ಐದು ನಿಮಿಷದಲ್ಲಿ ನಿದ್ದೆ ಬರಲು ಹೀಗೆ ಮಾಡಿ ಸಾಕು

ಐದು ನಿಮಿಷದಲ್ಲಿ ನಿದ್ದೆ ಬರಲು ಹೀಗೆ ಮಾಡಿ ಸಾಕು

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಎಷ್ಟೋ ಜನ ವಯಸ್ಸಾದವರಿಗೆ ನಿದ್ದೆ ಸರಿಯಾಗಿ ಬರುವುದಿಲ್ಲ ಅಂತವರಿಗೆ ನಿದ್ದೆ ಮಾತ್ರೆ ತೆಗೆದುಕೊಳ್ಳುವುದಕ್ಕೂ ಮನಸ್ಸಿರುವುದಿಲ್ಲ ನಿದ್ದೆ ಮಾತ್ರೆ ಬೇಡ ಎಂದು ಹೇಳುತ್ತಾರೆ ನಿದ್ದೆ ಸುಗಮವಾಗಿ ಬರಬೇಕು ಆದರೆ ಯಾವುದೇ ಅಡ್ಡ ಪರಿಣಾಮಗಳು ಬೀರಬಾರದು ಅಂದರೆ ಏನನ್ನು ತೆಗೆದುಕೊಳ್ಳಬಹುದು ಅಂದರೆ

ಅದು ಗಸಗಸೆ, ಗಸಗಸೆಯಿಂದ ದೇಹಕ್ಕೆ ಶಕ್ತಿ ಕೂಡ ಬರುತ್ತದೆ ಗಸಗಸೆಯ ಪಾಯಸವನ್ನು ಮಾಡಿಕೊಂಡು ಕುಡಿಯಬಹುದು ಅಥವಾ ಗಸಗಸೆಯನ್ನು ಹಾಲಿಗೆ ಹಾಕಿಕೊಂಡು ಸಂಜೆ ಸಮಯದಲ್ಲಿ ಕುಡಿಯಬಹುದು ಹೀಗೆ ಮಾಡಿದರೆ ನಿದ್ದೆ ತುಂಬಾ ಚೆನ್ನಾಗಿ ಬರುತ್ತದೆ ಆದರೆ ಇಲ್ಲಿ ಒಂದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು ಗಸಗಸೆ ತಾಮಸಿಕ ಗುಣವನ್ನು ಹೊಂದಿರುವಂಥದ್ದು ಹಾಗಾಗಿ ಚಿಕ್ಕ ಮಕ್ಕಳು ಸರಿಯಾಗಿ ನಿದ್ದೆ ಮಾಡಿಲ್ಲವೆಂದರೆ

ಅಥವಾ ಮಧ್ಯ ವಯಸ್ಸಿನವರಿಗೆ ನಿದ್ದೆ ಬರಲಿಲ್ಲವೆಂದರೆ ಇದನ್ನು ತೆಗೆದುಕೊಳ್ಳಬಾರದು ಒಂದು ವೇಳೆ ತೆಗೆದುಕೊಂಡರೆ ಸ್ವಲ್ಪ ಮೆಮೊರಿ ಪವರ್ ಕಡಿಮೆಯಾಗುವ ಸಂಭವವಿರುತ್ತದೆ ಹಾಗಾಗಿ ಗಸಗಸೆಯನ್ನು ಕೇವಲ ವಯಸ್ಸಾಗಿರುವಂತವರು ನಿದ್ದೆ ಸರಿಯಾಗಿ ಬರದಿದ್ದರೆ ಆವಾಗ ಸೇವನೆ ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.