ಬೇಗನೆ ಎತ್ತರವಾಗಲು ಹೀಗೆ ಮಾಡಿ

ಬೇಗನೆ ಎತ್ತರವಾಗಲು ಹೀಗೆ ಮಾಡಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರತಿಯೊಬ್ಬ ಪೋಷಕರಿಗೂ ಕೂಡ ತಮ್ಮ ಮಕ್ಕಳು ಆರೋಗ್ಯವಂತರಾಗಿರಬೇಕು ಜೊತೆಗೆ ಎತ್ತರವಾಗಿರಬೇಕು ಎಂದು ಕೂಡ ಕನಸನ್ನು ಕಾಣುತ್ತಾರೆ ಎತ್ತರವಾಗಿದ್ದರೆ ಎಲ್ಲರಿಗೂ ಕೂಡ ಆಕರ್ಷಣೀಯವಾಗಿ ಕಾಣುತ್ತಾರೆ ಮತ್ತು ಸುಂದರವಾಗಿ ಕೂಡ ಕಾಣುತ್ತಾರೆ ಎಂದು ನಂಬುತ್ತಾರೆ ಆದರೆ ಒಬ್ಬ ವ್ಯಕ್ತಿಯು ಎಲ್ಲಿಯವರೆಗೆ ಎತ್ತರವಾಗಲು ಸಾಧ್ಯವಾಗುತ್ತದೆ ಮತ್ತು ಎತ್ತರವಾಗಲು ಏನೆಲ್ಲ ಕೆಲಸವನ್ನು ಮಾಡಬೇಕು ಯಾವ ವ್ಯಕ್ತಿ ಎಷ್ಟು ಎತ್ತರವಾಗುತ್ತಾನೆ ಎನ್ನುವುದರ ಬಗ್ಗೆ ಈ ದಿನ ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಹಾಗಾಗಿ ಇದನ್ನು ಕೊನೆಯವರೆಗೂ ಓದಿ,

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಒಬ್ಬ ವ್ಯಕ್ತಿಯು ಅಂದರೆ ಹುಡುಗ ಆಗಿರಬಹುದು ಅಥವಾ ಹುಡುಗಿ ಆಗಿರಬಹುದು ಅವನು 18ರಿಂದ 20 ವರ್ಷದವರೆಗೆ ಬೆಳವಣಿಗೆ ಆಗಲು ಸಾಧ್ಯವಾಗುತ್ತದೆ ಈ ಬೆಳವಣಿಗೆ ಹಂತದಲ್ಲಿ ಯಾರು ಬೆಳೆಯುವುದಿಲ್ಲ ಅಂತವರಿಗೆ ಸಾಮಾನ್ಯವಾಗಿ ಸ್ವಾಭಿಮಾನದ ಕೊರತೆ ಉಂಟಾಗಬಹುದು ಮತ್ತು ಅನೇಕ ಬಾರಿ ಜನರು ಎತ್ತರವಿಲ್ಲದ ಕಾರಣ ನಾಚಿಕೆಯನ್ನು ಕೂಡ ಪಟ್ಟುಕೊಳ್ಳಬಹುದು ಮತ್ತು ಸಮಾಜದಿಂದ ದೂರವಿರಲು ಕೂಡ ಇಷ್ಟಪಡುತ್ತಾರೆ ನಮ್ಮ ಎತ್ತರವು ಸಾಮಾನ್ಯವಾಗಿ ನಮ್ಮ ಪೂರ್ವಜರನ್ನು ಅವಲಂಬಿಸಿರುತ್ತದೆ ಉದಾಹರಣೆಗೆ ನಿಮ್ಮ ನಿಮ್ಮ ತಂದೆ-ತಾಯಿ ಎಷ್ಟು ಎತ್ತರ ಇರುತ್ತಾರೆ ನೀವು ಕೂಡ ಅಷ್ಟೇ ಬೆಳವಣಿಗೆ ಆಗಬಹುದು ಆದರೆ ನಿಮ್ಮ ಬೆಳವಣಿಗೆ ಹಂತದಲ್ಲಿ ನೀವೇನಾದರೂ ವಿಶೇಷವಾದ ಕಾಳಜಿಯನ್ನು ವಹಿಸಿದರೆ ಸಾಮಾನ್ಯವಾಗಿ ನಿಮ್ಮ ಪೂರ್ವಜರು ಅಥವಾ ನಿಮ್ಮ ತಂದೆ ತಾಯಿ ಎಷ್ಟು ಎತ್ತರ ಇರುತ್ತಾರೆ ಅವರಿಗಿಂತ ಜಾಸ್ತಿ ಕೂಡ ನೀವು ಎತ್ತರ ಆಗಲು ಸಾಧ್ಯವಾಗುತ್ತದೆ

ಇನ್ನು ಬೆಳವಣಿಗೆಯ ಹಂತದಲ್ಲಿ ಯಾವ ವಿಷಯಗಳನ್ನು ನಾವು ನೆನಪಿನಲ್ಲಿಟ್ಟುಕೊಂಡರೆ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ನೋಡುವುದಾದರೆ ಬೆಳವಣಿಗೆ ಹಂತದಲ್ಲಿ ಪೋಷಕರ ಪಾತ್ರ ತುಂಬಾನೇ ಮುಖ್ಯವಾಗುತ್ತದೆ ಹೀಗಿರುವಾಗ ಪೋಷಕರು ತಮ್ಮ ಮಕ್ಕಳನ್ನು ಹೊರಗೆ ಆಟವಾಡಲು ಮತ್ತು ಸ್ಪೋರ್ಟ್ಸ್ ಆಕ್ಟಿವಿಟಿಯನ್ನು ಮಾಡಲು ಬಿಡುವುದಿಲ್ಲ ಹಾಗಾಗಿ ಮಕ್ಕಳು ಎತ್ತರವಾಗಿ ಬೆಳೆಯಲು ಕೂಡ ಸಾಧ್ಯವಾಗುವುದಿಲ್ಲ ಕನಿಷ್ಠಪಕ್ಷ ಪ್ರತಿ ಒಂದು ದಿನಕ್ಕೆ ಒಂದು ತಾಸಾದರೂ ಹೊರಗೆ ಆಟವಾಡಲು ತಮ್ಮ ಮಕ್ಕಳನ್ನು ಬಿಡಬೇಕು ಇಲ್ಲದಿದ್ದರೆ ಮಕ್ಕಳು ಎತ್ತರವಾಗಲು ಸಾಧ್ಯವಾಗುವುದಿಲ್ಲ

ಯಾರು ಪ್ರತಿ ನಿತ್ಯ ವ್ಯಾಯಾಮವನ್ನು ಮಾಡುತ್ತಾರೆ ಮತ್ತು ಜಂಪಿಂಗ್ ನಂತಹ ಚಟುವಟಿಕೆಗಳನ್ನು ಮಾಡುತ್ತಾರೆ ಅಂತವರು ಬೆಳವಣಿಗೆ ಹಂತದಲ್ಲಿ ಎತ್ತರವಾಗಲು ಸಾಧ್ಯವಾಗುತ್ತದೆ ಹಾಗಾಗಿ ಬೆಳವಣಿಗೆ ಹಂತದಲ್ಲಿ ಜಂಪಿಂಗ್ ಆಗಿರಬಹುದು ಅಥವಾ ಹಗ್ಗದ ಜಂಪಿಂಗ್ ಆಗಿರಬಹುದು ಇಂತಹ ವ್ಯಾಯಾಮಗಳನ್ನು ಮಾಡುವುದರಿಂದ ನೀವು ಎತ್ತರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಮತ್ತೆ ಇದಷ್ಟೇ ಅಲ್ಲದೆ ಜೋತು ಬಿಡುವುದರಿಂದ ಕೂಡ ಎತ್ತರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಜೊತೆಗೆ ಈ ವ್ಯಾಯಾಮವನ್ನು ಮಾಡುವುದರ ಜೊತೆಗೆ ಆಹಾರದ ವಿಷಯದಲ್ಲೂ ಕೂಡ ವಿಶೇಷವಾದ ಕಾಳಜಿಯನ್ನು ವಹಿಸಬೇಕಾಗುತ್ತದೆ

ಎತ್ತರವನ್ನು ಹೆಚ್ಚಿಸಲು ನಮಗೆ ಕ್ಯಾಲ್ಸಿಯಂ ತುಂಬಾನೇ ಅವಶ್ಯಕವಾಗಿರುತ್ತದೆ ಬೆಳೆಯುವ ಮಕ್ಕಳು ನಿಯಮಿತವಾಗಿ ವಿಟಮಿನ್ ಡಿ ಇರುವಂತಹ ಆಹಾರವನ್ನು ಸೇವನೆ ಮಾಡಬೇಕು ಮತ್ತು ಪ್ರತಿನಿತ್ಯ ಹಾಲನ್ನು ಕುಡಿಯಬೇಕು ಇದರಿಂದ ಬಹುಬೇಗ ಎತ್ತರವಾಗಿ ಬೆಳೆಯಲು ಸಾಧ್ಯವಾಗುತ್ತದೆ ಇದರ ಜೊತೆಗೆ ಉತ್ತಮವಾದ ಪೌಷ್ಟಿಕಾಂಶಗಳ ಆಹಾರವನ್ನು ಸೇವನೆ ಮಾಡಬೇಕು ಪ್ರತಿನಿತ್ಯ ಹಣ್ಣು ಹಂಪಲುಗಳು ಮತ್ತು ತರಕಾರಿಗಳನ್ನು ಕೂಡ ಸೇವನೆ ಮಾಡಬೇಕು

ಮತ್ತು ಯಾವುದೇ ಕಾರಣಕ್ಕೂ ಹೊರಗಿರುವಂತಹ ಆಹಾರಗಳನ್ನು ಮತ್ತು ಜಂಕ್ ಫುಡ್ ಗಳನ್ನು ಅತಿಯಾಗಿ ಸೇವನೆ ಮಾಡಬಾರದು ಮತ್ತು ಬಹಳ ಮುಖ್ಯವಾಗಿ ಮಕ್ಕಳು ಮಾನಸಿಕವಾಗಿ ಆರೋಗ್ಯದಿಂದ ಇರಬೇಕಾಗುತ್ತದೆ ಯಾರು ಮಾನಸಿಕವಾಗಿ ಆರೋಗ್ಯದಿಂದ ಇರುವುದಿಲ್ಲ ಅಂತವರಿಗೆ ಇದರ ಪ್ರಭಾವವು ನಿಮ್ಮ ಇಡೀ ದೇಹದ ಮೇಲೆ ಕೂಡ ಪರಿಣಾಮ ಬೀರಬಹುದು ಅದರಿಂದ ನಿಮಗೆ ಯಾವುದೇ ರೀತಿಯಾಗಿ ಮಾನಸಿಕ ಸಮಸ್ಯೆಗಳಿದ್ದರೆ ನೀವು ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.