ಮನೆಗೆ ತೋರಣ ಕಟ್ಟುವುದು ಯಾಕೆ ಒಂದು ತೋರಣ ಹತ್ತಾರು ಲಾಭ

Recent Posts

ಮನೆಗೆ ತೋರಣ ಕಟ್ಟುವುದು ಯಾಕೆ ಒಂದು ತೋರಣ ಹತ್ತಾರು ಲಾಭ

ಹಿಂದೂಗಳ ಪಾಲಿಗೆ ಅಮಾವಾಸ್ಯೆಯ ಹುಣ್ಣಿಮೆಯಿಂದ ಹೇಳಿದ್ದು ಪ್ರತಿದಿನವೂ ಕೂಡ ಅವರಿಗೆ ಹಬ್ಬವೇ ಪ್ರತಿವರ್ಷ ಎಷ್ಟು ಸಾಲು ಸಾಲು ಹಬ್ಬಗಳನ್ನು ಆಚರಿಸುತ್ತೇವೆ ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷತೆಯಿದೆ ಮತ್ತು ಹಬ್ಬಗಳ ಹಿಂದೆ ತನ್ನದೇ ಆದ ಪುರಾಣ ಕಥೆಗಳಿವೆ ಹಬ್ಬ ಬಂತು ಅಂದರೆ ಸಾಕು ಎಲ್ಲರ ಮನೆಯಲ್ಲೂ ಸಂಭ್ರಮ ಲವಲವಿಕೆ ಚಿಗುರೊಡೆಯುತ್ತದೆ ನಾವು ಮಾಡುವ ಹಬ್ಬಗಳು ಪ್ರತಿಯೊಂದು ಆಚರಣೆಯು ವಿಭಿನ್ನವಾಗಿರುತ್ತದೆ ಆದರೆ ಯಾವುದೇ ಹಬ್ಬವಿರಲಿ ಯಾವುದೇ ಶುಭಕಾರ್ಯ ಬರಲಿ ನಾವು ಮನೆಗೆ ಕಟ್ಟುವ ತೋರಣ ಮಾತ್ರ ಸಾಮಾನ್ಯ ರೀತಿಯಲ್ಲಿ ಇರುತ್ತದೆ ಮನೆಗೆ ತೋರಣ ಕಟ್ಟಿದ ನಂತರವೇ ನಾವು ಮನೆಯಲ್ಲಿ ಆಚರಿಸುವ ಸಂಭ್ರಮಕ್ಕೆ ಬೆಲೆ ಕಟ್ಟುವುದು ಶುಭ ಕಾರ್ಯದ ವೇಳೆ ತೋರಣಕ್ಕೆ ಇರುವ ದೈವಶಕ್ತಿ ಏನು ಅದರ ಮಹತ್ವ ಏನು ತಿಳಿದುಕೊಳ್ಳೋಣ ಬನ್ನಿ

ಹಿಂದೂ ಧರ್ಮದ ಆಚರಣೆಯ ಹಾಗೆ ನಾವು ಮಾಡುವ ಪ್ರತಿಯೊಂದು ಕಾರ್ಯದ ಹಿಂದೆ ಅದರದೇ ಆದ ವೈಶಿಷ್ಟ್ಯತೆ ಇದೆ ಮಾವು ಎಂದರೆ ಶುಭ ಸಂಕೇತ ಮಾವಿನ ಎಲೆಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ ಇದೇ ಕಾರಣಕ್ಕೆ ಪೂಜೆ ಶುಭ ಸಂಭ್ರಮದ ವೇಳೆ ಮಾವಿನ ಎಲೆಗೆ ಅಷ್ಟೊಂದು ಪ್ರಾಬಲ್ಯತೆ ಕೊಟ್ಟಿರುವುದು ಮಾವು ನಿದ್ರಾಹೀನತೆಯನ್ನು ದೂರಮಾಡುತ್ತದೆ ಕಠಿಣ ಸಂದರ್ಭದಲ್ಲಿ ಕೆಲಸದ ಒತ್ತಡ ಗೊಂದಲ ದೂರಮಾಡುವ ಸಂಕೇತ ನಮ್ಮ ಬೇಡಿಕೆಗಳನ್ನು ಈಡೇರಿಸುವುದು ಕೂಡ ಮಾವಿನ ತೋರಣವೆ ಮುಂದಅಂತೆ

ಪರ್ವದಿನಗಳಲ್ಲಿ ಯಜ್ಞಯಾಗಾದಿಗಳಲ್ಲಿ ಇನ್ನೂ ಮೊದಲಾದ ಕೆಲಸಕಾರ್ಯಗಳಲ್ಲಿ ಅನಾದಿಯಾಗಿ ಬರುವ ಸಂಪ್ರದಾಯ ಏನಿದೆ ಈಗ ನಾವು ಅನುಸರಿಸುತ್ತಿದ್ದೇವೆ ಹಬ್ಬ-ಹರಿದಿನಗಳಲ್ಲಿ ಹೂವು ಹಣ್ಣು ಕಾಯಿ ವಿಳ್ಳೆದೆಲೆ ಬಾಳೆಎಲೆ ಮಾವಿನ ಎಲೆ ಬೇಕೇ ಬೇಕು ಅದರಲ್ಲೂ ವಿಶೇಷವಾಗಿ ಮಾವಿನ ತೋರಣ ಇರಲೇಬೇಕು

ಅಶ್ವಥ ಅತ್ತ ಕಿರುಗೋಳಿ ಮಾವು ಹಾಗೂ ಹಲಸಿನ ಎಲೆಗಳನ್ನು ಪಂಚ ಫಲಗಳು ಎಂದು ಕರೆಯುತ್ತೇವೆ ಶುಭಕಾರ್ಯಗಳಲ್ಲಿ 5 ಪಂಚ ವಲ್ಲಭ ಗಳು ಇರಲೇಬೇಕು ಮತ್ತು ಮನೆಯ ತೋರಣ ಕ್ಕಾಗಿ ಮಾವಿನ ಎಲೆಗಳನ್ನು ಬಳಸಬೇಕು ಮಾವಿನ ಎಲೆ ಬಿಟ್ಟು ಆಸ್ಥಾನಕ್ಕೆ ಬೇರೆ ವಸ್ತುವಿಲ್ಲ

ಮಾವಿನ ತೋರಣವನ್ನು ಬಾಗಿಲಿಗೆ ಕಟ್ಟುವುದಕ್ಕೆ ಹತ್ತಾರು ಕಾರಣಗಳಿವೆ ಕೆಟ್ಟ ದೃಷ್ಟಿಗಳನ್ನು ಮನೆಗೆ ಬಾರದೇ ಇರುವುದಕ್ಕೆ ಮಾವಿನ ತೋರಣಗಳನ್ನು ಕಟ್ಟುತ್ತಾರೆ ಯಾರ ಮನೆಯಲ್ಲಿ ಮಾವಿನ ತೋರಣಗಳು ನಾಳೆ ನಡೆಸುತ್ತಾ ಅಂತವರ ಮನೆಯಲ್ಲಿ ಸಂಪತ್ತು ಸೌಭಾಗ್ಯ ಒಲಿದು ಬರುತ್ತದೆ ಮತ್ತು ತೋರಣದ ಎಲೆಗಳನ್ನು ಹಾಗೂ ಒಣಗಿದ ಎಲೆಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಶೋಭೆಯಲ್ಲ ಒಣಗಿದ ತೋರಣದ ಎಲೆಗಳನ್ನು ತೆಂಗಿನ ಬುಡಕ್ಕೆ ಹಾಕುವುದು ಒಳ್ಳೆಯದು

ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ದೇವಾನುದೇವತೆಗಳನ್ನು ಸ್ವಾಗತಿಸುವುದು ಎಂದರ್ಥ
ದೇವರ ಮನೆಯ ಹೊಸ್ತಿಲಲ್ಲಿ ಶ್ರೀ ನರಸಿಂಹಸ್ವಾಮಿ ಸ್ಥಿತನಾಗಿರುತ್ತಾನೆ ಎಂದು ನಂಬಿಕೆ ಇರುತ್ತದೆ ಯಾವುದೇ ದೇವಾನುದೇವತೆಗಳ ಆಗಲಿ ದ್ವಾರ ಇಂದಲೇ ಮನೆಯನ್ನು ಪ್ರವೇಶ ಮಾಡುವುದು ಅದಕ್ಕಾಗಿಯೇ ಮನೆಯ ಹೊರಬಾಗಿಲು ಹಾಗೂ ದೇವರ ಮನೆ ಬಾಗಿಲು ತೋರಣಗಳಿಂದ ಅಲಂಕೃತವಾಗಿ ಬರುತ್ತಿದೆ ಇದು ಪುರಾಣಗಳಿಂದ ನಡೆದುಕೊಂಡು ಬಂದ ಪದ್ಧತಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *