಗುತ್ತದೆ.

Leave a Reply

Your email address will not be published. Required fields are marked *