ನಿಮ್ಮ ಕೈ ಬೆರಳಿನಲ್ಲಿರುವ ಶಂಖು, ಶೀಪು ಏನು ಹೇಳುತ್ತದೆ ಆದರೆ ಮಹತ್ವ ಏನು ಗೊತ್ತಾ

Recent Posts

ನಿಮ್ಮ ಕೈ ಬೆರಳಿನಲ್ಲಿರುವ ಶಂಖು, ಶೀಪು ಏನು ಹೇಳುತ್ತದೆ ಆದರೆ ಮಹತ್ವ ಏನು ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೈ ಬೆರಳಿನಲ್ಲಿರುವ ಶಂಕ ಚಕ್ರದ ಮಹತ್ವ, ಭಾರತೀಯ ಅಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಆಕಾರದ ಗೆರೆಗಳು ಕಂಡುಬರುತ್ತವೆ

ಪುರುಷರಿಗೆ ಬಲ ಹಸ್ತವನ್ನು ಸ್ತ್ರೀಯರಿಗೆ ಎಡ ಹಸ್ತವನ್ನು ನೋಡಬೇಕು ಚಕ್ರ, ಶಂಖ, ಕಳಶ ಶೀಪುವನ್ನು ಎರಡು ಕೈಬೆರಳುಗಳಲ್ಲಿ ನೋಡಬೇಕು ಈಗ ನಾವು ಶಂಖ ಮತ್ತು ಶೀಪದ ಮಹತ್ವವನ್ನು ತಿಳಿದುಕೊಳ್ಳೋಣ

ಒಟ್ಟು 10 ಬೆರಳುಗಳನ್ನು ಪರಿಶೀಲಿಸಿದಾಗ ಒಂದು ಶಂಖವಿದ್ದರೆ ಸಂತೋಷದ ಜೀವನ ಪ್ರಾಪ್ತವಾಗುತ್ತದೆ ಎರಡು ಶಂಕವಿದ್ದರೆ ಬಡತನವಿರುತ್ತದೆ ಮೂರು ಶಂಖಗಳಿದ್ದರೆ ವ್ಯಕ್ತಿಯು ಕೆಟ್ಟ ಗುಣವನ್ನು ಹೊಂದಿರುತ್ತಾನೆ ನಾಲ್ಕು ಶಂಖಗಳಿದ್ದರೆ

ಉತ್ತಮ ಗುಣ ಇರುತ್ತದೆ ಐದು ಶಂಖಗಳಿದ್ದರೆ ಬಡತನ ಕಂಡು ಬರುತ್ತದೆ ಆರು ಶಂಖಗಳನ್ನು ಹೊಂದಿರುವ ವ್ಯಕ್ತಿಗಳು ಅತ್ಯಂತ ಸಮರ್ಥರಾಗಿರುತ್ತಾರೆ ಏಳರಿಂದ ಹತ್ತು ಶಂಖಗಳನ್ನು ಪಡೆದಿರುವ ವ್ಯಕ್ತಿಗಳು ರಾಜಯೋಗ ಅನುಭವಿಸುತ್ತಾರೆ ವ್ಯಕ್ತಿಯ ಬೆರಳುಗಳಲ್ಲಿ ಒಂದು ಕಳಶ ಮಾತ್ರ ಇದ್ದರೆ ಆತನು ಗುಣವಂತನಾಗುವನು ಎರಡು ಕಳಶಗಳಿದ್ದರೆ ವಾಗ್ಮಿಯು ಆಗಿರುತ್ತಾನೆ ಮೂರು ಕಳಶಗಳಿದ್ದರೆ ಹಣವಂತನು ನಾಲ್ಕು ಕಳಶಗಳಿದ್ದರೆ ಗುಣವಂತನು ಐದರಿಂದ 10 ಕಳಶಗಳಿದ್ದರೆ ಶ್ರೀಮಂತನು ಆಗಿರುತ್ತಾನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *