ವೈಕುಂಠ ಏಕಾದಶಿ ಮುಕ್ಕೋಟಿ ಏಕಾದಶಿ 2022

ವೈಕುಂಠ ಏಕಾದಶಿ ಮುಕ್ಕೋಟಿ ಏಕಾದಶಿ 2022

ನಮಸ್ಕಾರ ಸ್ನೇಹಿತರೇ ಈ ತಿಂಗಳಲ್ಲಿ ಯಾವ ದಿನದಂದು ಮುಕ್ಕೋಟಿ ಏಕಾದಶಿ ಅಥವಾ ವೈಕುಂಠ ಏಕಾದಶಿ ಅನ್ನೋದು ಬರುತ್ತದೆ. ನಿಖರವಾದಂತೆ ಏಕಾದಶಿಯ ದ್ವಿತೀಯ ಸಮಯ ಏನು ಹಾಗೂ ಇವನ್ನು ವೈಕುಂಠ ಏಕಾದಶಿಯ ದಿನ ಯಾವ ಕೆಲಸವನ್ನೂ ಮಾಡದೆ ಮುಕ್ಕೋಟಿ ದೇವತೆಗಳ ದರ್ಶನ ದರ್ಶನವನ್ನು ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತೆ ಹಾಗೂ ಸ್ವರ್ಗಪ್ರಾಪ್ತಿಯಾಗುತ್ತದೆ ಮೋಕ್ಷ ಪ್ರಾಪ್ತಿಯಾಗುತ್ತೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಧನುರ್ಮಾಸ ಸಮಯದಲ್ಲಿ ಮಾರ್ಗಶಿರ ಪುಷ್ಯ ಮಾಸದಲ್ಲಿ ಬರುವ ಶುಕ್ಲಪಕ್ಷ ಏಕಾದಶಿಯನ್ನ ವೈಕುಂಠ ಏಕಾದಶಿ ಅಥವಾ ಮುಕ್ಕೋಟಿ ಏಕಾದಶಿ ಎಂದೇ ಕರೆಯಲಾಗುತ್ತದೆ.ಈ 1ಏಕಾದಶಿಯು ಸಂಕ್ರಾಂತಿ ಹಬ್ಬಕ್ಕೂ ಮುನ್ನವೇ ಬರುತ್ತದೆ. ಧನುರ್ ಮಾಸದಲ್ಲಿ ಬರುವ ಈ ಬಂದು ಏಕಾದಶಿಯು ಶ್ರೀ ಮಹಾ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಏಕಾದಶಿಯಾಗಿದೆ ಹಾಗೆಯೇ ಅವತ್ತಿನ ದಿನ ಮುಕ್ಕೋಟಿ ದೇವತೆಗಳ ಜತೆಗೂಡಿ ಶ್ರೀ ಮಹಾವಿಷ್ಣುವು ವೈಕುಂಠದಿಂದ ಭೂಲೋಕಕ್ಕೆ ಬಂದು ಸಂಚಾರ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಈಗದು ಏಕಾದಶಿಯನ್ನು ಅದಕ್ಕಾಗಿಯೇ ವೈಕುಂಠ ಏಕಾದಶಿ ಅಂತಾ ಕರೆಯಲಾಗುತ್ತದೆ ಅವತ್ತಿನ ದಿನ ಶ್ರೀಮಹಾವಿಷ್ಣುವನ್ನು ವಿಶೇಷವಾಗಿ ದರ್ಶನ ಮಾಡಿದರೆ ವಿಷ್ಣು ಸಮೇತ ಮುಕ್ಕೋಟಿ ದೇವತೆಗಳ ದರ್ಶನ ಮಾಡಿದ ಕಂಡ ಪುಣ್ಯಫಲ ಹಾಗೂ ಮೋಕ್ಷ ಅನ್ನುವುದು ಪ್ರಾಪ್ತಿಯಾಗುತ್ತದೆ.ಮರುಜನ್ಮ ಎನ್ನುವುದು ಇರುವುದಿಲ್ಲ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪುರಾಣಗಳು ತಿಳಿಸಿವೆ

ಅವತ್ತಿನ ದಿನ ಅಂದರೆ ವೈಕುಂಠ ಏಕಾದಶಿಯ ದಿನ ವ್ರತಾಚರಣೆಯನ್ನು ಮಾಡಿದರೆ ಮೌನ ವ್ರತವನ್ನು ಮಾಡಿದರೆ ಉಪವಾಸ ವ್ರತ ಆಚರಣೆಯನ್ನು ಮಾಡಿದರೆ ವರ್ಷದಲ್ಲಿ ಉಳಿದ ಇನ್ನೂ 23ದಿನಗಳ ಏಕಾದಶಿಯನ್ನು ಆಚರಿಸಿದ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ.ಇಂತಹ ವಿಶೇಷ ಇರುವಂತಹ ಏಕಾದಶಿಯು 2022 ಜನವರಿ 13 ನೇ ತಾರೀಕು ಗುರುವಾರದಂದು ಬಂದಿದೆ.ಅವತ್ತಿನ ದಿನ ಏಕಾದಶಿ ಅತಿಥಿಯಾಗಿದ್ದು ಇತಿಹಾಸ ಆರಂಭವಾಗುವುದು ಜನವರಿ ಹನ್ನೆರಡು ಬುಧವಾರ ಸಂಜೆ 6 ಗಂಟೆ 34ನಿಮಿಷಕ್ಕೆ ಆರಂಭವಾಗಿ ಜನವರಿ ಹದಿಮೂರನೇ ತಾರೀಕು ಗುರುವಾರದಂದು ರಾತ್ರಿ 8:30ಮುಗಿಯುತ್ತದೆ

ಶ್ರೀ ಮಹಾವಿಷ್ಣುವಿನ ಅವತಾರಗಳಲ್ಲಿ ಯಾವುದಾದರೂ 1ಅವತಾರದ ದೇಗುಲವನ್ನು ನೀವು ಅವತ್ತಿನ ದಿನ ದರ್ಶನ ಮಾಡಬಹುದು.ಅವತ್ತಿನ ದಿನ ಯಾವುದಾದರೂ ಹೊಸ ಕೆಲಸ ಇರಬಹುದು ನೂತನ ಯೋಜನೆ ಇರಬಹುದು ಅಥವಾ ನೂತನ ಹೂಡಿಕೆ ಗಳಾಗಿರಬಹುದು ಯಾವುದಾದರೂ ಸರಿ ಅವತ್ತಿನ ದಿನ ಆರಂಭ ಮಾಡಿದರೆ ಶ್ರೀ ಮಹಾವಿಷ್ಣುವಿನ ಅನುಗ್ರಹದಿಂದ ಯಾವುದೇ ರೀತಿಯ ವಿಘ್ನಗಳು ಬರದೆ ಶುಭ ಫಲಗಳಿಂದ ಈಡೇರುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.