ಈ ಬೇಸಿಗೆಯಲ್ಲಿ ಈ ಹಣ್ಣು ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ

ಈ ಬೇಸಿಗೆಯಲ್ಲಿ ಈ ಹಣ್ಣು ಎಲ್ಲಾದರೂ ಕಂಡರೆ ದಯವಿಟ್ಟು ಬಿಡಬೇಡಿ ಯಾಕಂದ್ರೆ

ಈ ಹಣ್ಣು ಭಾರತದಲ್ಲಿ ವಿಶೇಷವಾಗಿ
ಬೇಸಿಗೆ ಸಮಯದಲ್ಲಿ ದೊರೆಯುತ್ತದೆ ಏನು ನೋಡಲು ಬಣ್ಣ ಕಪ್ಪಾಗಿದ್ದರೆ ಇದರಲ್ಲಿ ಇರುವಂತಹ ಆರೋಗ್ಯದ ಗುಣಗಳು ಮನುಷ್ಯನಿಗೆ ಆರೋಗ್ಯವನ್ನು ಪಡೆದುಕೊಳ್ಳಲು ಉಪಯುಕ್ತವಾಗಿದೆ ಹಣ್ಣನು ನೋಡಲು ಬಿಳಿ ಜೆಲ್ಲಿಯ ಹಾಗೆ ಕಾಣುತ್ತದೆ ಹಣ್ಣಿನ ಹೆಸರು ತಾಳೆ ಹಣ್ಣು ಇದನ್ನು ಐಸ್ ಆಪಲ್ ಎಂದು ಕೂಡ ಕರೆಯುತ್ತಾರೆ
ರುಚಿಯಲ್ಲಿ ಇದು ತಾಜಾ ತೆಂಗಿನಕಾಯಿಯ ಹೋಲುವ ಹಣ್ಣು ಇದಾಗಿದೆ ಹೆಚ್ಚು ತಂಪಾಗಿರುವುದರಿಂದ ಇದನ್ನು ಮಧ್ಯಾಹ್ನದ ಸಮಯದಲ್ಲಿ ತಿಂದರೆ ಬಹಳಷ್ಟು ಒಳ್ಳೆಯದು ಬಹಳಷ್ಟು ಆರೋಗ್ಯಕರವಾದ ಪ್ರಯೋಜನಗಳನ್ನು ಹೊಂದಿರುವ ಆರೋಗ್ಯಕರವಾದ ಅಂಶಗಳನ್ನು ತಿಳಿದುಕೊಳ್ಳೋಣ

ಇದರಲ್ಲಿ ಉತ್ತಮ ಪ್ರಮಾಣದ ಪೌಷ್ಟಿಕಾಂಶಗಳು ಇತ್ತು ಇದು ನಮ್ಮ ದೇಹಕ್ಕೆ ಬೇಕಾಗಿರುವಂತಹ ಪೌಷ್ಟಿಕ ಅಂಶಗಳನ್ನು ನೀಡುತ್ತದೆ ಈ ತಾಳೆ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹ ಕಳೆದುಕೊಂಡಿರುವ ಅಂತಹ ಶಕ್ತಿಯನ್ನು ಮರುಕಳಿಸಿ ಶಕ್ತಿ ತುಂಬಿಕೊಳ್ಳುವಂತೆ ಮಾಡುತ್ತದೆ ಮತ್ತು ನೀವು ಕೆಲಸ ಮಾಡಿದ್ದಾರೆ ದೇಹ ಸುಸ್ತು ಎನಿಸಿದರೆ ಒತ್ತಡದಿಂದ ಧನಿವು ಆಗಿದ್ದರೆನನ್ನನ್ನು ಸೇವನೆ ಮಾಡುವುದರಿಂದ ಉತ್ತಮವಾದ ಪರಿಹಾರ ಕಂಡುಕೊಳ್ಳಬಹುದು

ಇನ್ನು ಕೆಲವರಿಗೆ ಹನ್ನೆರಡು ತಿಂಗಳು ಸಹ ಬೆವರಿನ ಸಮಸ್ಯೆ ಇರುತ್ತದೆ ಅಂಥವರು ಈ ಹಣ್ಣನ್ನು ಸೇವನೆ ಮಾಡುವುದರಿಂದ ಉತ್ತಮ ಪರಿಹಾರ ಕಂಡುಕೊಳ್ಳಬಹುದು ಇದುನ್ನು ವಿವಿಧ ರೀತಿಯ ಹೊಟ್ಟೆನೋವಿನ ಸಮಸ್ಯೆಗಳಿಗೂ ಸಹ ಇದು ಉತ್ತಮವಾದ ಮನೆಮದ್ದಿನ ರೀತಿ ಕೆಲಸ ಮಾಡುತ್ತದೆ ಹೌದು ತಾಳೆಹಣ್ಣು ಹೊಟ್ಟೆನೋವಿನ ಸಂಬಂಧಿತ ರೋಗಗಳಿಗೆ ನೇರವಾಗಿ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಇತಾಳೆ ಹಣ್ಣಿನಿಂದ ಆಗುವ ಮತ್ತೊಂದು ಆರೋಗ್ಯಕರವಾದ ವಿಷಯವೇನೆಂದರೆ ಇದು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ ದೇಹಕ್ಕೆ ಬೇಕಾಗಿರುವ ಖನಿಜಗಳನ್ನು ಸಮಾನವಾಗಿ ಹಂಚುತ್ತದೆ ವ್ಯಾಯಾಮದ ಜೊತೆಗೆ ಈ ಹಣ್ಣನ್ನು ತಿಂದರೆ ಹೊಟ್ಟೆ ಸುತ್ತಲಿನ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ ಹಾಗೂ ಹಸಿವನ್ನು ಸಹ ನೀಗಿಸುತ್ತದೆ

ವರ್ಷದ 12 ತಿಂಗಳು ಸಹ ಬೆವರಿನ ಸಮಸ್ಯೆ ಇರುತ್ತದೆ ಹಾಗೂ ಸ್ಕಿನ ಮೇಲೆ ಗುಳ್ಳೆಗಳು ಬರುವ ರೀತಿ ಅಂತಾರೆ ಅದನ್ನು ಹೋಗಲಾಡಿಸಲು ಈ ಹಣ್ಣು ತಮ್ಮ ಇದರಲ್ಲಿ ವಿಟಮಿನ್ ಬಿ ವಿಟಮಿನ್ ಸಿ ಕ್ಯಾಲ್ಸಿಯಂ ಪೌಷ್ಟಿಕಾಂಶಗಳು ಸಮೃದ್ಧವಾಗಿದ್ದು ನೀವು ಚಿಕನ್ ಪಾಕ್ಸ್ ಅಂದ ಬಳಲುತ್ತಿದ್ದರೆ ಹಣ್ಣನು ಸೇವನೆ ಮಾಡುವುದರಿಂದ ದೇಹ ತಂಪಾಗುತ್ತದೆ ಹಾಗೂ ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಮಲಬದ್ಧತೆ ಇರುವವರಿಗೂ ಸಹ ಇದು ಉತ್ತಮ ಸಮಸ್ಯೆಗಳನ್ನು ಗುಣಪಡಿಸಲು ಪೂರ್ವಜನ್ಮದ ಚಿಕಿತ್ಸೆ ಈ ಹಣ್ಣನ್ನು ಹೆಚ್ಚಾಗಿ ಬಳಸುತ್ತಿದ್ದರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.