ಡಿಸೆಂಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ | ಲಕ್ಕಿ ನಂಬರ್ | ಲಕ್ಕಿ ದಿನ |ಲಕ್ಕಿ ಕಲರ್ | Birth month Astrology

Recent Posts

ಡಿಸೆಂಬರ್ ನಲ್ಲಿ ಹುಟ್ಟಿದವರ ಗುಣ ಸ್ವಭಾವ | ಲಕ್ಕಿ ನಂಬರ್ | ಲಕ್ಕಿ ದಿನ |ಲಕ್ಕಿ ಕಲರ್ | Birth month Astrology

ನಮಸ್ಕಾರ ಸ್ನೇಹಿತರೆ, ಜಾತಕದ ಪ್ರಕಾರ ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತದೆ ಅವರ ಲಕ್ಕಿ ನಂಬರ್ ಏನು? ಅವರ ಅದೃಷ್ಟದ ದಿನ ಯಾವುದು? ಹಾಗೂ ಅವರ ಅದೃಷ್ಟದ ಬಣ್ಣ ಯಾವುದು? ಎಂಬುದನ್ನು ತಿಳಿಯೋಣ ಬನ್ನಿ
ಡಿಸೆಂಬರ್ ನಲ್ಲಿ ಹುಟ್ಟಿದವರ ಮೊದಲ ಗುಣ: ಡಿಸೆಂಬರ್ ತಿಂಗಳಿನಲ್ಲಿ ಹುಟ್ಟಿದವರು ಕೆಲಸವನ್ನು ತುಂಬಾ ನಿಧಾನವಾಗಿ ಮಾಡುತ್ತಾರೆ ಇವರು ಎಲ್ಲರ ಮಾತನ್ನು ಕೇಳುತ್ತಾರೆ ಆದರೆ ಅವರ ಮನಸ್ಸಿಗೆ ಏನು ಅನಿಸುತ್ತದೆಯೋ ಅದನ್ನು ಮಾಡುತ್ತಾರೆ ತಾವಾಗಿಯೇ ಎಲ್ಲರಿಗಿಂತ ಶ್ರೇಷ್ಠ ಎಂದು ತಿಳಿದುಕೊಂಡಿರುತ್ತಾರೆ, ಹಾಗಾಗಿ ಎಲ್ಲರೂ ಅವರನ್ನು ಹೊಗಳಬೇಕು ಎಂದು ಆಸೆ ಪಡುತ್ತಾರೆ


ಎರಡನೆಯ ಗುಣ: ಇನ್ನು ಇವರು ಗೆಳೆಯರಿಗೋಸ್ಕರ ಹೆಚ್ಚು ಖರ್ಚು ಮಾಡುತ್ತಾರೆ ಹಾಗೂ ಅಷ್ಟೇ ಹಣವನ್ನು ಸಂಪಾದಿಸುತ್ತಾರೆ ಹೆಚ್ಚಿನ ಜನ ಡಿಸೆಂಬರ್ನಲ್ಲಿ ಹುಟ್ಟಿದವರು ಸುಂದರ ಹಾಗು ರೂಪವಂತರಾಗಿರುತ್ತಾರೆ, ತಮ್ಮ ಮಧುರ ಮಾತಿನಿಂದ ಎಲ್ಲರ ಮನಗೆಲ್ಲುತ್ತಾರೆ ಜನರು ಇವರ ಮೇಲೆ ಬೇಗ ಆಕರ್ಷಿತರಾಗುತ್ತಾರೆ

ಮೂರನೆಯ ಗುಣ: ಇವರು ಬೇಗ ಭಾವುಕರಾಗುತ್ತಾರೆ ಹಾಗೂ ಬೇರೆಯವರ ಮಾತನ್ನು ಬೇಗ ನಂಬುತ್ತಾರೆ ಮತ್ತು ಮೋಸ ಹೋಗುತ್ತಾರೆ ಇನ್ನು ಪ್ರೀತಿಯ ವಿಷಯದಲ್ಲಿ ಇವರಿಗೆ ಅದೃಷ್ಟ ಇರುವುದಿಲ್ಲ ತಮ್ಮ ತಪ್ಪಿನಿಂದ ಸಂಬಂಧಗಳಿಂದ ದೂರವಾಗುತ್ತಾರೆ

ನಾಲ್ಕನೆಯ ಗುಣ: ನಿಮಗನಿಸುತ್ತದೆ ಈ ಜಗತ್ತಿನಲ್ಲಿ ನಿಮ್ಮನ್ನು ಯಾರು ಕೂಡ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಆದರೆ ಸತ್ಯ ಏನೆಂದರೆ ಸಮಾಜದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಲು ನಿಮಗೆ ಬರುವುದಿಲ್ಲ, ನೀವು ಏನನ್ನು ತಿಳಿದುಕೊಂಡಿರುತ್ತೀರಿ ಎಂದರೆ ಎಲ್ಲರೂ ಅವರಾಗಿಯೇ ನಿಮ್ಮನ್ನು ಅರ್ಥಮಾಡಿಕೊಳ್ಳಬೇಕೆಂದು ಅಂದುಕೊಂಡಿರುತ್ತೀರಿ,

ಐದನೇಯ ಗುಣ: ಯಾರು ಡಿಸೆಂಬರ್ 15ರಿಂದ ಡಿಸೆಂಬರ್ 31 ನೇ ತಾರೀಖಿನಲ್ಲಿ ಹುಟ್ಟಿರುತ್ತಾರೆ ಅವರು ಕಲಾಕಾರರಾಗಿರುತ್ತಾರೆ ಹಾಗೂ ತತ್ವಜ್ಞಾನಿಗಳಾಗಿರುತ್ತಾರೆ ಆದರೆ ಡಿಸೆಂಬರ್ 1 ರಿಂದ ಡಿಸೆಂಬರ್ 14ರ ಮಧ್ಯೆ ಹುಟ್ಟಿದವರು ಹೆಚ್ಚಿನ ಪಕ್ಷ ಆಲಸ್ಯರಾಗಿರುತ್ತಾರೆ


ಆರನೇ ಗುಣ: ಇವರು ಉದಾರ ಮನಸ್ಸಿನ ಸ್ವಭಾವದವರಾಗಿರುತ್ತಾರೆ ಹಾಗೂ ಜನರಿಗೆ ಹೆಚ್ಚು ಸಹಾಯ ಮಾಡುತ್ತಾರೆ ಬೇರೆಯವರ ಕಷ್ಟಗಳಿಗೆ ಪರಿಹಾರವನ್ನು ಹೇಳುತ್ತಾರೆ ಆದರೆ ತಮ್ಮ ಕಷ್ಟಗಳನ್ನು ಯಾರ ಹತ್ತಿರವೂ ಹೇಳಿಕೊಳ್ಳುವುದಿಲ್ಲ

ಏಳನೇ ಗುಣ: ಇನ್ನು ವಿದ್ಯಾಭ್ಯಾಸದಲ್ಲಿ ಇವರ ಜಾತಕ ತುಂಬಾ ಚೆನ್ನಾಗಿರುತ್ತದೆ ಮತ್ತು ಅವರ ಗುರಿಯನ್ನು ಸಾಧಿಸಲು ತುಂಬಾ ಕಷ್ಟಪಡುತ್ತಾರೆ ಡಿಸೆಂಬರ್ ನಲ್ಲಿ ಹುಟ್ಟಿದವರ ಲಕ್ಕಿ ನಂಬರ್ 1,3,8 ಇವರ ಲಕ್ಕಿ ಕಲರ್ ಕೆಂಪು, ಹಳದಿ ಮತ್ತು ನೇರಳೆ ಬಣ್ಣ, ಹಾಗೂ ಇವರ ಲಕ್ಕಿ ದಿನ ರವಿವಾರ, ಶನಿವಾರ ಹಾಗೂ ಬುಧವಾರ
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *