ಕುಂಕುಮವನ್ನು ಹಚ್ಚುವುದರಿಂದ ಆಗುವ ನಷ್ಟ ಗಳು ಹಾಗೂ ತುಂಬಾ ಲಾಭ ಮಹಿಳೆಯರಿಗೆ ಗೊತ್ತಿಲ್ಲದ ಮಾಹಿತಿ

Recent Posts

ಕುಂಕುಮವನ್ನು ಹಚ್ಚುವುದರಿಂದ ಆಗುವ ನಷ್ಟ ಗಳು ಹಾಗೂ ತುಂಬಾ ಲಾಭ ಮಹಿಳೆಯರಿಗೆ ಗೊತ್ತಿಲ್ಲ

ನಮಸ್ಕಾರ ಸ್ನೇಹಿತರೇ…. ಕುಂಕುಮವನ್ನು ಯಾಕೆ ಹಚ್ಚಿಕೊಳ್ಳುತ್ತಾರೆ ?ಕುಂಕುಮದ ಹಚ್ಚಿಕೊಳ್ಳುವುದ್ದರಿ೦ದ ಆಗುವ ಲಾಭಗಳು ಮತ್ತು ನಷ್ಟಗಳು ಯಾವುವು? ಎಂಬುದರ ಬಗ್ಗೆ ತಿಳಿಯಬವುದಾಗಿದೆ

ಹಿಂದು ಧರ್ಮದಲ್ಲಿ ಕುಂಕುಮಕ್ಕೆ ತುಂಬಾನೇ ಮಹತ್ವದ ನೀಡಿದ್ದಾರೆ . ಇನ್ನು ಮದುವೆಯಾದ ಹೆಣ್ಣಿಗೆ ತನ್ನ ಗಂಡನ ಒಂದು ಪ್ರತೀಕವಾಗಿರುತ್ತದೆ. ಯಾವಾಗ ನಾವು ಮದುವೆಯಾದ ಒಬ್ಬ ಮಹಿಳೆಯನ್ನು ನೋಡುತ್ತೀವೋ ಆಗ ಅವರ ಹಣೆಯಲ್ಲಿ ಖಂಡಿತಾ ಕುಂಕುಮ ಇರುತ್ತದೆ . ಮದುವೆಯಾದ ಯಾವ ಮಹಿಳೆ ಹಣೆಗೆ ಕುಂಕುಮವನ್ನು ಇಟ್ಟಿರುವುದಿಲ್ಲವೋ ಅವರಿಗೆ ಬೆಲೆ ಇರುವುದಿಲ್ಲ. ಹಿಂದೂ ಪೌರಾಣಿಕ ಕಥೆಗಳಲ್ಲಿ ಇದರ ಬಗ್ಗೆ ತುಂಬಾ ರೀತಿಯಾದಂತಹ ಉಲ್ಲೇಖಗಳಿವೆ.

ಕೆಲವೊಮ್ಮೆ ಕುಂಕುಮವನ್ನು ಹಣೆಗೆ ಹಚ್ಚುವಾಗ ಗಡಿಬಿಡಿಯಲ್ಲಿಯೂ ಹಲವಾರು ಬಾರಿ ಗೊತ್ತಿದ್ದೋ ಗೊತ್ತಿಲ್ಲದೇನೋ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡುತ್ತಾರೆ . ಇದು ಅವರ ಮೇಲೆ ಹಾಗೂ ಅವರ ಗಂಡನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ .ಆಗದರೆ ಕುಂಕುಮದ ಲಾಭ ಮತ್ತು ನಷ್ಟಗಳ ಬಗ್ಗೆ ತೆಗೆದುಕೊಳ್ಳಿರಿ.
ಯಾವ ಸ್ತ್ರೀ ಹಣೆಯ ಮಧ್ಯೆ ಕುಂಕುಮವನ್ನ ಹಚ್ಚಿಕೊಳ್ಳುವ ಬದಲು ಹಣಿಯ ತುದಿಯಲ್ಲಿ ಕುಂಕುಮ ಹಚ್ಚಿದರೆ ಅವ್ರ ಗಂಡನೂ ಸಹ ಅವರನ್ನು ತೀರಕ್ಕೆ ಬಿಟ್ಟುಬಿಡುತ್ತಾರೆ. ಇವರ ಸಂಬಂಧದಲ್ಲಿ ಮತಭೇದಗಳು ಉಂಟಾಗುತ್ತದೆ ಅಂತಾ ಹೇಳಲಾಗುತ್ತದೆ .

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

 • ಯಾವ ಸ್ತ್ರೀ ಹಣೆಯ ಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ ಆಗ ಅವರ ಗಂಡನ ಆಯುಸ್ಸು ಕೂಡ ಹೆಚ್ಚುತ್ತದೆ ಎಂದು ಹೇಳಲಾಗುತ್ತಿದೆ

 • *ಇನ್ನು 1ವೇಳೆ ನೀವು ನೋಡುವುದಾದರೆ ನಿಮ್ಮ ಗಂಡ ನಿಮ್ಮನ್ನು ಎಷ್ಟು ಪ್ರೀತಿ ಮಾಡ್ತಾರೆ ಅಂತ ಇ೦ತಹ ಸ್ಥಿತಿಯಲ್ಲಿ ನೀವು ನಿಮ್ಮ ಗಂಡನ ಕೈಯಿಂದ ಕುಂಕುಮವನ್ನು
  ಹಚ್ಚಿಸಿಕೊಳ್ಳಬೇಕಾಗುತ್ತದೆ .1 ಸ್ವಲ್ಪವಾದರೂ ನಿಮ್ಮ ಮೂಗಿನ ಮೇಲೆ ಕುಂಕುಮ ಬಿದ್ದರೆ ಆಗ ಅವ್ರು ತುಂಬಾನೇ ಪ್ರೀತಿಸ್ತಾರೆ ಅಂತ ಅರ್ಥ

 • *ಯಾವ ಮಹಿಳೆ ತನ್ನ ಕುಂಕುಮವನ್ನು ಕೂದಲುಗಳಲ್ಲಿ ಮುಚ್ಚಿಕೊಳ್ಳುತ್ತಾರೋ ಆಗ ಅವರ ಗಂಡನು ಸಹ ಸಮಾಜದಲ್ಲಿ ಮುಚ್ಚಿ ಹೋಗುತ್ತಾರೆ ಮತ್ತು ಅವರ ಗಂಡನಿಗೆ ಯಾವ ಗೌರವ ಸಿಕ್ಕೋದಿಲ್ಲ ಈ ಕಾರಣದಿಂದ ಈ ರೀತಿ ಹೇಳಲಾಗಿದೆ
 • *ಕುಂಕುಮವನ್ನ ಚೆನ್ನಾಗಿ ಎದ್ದು ಕಾಣುವಂತೆ ಹಣೆಯ ಮಧ್ಯದಲ್ಲಿ ಹಚ್ಚಬೇಕು

 • *ಹಣೆಯ ಮಧ್ಯೆ ಕುಂಕುಮವನ್ನ ಹಚ್ಚುವ ವೇಳೆಯಲ್ಲಿ ಮಹಿಳೆಯರು ತುಂಬಾನೇ ಸಮಾಧಾನವಾಗಿರಬೇಕು

 • *ಕುಂಕುಮವನ್ನು ಹಣೆಯ ಮದ್ಯಕ್ಕೆ 1ವೇಳೆ ದೂರದಲ್ಲಿ ಅಲ್ಲಿ ಇಲ್ಲಿ ಯಾರಾದರೂ ಸಿಂಧೂರ ಇಡುವಾಗ ಗಂಡನೊಂದಿಗೆ ಜಗಳ
  ಉಂಟಾಗುತ್ತಿದ್ದರೆ ಈ ಕುಂಕುಮವನ್ನು ಸರಿಯಾಗಿ ಹಚ್ಚಿಕೊಳ್ಳಬೇಕು

 • *ಹಣೆಯ ಮೇಲೆ ಕುಂಕುಮವನ್ನು ಹಚ್ಚುವಾಗ ಅದು ಅಪ್ಪಿತಪ್ಪಿ ಕೈಯಿಂದ ಕೆಳಗೆ ಬಿದ್ದರೆ ಅಪಶಕುನ ಅಂತ ಹೇಳಲಾಗದು ಈ ಸಂಕೇತವು ನಿಮ್ಮ ಸಂಬಂಧದಲ್ಲಿ ಸಮಸ್ಯೆಯನ್ನು ಉಂಟುಮಾಡಬಹುದು

 • *ಯಾವ ವ್ಯಕ್ತಿಗೆ ತನ್ನ ಕನಸಿನಲ್ಲಿ ಕುಂಕುಮವನ್ನು ಹಚ್ಚಿಕೊಂಡು ಅದು ತುಂಬಾನೇ ಶುಭಕರ ಅಂತ ತಿಳಿಸಿದ್ದಾರೆ .ಇನ್ನೂ ಧನ ಧಾನ್ಯದ ಲಾಭವನ್ನು ಕೂಡ ಮಾಡಿದ್ದಾರೆ

 • *ಯಾವ ಮಹಿಳೆ ಕುಂಕುಮವನ್ನ ಹಚ್ಚುವುದಕ್ಕಿಂತ ಮೊದಲು ಗಂಡನ ಆಶೀರ್ವಾದದಿಂದ ಹಚ್ಚಿಕೊಳ್ಳುತ್ತಾರೆ ಆಗ ಅವ್ರಿಗೆ ಸೌಭಾಗ್ಯ ವೃದ್ಧಿಯಾಗುತ್ತದೆ ಮತ್ತು ಇಂತಹ ಮಹಿಳೆಯರ ಗಂಡಂದಿರು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗ್ತಿದೆ

 • *ಹಿಂದೂ ಧರ್ಮದಲ್ಲಿ ದೀಪಾವಳಿ ಹಾಗೂ ನವರಾತ್ರಿಯಂತಹ ಹಬ್ಬಗಳಿಗೆ 1ವೇಳೆ ಈ ಸಮಯದಲ್ಲಿ ಗಂಡನು ತನ್ನ ಹೆಂಡತಿಗೆ ಕುಂಕುಮವನ್ನ ಹಚ್ಚಿದರೆ ಇದು ತುಂಬಾನೇ ಶುಭದಾಯಕ ಅಂತಾ ಹೇಳಲಾಗುತ್ತದೆ

 • *ತಾಯಿ ಲಕ್ಷ್ಮಿ ದೇವಿಗೆ ಭೂಮಿಯಲ್ಲಿ ೫ ಸ್ಥಾನ ನೀಡಿದ್ದಾರೆ ಹಣೆಯ ಮೇಲು ಕೂಡ 1ಸ್ಥಾನವಿದೆ

 • ಇದೇ ಕಾರಣಕ್ಕೆ ಅವರ ಹಣೆಗೆ ಕುಂಕುಮ ಹಚ್ಚಿ ಗೌರವದ ಸೂಚಿಸಬೇಕಾಗುತ್ತದೆ. ಇಲ್ಲಿ ತಾಯಿ ಲಕ್ಷ್ಮಿದೇವಿ ಎಲ್ಲರಿಗೂ ಧನ ಧಾನ್ಯವನ್ನು ಎಲ್ಲರಿಗೂ ಕೂಡ ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗುತ್ತದೆ

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್ / ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Leave a Reply

Your email address will not be published. Required fields are marked *