ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣಗಳು ಯಾವ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದರೆ ಯಶಸ್ವಿಯಾಗುತ್ತಾರೆ ಗೊತ್ತಾ

Recent Posts

ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರ ಗುಣ ಲಕ್ಷಣಗಳು ಯಾವ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದರೆ ಯಶಸ್ವಿಯಾಗುತ್ತಾರೆ ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಟ್ಟು 27 ನಕ್ಷತ್ರಗಳು, 12 ರಾಶಿಗಳು ಮತ್ತು 9 ಗ್ರಹಗಳು ಈ 27 ನಕ್ಷತ್ರಗಳಲ್ಲಿ ಮೊದಲಿಗೆ ಬರುವುದೇ ಅಶ್ವಿನಿ ನಕ್ಷತ್ರ ವ್ಯಕ್ತಿಯು ಜನಿಸಿದ ದಿನಾಂಕ ಮತ್ತು ಸಮಯದ ಆಧಾರದ ಮೇಲೆ ಅವರ ನಕ್ಷತ್ರವನ್ನು ಕಂಡುಹಿಡಿಯಬಹುದು ನಿಮ್ಮದು ಕೂಡ ಅಶ್ವಿನಿ ನಕ್ಷತ್ರ ಮೇಷರಾಶಿಯಾಗಿದ್ದರೆ ಇದನ್ನು ಕೊನೆಯವರೆಗೂ ಪೂರ್ಣವಾಗಿ ಓದಿ, ಅಶ್ವಿನಿ ನಕ್ಷತ್ರ ರಾಶಿ ಚಕ್ರ ಮೇಷ ರಾಶಿ ಯಾಗಿದ್ದು, ಇವರ ಚಿಹ್ನೆ ಕುದುರೆ ತಲೆ, ಇವರ ಗ್ರಹ ಕೇತುಗ್ರಹ, ಗಣ ದೇವ ಗಣ, ಆಳುವ ದೇವತೆ ಅಶ್ವಿನಿ ಮತ್ತು ಅವಳಿ ಕುದುರೆ, ಅಶ್ವಿನಿ ನಕ್ಷತ್ರದ ಅಧಿದೇವತೆ ಅಶ್ವಿನಿ ಕುಮಾರರು ನಿಮ್ಮ ಜೀವನದಲ್ಲಿ ಬರುವ ಕಷ್ಟಗಳನ್ನು ನೀವು ಬಗೆಹರಿಸಲು ನೀವು ಅಶ್ವಿನಿ ನಕ್ಷತ್ರದ ದಿನದಂದು ಅಶ್ವಿನಿ ಕುಮಾರರ ಪೂಜೆಯನ್ನು ಮಾಡಬೇಕು ಈ ಪೂಜೆಯನ್ನು ಮಾಡುವುದರಿಂದ ನಿಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಮತ್ತು ಆಯಸ್ಸು ಕೂಡ ಹೆಚ್ಚುತ್ತದೆ ಮತ್ತು ನೀವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿಯೂ ಕೂಡ ಯಶಸ್ಸು ದೊರೆಯುತ್ತದೆ ಇದರ ಜೊತೆಗೆ ನೀವು ಗಾಯಿತ್ರಿ ಮಂತ್ರವನ್ನು ಪಠನೆ ಮಾಡುವುದರಿಂದ ನಿಮಗೆ ಮುಂದೆ ಬರುವಂತಹ ಕಷ್ಟಗಳನ್ನು ಕೂಡ ಬಗೆಹರಿಸಿಕೊಳ್ಳಬಹುದು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮತ್ತು ಜೀವನದಲ್ಲಿ ಸುಖವಾಗಿರಬಹುದು ಇನ್ನು ಅಶ್ವಿನಿ ನಕ್ಷತ್ರದ ಗುಣಲಕ್ಷಣಗಳು ಮತ್ತು ಸ್ವಭಾವ ಮತ್ತು ಯಾವ ಕ್ಷೇತ್ರದಲ್ಲಿ ಇವರು ಕೆಲಸವನ್ನು ಮಾಡಿದರೆ ಇವರು ಯಶಸ್ಸನ್ನು ಸಾಧಿಸಬಹುದು ಎಂದು ನೋಡುವುದಾದರೆ ಅಶ್ವಿನಿ ನಕ್ಷತ್ರದಲ್ಲಿ ಜನಿಸಿದವರು ಅಗಲವಾದ ಕಣ್ಣನ್ನು ಹೊಂದಿರುತ್ತಾರೆ ಮತ್ತು ಇವರು ಅಲಂಕಾರಪ್ರಿಯರು ಆಗಿರುತ್ತಾರೆ ಹಾಗೆಯೇ ಆಕರ್ಷಕ ದೇಹವನ್ನು ಕೂಡ ಹೊಂದಿರುತ್ತಾರೆ

ಮತ್ತು ಇವರು ಧನವಂತರಾಗಿರುತ್ತಾರೆ ಗುರುಹಿರಿಯರ ಮಾತನ್ನು ಕೇಳುತ್ತಾರೆ ಮತ್ತು ಇವರ ಬುದ್ಧಿ ಕೂಡ ಚುರುಕಾಗಿರುತ್ತದೆ ಮತ್ತು ಅಷ್ಟೇ ಕ್ರಿಯಾಶೀಲರಾಗಿರುತ್ತಾರೆ ಹಾಗೂ ಯಾವಾಗಲಾದರೂ ಏನಾದರೂ ಒಂದು ಸಾಹಸವನ್ನು ಮಾಡಬೇಕು ಎಂದುಕೊಳ್ಳುತ್ತಾ ಇರುತ್ತಾರೆ ಮತ್ತು ನೇರ ನುಡಿ ಹಾಗೂ ನೇರ ಸ್ವಭಾವವನ್ನು ಹೊಂದಿದವರಾಗಿರುತ್ತಾರೆ

ಮತ್ತು ಎಂದಿಗೂ ಕೂಡ ಇವರು ಸುಮ್ಮನೆ ಕುಳಿತು ಸಮಯವನ್ನು ಹಾಳು ಮಾಡುವುದಿಲ್ಲ ಮತ್ತು ಇವರು ತೆಗೆದುಕೊಂಡಿರುವಂತಹ ಯಾವುದೇ ಒಂದು ವಸ್ತು ಆಗಿರಬಹುದು ಅದರ ಮೇಲೆ ಇವರಿಗೆ ಪ್ರೀತಿ ಜಾಸ್ತಿ ಇರುತ್ತದೆ ಇವರ ಹತ್ತಿರವಿರುವಂತಹ ಯಾವುದೇ ಒಂದು ವಸ್ತು ಆಗಿದ್ದರೂ ಕೂಡ ಅದನ್ನು ಜೋಪಾನವಾಗಿ ಇವರು ಕಾಪಾಡುತ್ತಾರೆ ಇನ್ನು ಇವರ ವೃತ್ತಿರಂಗದ ಜೀವನಕ್ಕೆ ಬರುವುದಾದರೆ ಮೆಡಿಕಲ್ ಫೀಲ್ಡ್ ಗಳಲ್ಲಿ ಇವರು ವರ್ಕ್ ಮಾಡಬಹುದು ಮತ್ತು ಸ್ಪೋರ್ಟ್ಸ್ ಫೀಲ್ಡ್ ಗಳಲ್ಲಿ ಅಂದರೆ ಆಟೋಟ ಸ್ಪರ್ಧೆಗಳಲ್ಲಿ ಇವರು ಹೋದರೆ ಇವರು ವಿಜಯಶಾಲಿ ಆಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ

ಮತ್ತು ರಾಜಕೀಯ ಕ್ಷೇತ್ರವು ಕೂಡ ಇವರಿಗೆ ಯಶಸ್ಸನ್ನು ತಂದು ಕೊಡುವ ಸಾಧ್ಯತೆಗಳು ಇರುತ್ತವೆ ಹಾಗೂ ಇವರು ಸಂಗೀತವನ್ನು ಹಾಗೂ ಸಾಹಸವನ್ನು ತುಂಬಾ ಇಷ್ಟಪಡುವುದರಿಂದ ಇವರು ಸಂಗೀತ ಕ್ಷೇತ್ರದಲ್ಲಿ ಅಥವಾ ಡ್ಯಾನ್ಸ್ ಕ್ಷೇತ್ರದಲ್ಲಿ ಕೂಡ ಇವರು ಪ್ರಗತಿಯನ್ನು ಸಾಧಿಸಬಹುದು ಹಾಗೆಯೇ ಇವರಿಗೆ ಸಾರಿಗೆ ಇಲಾಖೆ ಯಾಗಿರಬಹುದು, ತೋಟಗಾರಿಕೆ, ಗಿಡಮೂಲಿಕೆ, ಶಿಕ್ಷಣಕ್ಷೇತ್ರ ಮತ್ತು ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡುವುದರಿಂದ ಕೂಡ ಇವರು ಉತ್ತಮವಾದ ಲಾಭವನ್ನು ಪಡೆಯಬಹುದು ಮತ್ತು ಇವರು ಆ ಕ್ಷೇತ್ರದಲ್ಲಿ ಸಾಧನೆಯನ್ನು ಕೂಡ ಮಾಡಬಹುದು

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *