ಧನಿಕ ರೇಖೆ ಅಂಗೈಯಲ್ಲಿ ಇಂತಹ ರೇಖೆಗಳಿದ್ದರೆ ಮುಂದೆ ಪ್ರತಿಷ್ಠೆ ಗೌರವ ಹೆಚ್ಚಾಗುತ್ತದೆ

ಧನಿಕ ರೇಖೆ ಅಂಗೈಯಲ್ಲಿ ಇಂತಹ ರೇಖೆಗಳಿದ್ದರೆ ಮುಂದೆ ಪ್ರತಿಷ್ಠೆ ಗೌರವ ಹೆಚ್ಚಾಗುತ್ತದೆ

ನಮಸ್ಕಾರ ಸ್ನೇಹಿತರೆ,ಹಸ್ತ ಸಾಮುದ್ರಿಕ ಶಾಸ್ತ್ರ ಈ ಶಾಸ್ತ್ರಗಳಲ್ಲಿ ಕೈಗಳನ್ನು ನೋಡಿ ನಮ್ಮ ಜೀವನದ ರೂಪರೇಷೆಗಳನ್ನು ತಿಳಿಸಿಕೊಡುತ್ತಾರೆ ಹಾಗಾದರೆ ಹಸ್ತಸಾಮುದ್ರಿಕ ಶಾಸ್ತ್ರ ನಮ್ಮ ಕೈಯಲ್ಲಿರುವ ರೇಖೆಗಳನ್ನು ನೋಡಿ ಯಾವ ರೇಖೆ ಹೇಗಿರಬೇಕು ಕೈಯಲ್ಲಿರುವ ರೇಖೆಗಳನ್ನು ಹೇಗಿದ್ದರೆ ಲಾಭಗಳ ಆಗುತ್ತೆ ಅದರ ಕುರಿತು ಸಂಕ್ಷಿಪ್ತ ಮಾಹಿತಿ ನಾನು ನಿಮಗೆ ಹೇಳುತ್ತೇನೆ ಹಸ್ತ ಸಾಮುದ್ರಿಕ ಶಾಸ್ತ್ರ ದಲ್ಲಿ ಹಸ್ತದ ರೇಖೆಗಳಿಗೆ ವಿಶೇಷ ಮಹತ್ವ ಇದೆ ಬೆಟ್ಟ-ಗುಡ್ಡಗಳಂತಹ ರೂಪ ಗೊಂಡಿರುವ ಕೆಲ ರೇಖೆಗಳು ನಮ್ಮ ಜೀವನದಲ್ಲಿ ಪ್ರಗತಿಯನ್ನು ಸೂಚಿಸುತ್ತದೆ ಇನ್ನು ಕೆಲವರಿಗೆ ಅಶುಭ ಸಂಕೇತಗಳನ್ನು ಸೂಚಿಸುತ್ತದೆ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

ಹಸ್ತಸಾಮುದ್ರಿಕ ಶಾಸ್ತ್ರ ದ ಪ್ರಕಾರ ಕೆಲವು ಕೈ ರೇಖೆಗಳು ತುಂಬಾನೆ ಒಳ್ಳೆಯದು ಯಾರ ಕೈಯಲ್ಲಿ ಇಂಥ ರೇಖೆಗಳು ಇವೆ ಅವರು ರಾಜನಂತೆ ಬದುಕುತ್ತಾರೆ ನಮ್ಮ ಕೈಯಲ್ಲಿರುವ ವಿಶೇಷ ರೇಖೆಗಳ ಬಗ್ಗೆ ಮಾಹಿತಿ ನಿಮಗೆ ನಾನು ನಿಮಗೆ ಹೇಳುತ್ತೇನೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿರುವ ರೇಖೆಗಳು ಮಂಗಳಕರ ವಾಗಿರುತ್ತದೆ ಎಂದು ನಮ್ಮ ಋಷಿಮುನಿಗಳು ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಸ್ವಸ್ತಿಕ್ ಚಿನ್ನೆ ಯು ಮಂಗಳಕರ ವಾಗಿರುತ್ತದೆ ನಮ್ಮ ಅಂಗೈಯಲ್ಲಿ ಈ ರೇಖೆಗಳು ಇದ್ದರೆ ನೀವು ಶ್ರೀಮಂತರು ಭವ್ಯವಾದ ಪ್ರತಿಷ್ಠಿತ ಮತ್ತು ಧಾರ್ಮಿಕ ಪ್ರಮಾಣಿಕರು ಎಂದು ನೀವು ಭಾವಿಸಬೇಕು ಮುಂದೆ ಪ್ರತಿಷ್ಠೆ ಗೌರವವು ನಿಮಗೆ ಹೆಚ್ಚಾಗುತ್ತದೆ

ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಪದ್ಮದ ಗುರುತು ಧಾರ್ಮಿಕತೆಯನ್ನು ಸೂಚಿಸುತ್ತದೆ ಇದರೊಂದಿಗೆ ಅಂಗೈಯಲ್ಲಿ ಪದ್ಮದ ಗುರುತು ಇರುವವರಿಗೆ ಎಲ್ಲಾ ಕೆಲಸಗಳಲ್ಲಿ ಜಯ ಸಿಗುತ್ತದೆ ಇದಲ್ಲದೆ ಅಂತಹ ಜನರು ರಾಜನಂತೆ ಜೀವನವನ್ನು ನಡೆಸುತ್ತಾರೆ ಅಂಗೈಯಲ್ಲಿ ಶಂಕದ ಗುರುತು ಇದ್ದರೆ ಆ ವ್ಯಕ್ತಿ ಸಾಕಷ್ಟು ಪ್ರಯಾಣಿಸುತ್ತಾನೆ ಅಲ್ಲದೇ ಅಂತಹ ವ್ಯಕ್ತಿಯು ವ್ಯವಹಾರಕ್ಕೆ ಸಂಬಂಧಿಸಿದಂತೆ ವಿದೇಶದ ಪ್ರವಾಸವನ್ನು ಮಾಡುತ್ತಾನೆ ಇದಲ್ಲದೆ ಕೈಯಲ್ಲಿ ಶಡ್ಬುಜ ಕೃತಿಯ ಗುರುತು ಇದ್ದರೆ ವ್ಯಕ್ತಿಯ ಶ್ರೀಮಂತ ಮತ್ತು ಆಸ್ತಿಯ ಒಡೆಯನಾಗಿ ಮಾಡುತ್ತದೆ ಜೀವನದಲ್ಲಿ ಯಾವುದೇ ಕಷ್ಟವನ್ನು ನಿಮಗೆ ಬರುವುದಿಲ್ಲ ಕೆಲವು ವಿಚಾರಗಳು ಒಳ್ಳೆಯ ಆಗುತ್ತದೆ ಎಂದು ನೀವು ಭಾವಿಸಬೇಕು

ಕೈಯಲ್ಲಿ ತ್ರಿಕೋನದ ಗುರುತು ಇದ್ದರೆ ಆ ವ್ಯಕ್ತಿಯು ಭೂಮಿಯ ಮಾಲೀಕ ನಾಗುತ್ತಾನೆ ಇದಲ್ಲದೆ ಅಂತವರಿಗೆ ಸಂಪತ್ತಿನ ಜೊತೆಗೆ ಸಾಮಾಜಿಕ ಪ್ರತಿಷ್ಠೆಯು ಸಿಗುತ್ತದೆ ಅದೇ ಸಮಯದಲ್ಲಿ ಅಂಗೈಯಲ್ಲಿ ಕತ್ತಿಯ ಗುರುತು ಅಪರೂಪ ಈ ತ್ರಿಕೋನ ಆಕಾರದ ಗುರುತು ಒಬ್ಬ ವ್ಯಕ್ತಿಯ ಜೀವನದಲ್ಲಿ ಅದೃಷ್ಟವಂತ ನಾಗಿ ಮಾಡುತ್ತದೆ ಎಲ್ಲಾ ಹೆದರಿಕೆಯನ್ನು ಬಿಟ್ಟು ನೇರವಾಗಿ ಮುನ್ನುಗ್ಗು ವಂತಹ ಶಕ್ತಿ ನಿಮ್ಮಲ್ಲಿ ಇದೆ ಎಂದು ನೀವು ಅರ್ಥೈಸಿಕೊಂಡು ಮುನ್ನುಗ್ಗಬೇಕು

ನಿಮ್ಮ ಹಸ್ತದಲ್ಲಿ ರಾಹು ರೇಖೆ ಇದ್ದರೆ ಜೀವನಪೂರ್ತಿ ಧನಿಕರ ಆಗಿರುತ್ತೀರಿ ನಿಮಗೆ ಯಾವುದೇ ರೀತಿಯ ಧನ ಕೊರತೆ ಇರುವುದಿಲ್ಲ ಈ ರೀತಿ ರಾಹು ರೇಖೆ ನಿಮ್ಮ ಕೈಯಲ್ಲಿ ಇದ್ದರೆ ನೀವು ಧನಿಕ ರಾಗುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಕ್ಷತ್ರಿಯ ಗುರುತು ಇರುವುದು ಒಬ್ಬ ವ್ಯಕ್ತಿಗೆ ರಾಜನಂತೆ ಸಂತೋಷವನ್ನು ನೀಡುತ್ತೆ ಅವನು ಸಕಲ ವೈಭೋಗದಿಂದ ಜೀವನವನ್ನು ನಡೆಸುತ್ತಾನೆ

ಹಾಗೆ ಅಂಗೈಯಲ್ಲಿ ವೃತ್ತಕಾರದ ಗುರುತು ಹೊಂದಿರುವವರು ಹಣದ ವಿಷಯದಲ್ಲಿ ಅದೃಷ್ಟವಂತರು ವೃತ್ತಾಕಾರದ ಗುರುತು ನಿಮ್ಮ ಕೈಯಲ್ಲಿ ಇದ್ದರೆ ಯಾವುದೇ ರೀತಿಯ ಕಷ್ಟಗಳಾಗಲೀ ಅಥವಾ ಹಣದ ಸಮಸ್ಯೆಗಳಾಗಲಿ ಬರುವುದಿಲ್ಲ ಹಸ್ತಸಾಮುದ್ರಿಕ ರೇಖೆಯ ಪ್ರಕಾರ ನಿಮ್ಮ ಅಂಗೈಯಲ್ಲಿ ಮೀನಿನ ಚಿನ್ಹೆ ಇದ್ದರೆ ಅದು ಅದೃಷ್ಟವನ್ನೇ ತರುತ್ತೆ ಮುಂದಿನ ಜೀವನದಲ್ಲಿ ನಿಮಗೆ ಯಾವುದೇ ಭಯ ಇರುವುದಿಲ್ಲ ಹಣದ ಕೊರತೆಯೂ ಇರುವುದಿಲ್ಲ ನೀವು ಮಾಡಿರುವ ಕಾರ್ಯಗಳೆಲ್ಲ ಯಶಸ್ವಿಯಾಗುತ್ತದೆ ಎಂದು ಸೂಚನೆಯನ್ನು ಕೊಡುತ್ತದೆ

ದೈವಜ್ಞ ಜ್ಯೋತಿಷ್ಯರು ಶ್ರೀ ರಾಘವೇಂದ್ರ ಗುರೂಜಿ (ಕಾಲ್ / ವಾಟ್ಸಪ್) 9538855512 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ – ಪುರುಷಾ ಪ್ರೇಮ ವಿಚಾರ (9538855512) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9538855512

Leave A Reply

Your email address will not be published.