ಬೆಂಗಳೂರಿನ ಸಮೀಪವೇ ಇದ್ದಾನೆ ದೇವ ಶಕ್ತಿಶಾಲಿ ವರದರಾಜೇಶ್ವರ ಕೆಂಪು ಶಿವಲಿಂಗಕ್ಕೆ ಕುಂಬಳಕಾಯಿ ದೀಪ ಹಚ್ಚುವುದು ಏಕೆ

Recent Posts

ಬೆಂಗಳೂರಿನ ಸಮೀಪವೇ ಇದ್ದಾನೆ ಶಕ್ತಿಶಾಲಿ ವರದರಾಜೇಶ್ವರ ಕೆಂಪು ಶಿವಲಿಂಗಕ್ಕೆ ಕುಂಬಳಕಾಯಿ ದೀಪ ಹಚ್ಚುವುದು ಏಕೆ

ನಮಸ್ಕಾರ ಸ್ನೇಹಿತರೇ ಇದೊಂದು ಅಪರೂಪದ ಶಿವ ದೇಗುಲ ಇಲ್ಲಿ 1ಕುಂಬಳಕಾಯಿ ನಿಮ್ಮ ಗ್ರಹ ದೆಸೆಯಲ್ಲೇ ಬದಲಿಸಬಲ್ಲದು ದೀರ್ಘಕಾಲ ನಿಮ್ಮನ್ನು ಬಾಧಿಸುತ್ತಿರುವ ಗ್ರಹದೋಷಗಳಿಗೆ ಈ ಜಾಗ ಮುಕ್ತಿಯನ್ನು ಕೊಡಬಲ್ಲದು ಲೋಕಪಾಲರ ಈ ಸನ್ನಿಧಾನಕ್ಕೆ ಬ೦ದವರಲ್ಲಿ ಪರಿಹಾರ ಸಿಗದೆ ಹಿಂದಿರುಗಿದವರೆ ಇಲ್ಲ.ಹಾಗಾದ್ರೆ ಎಲ್ಲಿದೆ ಈ ಜಾಗ ಇಲ್ಲಿನ ಕುಂಬಳಕಾಯಿ ದೀಪದ ವಿಶೇಷತೆ ಏನು ಎ೦ದು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶಿವನು ಒಲಿದರೆ ಕೊಳಲು ಕೊನರಿ ಬಂಗಾರವಾಗುವುದಯ್ಯ ಎಂದಿದ್ದಾರೆ ಜ್ಞಾನಿಗಳು. ಶಿವನ ಕೃಪೆ ಬೇಕು ಅನ್ನೋರಿಗೆ ಸೂಕ್ತವಾದ ಜಾಗ ಬೆಂಗಳೂರಿನ ಸಮೀಪವೇ ಇದೆ ನೋಡಿ ವರದ ರಾಜೇಶ್ವರ,ಹೆಸರೇ ಹೇಳುವಂತೆ ವರಪ್ರದಾಯಕ ಈಶ್ವರ ನಂಬಿ ಬಂದ ಭಕ್ತರ ಪಾಲಿಗೆ ವರದ ನಾಯಕನಾಗಿ ನೆಲೆಸಿದ್ದಾರೆ ಸರ್ವೇಶ್ವರ ಲೋಕೇಶ್ವರ.ಶಿವನ ಅಪರೂಪದ ದೇಗುಲ ಇರುವುದು ಬೆಂಗಳೂರಿನ ಬಿಡದಿ ಸಮೀಪದ ವಂಡರ್ಲಾ ಹತ್ತಿರವೇ ಇರುವ ಜಡೇನಹಳ್ಳಿ ದೇಗುಲದ ವಿಶೇಷತೆ ಏನಂದ್ರೆ ಇಲ್ಲಿರುವ ಶಿವಲಿಂಗ ಸಾಮಾನ್ಯವಾದುದಲ್ಲ ನರ್ಮದಾ ನದಿ ತೀರದಿಂದ ವಿಶೇಷವಾಗಿ ತಂದಿರುವ ಕೆಂಬಣ್ಣದ ಶಿವಲಿಂಗ ಅಪರೂಪದ ಕೆಂಪು ಬಣ್ಣದ ಶಿವನಿಂಗನ ಸನ್ನಿಧಾನದಲ್ಲಿ ಅಮವಾಸ್ಯೆ ಹಾಗೂ ಪೌರ್ಣಿಮೆಯ ದಿನ ಕುಂಬಳಕಾಯಿ ದೀಪ ಹಚ್ಚಿದರೆ ಎಲ್ಲಾ ರೀತಿಯ ಗ್ರಹದೋಷಗಳು ಕೂಡ ನಿವಾರಣೆಯಾಗಲಿವೆ ಎಂದು ನಂಬಿಕೆ ಇದೆ

ಈ ರೀತಿ ಕುಂಬಳಕಾಯಿ ದೀಪ ಹಚ್ಚುವುದನ್ನು ಕೂಷ್ಮಾಂಡ ದೀಪಾರತಿ ಎಂಬ ಸೇವೆಯನ್ನು ಮಾಡಲಾಗುತ್ತೆ ಸನ್ನಿಧಾನದಲ್ಲಿ ಅಷ್ಟೇ ಅಲ್ಲ ಯಾವುದೇ ರೀತಿಯ ದುಷ್ಟ ಶಕ್ತಿಗಳಿಂದ ಆಗಿರಬಹುದಾದ ಕೆಟ್ಟ ಕೆಲಸಗಳು ಅರ್ಥಾತ್ ಮಾಟಮಂತ್ರ ಬಾಧೆಗೂ ಕೂಡ ಈ ಕುಂಬಳಕಾಯಿ ದೀಪದ ಸೇವೆ ಪರಿಹಾರವಾಗಬಲ್ಲವು ಅನ್ನೋದು ಕ್ಷೇತ್ರದ ಭಕ್ತರು ಹೇಳುವ ಮಾತು.ವಿಶೇಷವಾದ ಸಂದರ್ಭಗಳಲ್ಲಿ ಅತ್ಯಂತ ಶಕ್ತಿಯುತ ಹಾಗೂ ಫಲಪ್ರದವಾದ ಮಂಡಲ ಪೂಜೆಯನ್ನು ಕೂಡ ಮಾಡಲಾಗಿತ್ತು ಅಲ್ಲದೇ ದೊಡ್ಡರಸಿನಕೆರೆಯ ಸಣ್ಣಕ್ಕಿರಾಯ ಸ್ವಾಮಿ ದೇಗುಲದಿಂದ ಬಸವಣ್ಣನ ಕರೆಸಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಇಂತಹ ಅತಿ ಶಕ್ತಿಯುತವಾದ ವರದರಾಜ ಸ್ವಾಮಿ ದೇಗುಲದ ಬಗ್ಗೆ ತಿಳಿಸಿಕೊಡಲಾಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *